<< overview overwash >>

overviews Meaning in kannada ( overviews ಅದರರ್ಥ ಏನು?)



ಅವಲೋಕನಗಳು

Noun:

ತಪಾಸಣೆ, ಸ್ಥೂಲವಾಗಿ, ಸಾಮಾನ್ಯವಾಗಿ,

overviews ಕನ್ನಡದಲ್ಲಿ ಉದಾಹರಣೆ:

ಋತುಗಳ ಸೂರ್ಯಕೇಂದ್ರಿತ ಅವಲೋಕನಗಳು .

ತಪ್ಪಾದ ಅವಲೋಕನಗಳು, ಅತ್ಯಂತ ಸುಲಭವಾಗಿ ಮತ್ತು ಆಗಾಗ್ಗೆ ಸ್ವಯಂ-ವಿರೋಧಾಭಾಸದ ವಿಶ್ಲೇಷಣೆ, ದತ್ತಾಂಶವನ್ನು ಚೆರ್ರಿ ಆರಿಸುವಿಕೆಯ ಕ್ರಮ(cherry picking of data ) ಮತ್ತು ಸುಲಭವಾಗಿ ನಿರಾಕರಿಸಬಹುದಾದ ಊಹಾಆಧಾರಗಳನ್ನು ಬಳಸುವುದು(easily disprovable hypotheses).

ಆದಾಗ್ಯೂ, ಈ ಪ್ರಾಣಿಗಳ ತಲೆಬುರುಡೆಗಳನ್ನು ಅವಲೋಕಿಸಿದಾಗ, ಅವು ನಷ್ಟು ವ್ಯಾಪ್ತಿಯನ್ನು ಹೊಂದಿದ್ದ ಪ್ರಾಣಿಗಳಿಗೆ ಸೇರಿದ್ದವು ಎಂದು ಸದರಿ ಅವಲೋಕನಗಳು ಸೂಚಿಸಿದವು.

ಖಗೋಳಶಾಸ್ತ್ರಜ್ಞ ಜೋಹಾನ್ಸ್ ಹೆವೆಲಿಯಸ್ ದೂರದರ್ಶಕವನ್ನು ಉಪಯೋಗಿಸಲಿಲ್ಲ,ಅವರ ಅವಲೋಕನಗಳು ರಾಬರ್ಟ್ ಹುಕ್ ನಿಂದ ಪ್ರಶ್ನಿಸಲ್ಪಟ್ಟವು.

ವಿಮರ್ಶಾತ್ಮಕ ಅವಲೋಕನಗಳು .

ಕೆಲವು ಅವಲೋಕನಗಳು ಹೊರಗಿನ ಸೌರ ಕರೋನಾದಲ್ಲಿ ನಿಧಾನವಾಗಿ ವಿಭಿನ್ನವಾದ ಪ್ರತ್ಯೇಕ ಮೂಲಗಳಿಂದ ರೇಡಿಯೊ ಹೊರಸೂಸುವಿಕೆಯ ಮೊದಲ ಎರಡು ಆಯಾಮದ ಚಿತ್ರಗಳಾಗಿವೆ.

ಸ್ಪಿಟ್ಜರ್ ಅಂತರಿಕ್ಷ ದೂರದರ್ಶಕದ ಮೂಲಕ ಕಂಡುಕೊಂಡ 2006 ರ ಅವಲೋಕನಗಳು, ಎಮ್31 ಒಂದು ಟ್ರಿಲಿಯನ್ (1012) ನಕ್ಷತ್ರಗಳನ್ನು ಒಳಗೊಂಡಿದೆ ಎಂದು ವರದಿ ಮಾಡಿದವು,.

ಅವಲೋಕನಗಳು ಮತ್ತು ಸಾಕ್ಷ್ಯಾಧಾರದಿಂದ ಅಲ್ಲಗಳೆಯಲ್ಪಟ್ಟ ವೈಜ್ಞಾನಿಕ ಸಿದ್ಧಾಂತವನ್ನು ತಿರಸ್ಕರಿಸಲಾಗುತ್ತದೆ.

ಇತರ ಸಂಭವನೀಯ ಅವಲೋಕನಗಳು ಇಂತಿವೆ: ಕಲೆಯು ಜ್ಞಾನದ ಕೆಲವು ವಿಶಿಷ್ಟವಾದ ವಿಧದಗಳಿಗೆ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.

೧೯೯೮ರ ಸ್ಟರ್ರಾಕ್‌ ಸಮಿತಿಯ ಅಧ್ಯಯನ ಮತ್ತು ೧೯೭೦ರಲ್ಲಿ ಬಂದ ಕಾಂಡಾನ್‌ ವರದಿಯ AIAA ಅವಲೋಕನಗಳು ಇದಕ್ಕೆ ಉದಾಹರಣೆಗಳಾಗಿವೆ.

ಭಾಭಾ ನಂತರದಲ್ಲಿ ಅಂತಹ ಕಣಗಳ ಗುಣಲಕ್ಷಣಗಳ ಅವಲೋಕನಗಳು ಆಲ್ಬರ್ಟ್ ಐನ್‍ಸ್ಟೈನ್ ಸಾಪೇಕ್ಷತಾ ಸಿದ್ಧಾಂತದ ನೇರ ಪ್ರಾಯೋಗಿಕ ಪರಿಶೀಲನೆಗೆ ಕಾರಣವಾಗುತ್ತವೆ ಎಂದು ತೀರ್ಮಾನಿಸಿತು.

overviews's Usage Examples:

For a survey of applications through 2006 see and give exhortatory overviews.


Other recurring features include columns on modified Studebakers, reader submissions and detailed overviews of specific years and models.


The Canberra Skeptics also published a book titled Skeptical which gave one- to two-page overviews of various skeptical topics.


introduction at the undergraduate level can be found in Zwiebach 2004; more complete overviews can be found in Polchinski 1998a and Polchinski 1998b At.


Recent overviews of post-Marxism are provided by Ernesto Screpanti, Göran Therborn and.


Al-Maqdisi also gave extensive overviews of Ramla and Tiberias, the capitals of the Palestine and Jordan districts, respectively.


However unlike fanfic, "overviews" summarising their story, written early in the writing process.


World of Warcraft and Guild Wars include instruction manuals that are 150 to 200 pages; they explain everything from in-game lore to detailed overviews of the different character classes.


film critics from all over the world, including critical essays, career overviews of the works of key directors, and coverage of many international festivals.


However, unlike fanfic, the authors wrote "overviews" summarizing their stories early in the writing.


was started in January 1996 and features suspect, victim and witness overviews as well as more than two-thousand contemporary press reports.


" Peterson reported that in the 1950s, overviews of avant-garde films "generally identified two genres: the film poem and.



Synonyms:

sum-up, summary,

Antonyms:

official, prolix,

overviews's Meaning in Other Sites