overweight Meaning in kannada ( overweight ಅದರರ್ಥ ಏನು?)
ಅಧಿಕ ತೂಕ, ಹೆಚ್ಚುವರಿ ಲೋಡ್,
People Also Search:
overweightedoverweights
overwent
overwhelm
overwhelmed
overwhelming
overwhelmingly
overwhelms
overwinding
overwing
overwinter
overwintered
overwintering
overwinters
overword
overweight ಕನ್ನಡದಲ್ಲಿ ಉದಾಹರಣೆ:
ತರಬೇತಿ ಇಲ್ಲದ ಕಣ್ಣಿಗೆ ಸ್ವಲ್ಪ ಉಬ್ಬರವನ್ನು ಪತ್ತೆಹಚ್ಚುವುದು ಕಷ್ಟವಾಗಬಹುದಾದರೂ, ವಿಶೇಷವಾಗಿ ಅಧಿಕ ತೂಕದ ವ್ಯಕ್ತಿಯಲ್ಲಿ, ಭಾರೀ ಉಬ್ಬರವು ಬಹಳ ಸ್ಪಷ್ಟವಾಗಿರುತ್ತದೆ.
ನಿರ್ಬಂಧಿತ ಆಹಾರಕ್ರಮವನ್ನು ಹಲವುವೇಳೆ ಅಧಿಕ ತೂಕದವರು ಅಥವಾ ಬೊಜ್ಜಿರುವವರು, ಕೆಲವೊಮ್ಮೆ ದೈಹಿಕ ವ್ಯಾಯಾಮದ ಸಂಯೋಜನೆಯಲ್ಲಿ, ದೇಹದ ತೂಕವನ್ನು ಇಳಿಸಲು ಬಳಸುತ್ತಾರೆ.
ಇನ್ನೂ ಅಧಿಕ ತೂಕವನ್ನು ಅನಗತ್ಯವಾದ ಜಲಜನಕದ ತೊಟ್ಟಿಯಲ್ಲಿರುವ ಆಂತರಿಕ "ಸಹಾಯಕ ರೆಕ್ಕೆ"ಗಳನ್ನು ಹೊರತೆಗೆದು ಉಳಿಸಬಹುದು.
ಅನೇಕ ಕಡಲುಹಕ್ಕಿಗಳಂತೆ, ಕಡಲುಕೋಳಿ ಮರಿಗಳು ತಮ್ಮ ಪೋಷಕರಿಗಿಂತ ಅಧಿಕ ತೂಕವನ್ನು ಗಳಿಸಬಹುದು.
ಮುಖ್ಯವಾಗಿ ಸೂಕ್ತ ಕಸರತ್ತು, ಬಹುಮಟ್ಟಿನ ನಿಯಮಿತ ಆಹಾರ ಸೇವನೆ ಹಾಗೂ ರಕ್ತದಲ್ಲಿನ ಗ್ಲೂಕೋಸ್ ಅಧಿಕ್ಯತೆಯ (ಕೆಳಗೆ ನೋಡಿ) ಇಳಿಕೆಗಳೆಲ್ಲವೂ ಅಧಿಕ ತೂಕದ ವ್ಯಕ್ತಿಗಳಲ್ಲಿನ ಇನ್ಸುಲಿನ್ ನಿರೋಧಕತೆಯನ್ನೇ ತಿರುವುಮುರುವು ಮಾಡಬಲ್ಲವೆಂಬುದು (ಅದರಿಂದಾಗಿ 2ನೆಯ ವಿಧದ ಮಧುಮೇಹ ಇದ್ದವರಿಗೆ ರಕ್ತದಲ್ಲಿನ ಸಕ್ಕರೆ ಅಂಶ ಇಳಿಸುವುದೆಂದು) ಸಾಬೀತಾಗಿದೆ.
ಅವರ ಮಗ ಡೂಡ್ಲೆ ಅಧಿಕ ತೂಕ ಹೊಂದಿದ್ದು ಗೂಂಡಾಗಿರಿಯಿಂದ ಕೆಟ್ಟುಹೋಗಿರುವಾತ.
ಅಧಿಕ ತೂಕದಿಂದ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ದೂರವಿಡಬಹುದು.
ಅಮೆರಿಕಾ ಸಂಯುಕ್ತ ಸಂಸ್ಥಾನದ ಮಕ್ಕಳು ಬಾಲ್ಯದಲ್ಲಿ ಕ್ರಿಯಾಶೀಲರಾಗಿಲ್ಲದೆ ಸ್ಥೂಲಕಾಯ ಹೊಂದುವುದಕ್ಕೂ ಅವರು ದೊಡ್ಡವರಾದ ನಂತರ ಅಧಿಕ ತೂಕದಿಂದ ಬಳಲುವುದಕ್ಕೂ ಸಂಬಂಧವಿದೆ.
overweight's Usage Examples:
01} , because low probabilities are usually overweighted; v ( − 15 ) / v ( − 1000 ) > 0.
Hogging or sweat hogging refers to the practice of groups of men who target overweight or obese women, typically for sexual encounters.
Nicholas, a young student lives next door to an overweight, elderly carpenter named John.
She-Devil tells the story of Ruth Patchett, a dumpy, overweight housewife, who exacts devilish revenge after her philandering husband leaves her and their children.
Being overweight is especially common where food supplies are plentiful and.
Green primarily voices Chris Griffin, the teenage son, who is overweight, unintelligent and, in.
features is a weekly comparison between an overweight person, and an underweight person.
It had been recently accepted that "when the coastal plain is overweighted the back country rises" due to inexorable forces moulding the surface.
thresholds for underweight and overweight, the BMI is compared against the percentiles for children of the same sex and age.
For example, in Spanish gordo can be a nickname for someone who is overweight, and by adding an.
overweight or obese go to lose weight through exercise and lifestyle changes.
During her childhood, Frances was abused by her mother for being overweight, driving her to drugs and leading to her later fixation on becoming a mother herself.
Synonyms:
fat, heavy, fleshy,
Antonyms:
effortless, light, leanness, thin,