<< overweighted overwent >>

overweights Meaning in kannada ( overweights ಅದರರ್ಥ ಏನು?)



ಅಧಿಕ ತೂಕ

ತುಂಬಾ ಆಸ್ತಿ,

overweights ಕನ್ನಡದಲ್ಲಿ ಉದಾಹರಣೆ:

ತರಬೇತಿ ಇಲ್ಲದ ಕಣ್ಣಿಗೆ ಸ್ವಲ್ಪ ಉಬ್ಬರವನ್ನು ಪತ್ತೆಹಚ್ಚುವುದು ಕಷ್ಟವಾಗಬಹುದಾದರೂ, ವಿಶೇಷವಾಗಿ ಅಧಿಕ ತೂಕದ ವ್ಯಕ್ತಿಯಲ್ಲಿ, ಭಾರೀ ಉಬ್ಬರವು ಬಹಳ ಸ್ಪಷ್ಟವಾಗಿರುತ್ತದೆ.

ನಿರ್ಬಂಧಿತ ಆಹಾರಕ್ರಮವನ್ನು ಹಲವುವೇಳೆ ಅಧಿಕ ತೂಕದವರು ಅಥವಾ ಬೊಜ್ಜಿರುವವರು, ಕೆಲವೊಮ್ಮೆ ದೈಹಿಕ ವ್ಯಾಯಾಮದ ಸಂಯೋಜನೆಯಲ್ಲಿ, ದೇಹದ ತೂಕವನ್ನು ಇಳಿಸಲು ಬಳಸುತ್ತಾರೆ.

ಇನ್ನೂ ಅಧಿಕ ತೂಕವನ್ನು ಅನಗತ್ಯವಾದ ಜಲಜನಕದ ತೊಟ್ಟಿಯಲ್ಲಿರುವ ಆಂತರಿಕ "ಸಹಾಯಕ ರೆಕ್ಕೆ"ಗಳನ್ನು ಹೊರತೆಗೆದು ಉಳಿಸಬಹುದು.

ಅನೇಕ ಕಡಲುಹಕ್ಕಿಗಳಂತೆ, ಕಡಲುಕೋಳಿ ಮರಿಗಳು ತಮ್ಮ ಪೋಷಕರಿಗಿಂತ ಅಧಿಕ ತೂಕವನ್ನು ಗಳಿಸಬಹುದು.

ಮುಖ್ಯವಾಗಿ ಸೂಕ್ತ ಕಸರತ್ತು, ಬಹುಮಟ್ಟಿನ ನಿಯಮಿತ ಆಹಾರ ಸೇವನೆ ಹಾಗೂ ರಕ್ತದಲ್ಲಿನ ಗ್ಲೂಕೋಸ್‌ ಅಧಿಕ್ಯತೆಯ (ಕೆಳಗೆ ನೋಡಿ) ಇಳಿಕೆಗಳೆಲ್ಲವೂ ಅಧಿಕ ತೂಕದ ವ್ಯಕ್ತಿಗಳಲ್ಲಿನ ಇನ್‌ಸುಲಿನ್‌ ನಿರೋಧಕತೆಯನ್ನೇ ತಿರುವುಮುರುವು ಮಾಡಬಲ್ಲವೆಂಬುದು (ಅದರಿಂದಾಗಿ 2ನೆಯ ವಿಧದ ಮಧುಮೇಹ ಇದ್ದವರಿಗೆ ರಕ್ತದಲ್ಲಿನ ಸಕ್ಕರೆ ಅಂಶ ಇಳಿಸುವುದೆಂದು) ಸಾಬೀತಾಗಿದೆ.

ಅವರ ಮಗ ಡೂಡ್ಲೆ ಅಧಿಕ ತೂಕ ಹೊಂದಿದ್ದು ಗೂಂಡಾಗಿರಿಯಿಂದ ಕೆಟ್ಟುಹೋಗಿರುವಾತ.

ಅಧಿಕ ತೂಕದಿಂದ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ದೂರವಿಡಬಹುದು.

ಅಮೆರಿಕಾ ಸಂಯುಕ್ತ ಸಂಸ್ಥಾನದ ಮಕ್ಕಳು ಬಾಲ್ಯದಲ್ಲಿ ಕ್ರಿಯಾಶೀಲರಾಗಿಲ್ಲದೆ ಸ್ಥೂಲಕಾಯ ಹೊಂದುವುದಕ್ಕೂ ಅವರು ದೊಡ್ಡವರಾದ ನಂತರ ಅಧಿಕ ತೂಕದಿಂದ ಬಳಲುವುದಕ್ಕೂ ಸಂಬಂಧವಿದೆ.

overweights's Usage Examples:

The results are based on an entirely flawed methodology that underweights the quality of research and overweights fluff.


entirely flawed methodology that underweights the quality of research and overweights fluff.



Synonyms:

fleshy, heavy, fat,

Antonyms:

thin, leanness, light, effortless,

overweights's Meaning in Other Sites