<< mutilate mutilates >>

mutilated Meaning in kannada ( mutilated ಅದರರ್ಥ ಏನು?)



ಅಂಗವಿಕಲರು, ಊನಗೊಳಿಸು, ಅಂಗವಿಕಲ, ಛೇದಿಸಿ,

Adjective:

ವಿಕೃತ,

mutilated ಕನ್ನಡದಲ್ಲಿ ಉದಾಹರಣೆ:

ವಿಶೇಷ ಶಾಲೆಗಳು : ಮೇಲೆ ಹೇಳಿದ ಸಾಮಾನ್ಯ ಶಾಲೆಗಳೇ ಅಲ್ಲದೆ, ಅಂಧರು, ಅಂಗವಿಕಲರು, ಮಂದಬುದ್ಧಿಯವರು, ಉಗ್ಗರು ಇತ್ಯಾದಿ ದೋಷಪೂರಿತ ವಿದ್ಯಾರ್ಥಿಗಳಿಗೆ ವಿಶೇಷ ಶಾಲೆಗಳಿವೆ.

ಪರಿಶಿಷ್ಟ ಜಾತಿ (ಎಸ್‌ಸಿ), ಇತರ ಹಿಂದುಳಿದ ವರ್ಗಗಳು (ಒಬಿಸಿ), ಅಂಗವಿಕಲರು, ವೃದ್ಧರು ಮತ್ತು ಮಾದಕ ದ್ರವ್ಯ ಸೇವನೆಯ ಬಲಿಪಶುಗಳು ಸೇರಿದಂತೆ ಸಮಾಜದ ಹಿಂದುಳಿದ ಮತ್ತು ಅಂಚಿನಲ್ಲಿರುವ ವರ್ಗಗಳ ಕಲ್ಯಾಣ, ಈ ಸಚಿವಾಲಯದ ಜವಾಬ್ದಾರಿಯಾಗಿದೆ.

ಈಗ ಆಶ್ರಮದಲ್ಲಿ ೨೪ ಹುಡುಗರು, ೨೨ ಹುಡುಗಿಯರು, ೧೬೨ ಮಂದಿ ವೃಧ್ಢ- ವೃಧ್ಢೆಯರು, ೪೦ ಮಂದಿ ಅಬಲೆಯರು, ೪ ಮಂದಿ ಅಂಗವಿಕಲರು ಹೀಗೆ ೨೫೨ ಮಂದಿ ಆಶ್ರಯ ಪಡೆದಿದ್ದಾರೆ.

ನೀತಿಶಾಸ್ತ್ರ ಡೋಲಿ - ವಯೋವೃದ್ಧರು, ಅಂಗವಿಕಲರು, ಅಸಹಾಯಕ ಭಕ್ತಾದಿಗಳಿಗಾಗಿ ಬಿದಿರಿನ ಬೊಂಬುಗಳಿಂದ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಆಸನ ;.

ತೆರೇಸಾ ಅವರೇ ಹೇಳುವಂತೆ "ಹೊಟ್ಟೆಗೆ ಬಟ್ಟೆಗೆ ಇಲ್ಲದವರು, ಸೂರಿಲ್ಲದವರು, ಅಂಗವಿಕಲರು, ಕುರುಡರು, ಕುಷ್ಠರೋಗಿಗಳು, ಸಮಾಜಕ್ಕೆ ಬೇಡವಾದವರು, ಪ್ರೀತಿ ವಂಚಿತರು, ಜನತೆಯ ಆದರ-ಪೋಷಣೆ ಇಲ್ಲದೆ ಸಮಾಜದಲ್ಲಿ ಉಪೇಕ್ಷೆಗೆ ಈಡಾದವರು, ಸಮಾಜಕ್ಕೆ ಹೊರೆಯೆನಿಸಿ ಎಲ್ಲರಿಂದ ಪರಿತ್ಯಕ್ತರಾದವರು-ಇವರೆಲ್ಲರ ಸೇವೆ ಮಾಡುವುದೇ ಈ ಮಿಷನರಿಯ ಮೂಲ ಧ್ಯೇಯ".

ಕೆಲವು ಅಪವಾದಗಳೆಂದರೆ ಮಕ್ಕಳು, ನಿವೃತ್ತಿ ಹೊಂದಿದವರು, ಮತ್ತು ಅಂಗವಿಕಲರು; ಆದರೆ, ಈ ಗುಂಪುಗಳೊಳಗೆ, ಅನೇಕರು ಅರೆಕಾಲಿಕವಾಗಿ, ಸ್ವಯಂಸೇವಕರಾಗಿ, ಅಥವಾ ಗೃಹಿಣಿಯಾಗಿ ಕೆಲಸ ಮಾಡುತ್ತಾರೆ.

ಆದರೆ ಅವರಲ್ಲೂ ಕುರುಡ, ಕಿವುಡ, ಕುಂಟ ಮೊದಲಾದ ಅಂಗವಿಕಲರು ಅಧಿಕಾರಿಗಳಲ್ಲ.

ಸಾಮಾನ್ಯ ಅಸಮಾನ್ಯರು ಹೆಲೆನ್ ಆಡಮ್ಸ್ ಕೆಲ್ಲರ್ (ಜೂನ್ ೨೭, ೧೮೮೦ - ಜೂನ್ ೧, ೧೯೬೮) ಅಮೆರಿಕದ ಪ್ರಖ್ಯಾತ ಬರಹಗಾರ್ತಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿಕ ಕಾರ್ಯಕರ್ತೆ, ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಹಗಲಿರುಳೂ ಶ್ರಮಿಸಿದ ಮಾನವತಾವಾದಿ.

ಈ ಸಮಾಜದಲ್ಲಿರುವ ಅಸಮಾನತೆಗಳ ಅಟ್ಟಹಾಸದ ಕಾರಣದಿಂದಾಗಿ ಅಂಗವಿಕಲರು ಬಹಳ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಯನ್ನು ಹೇಳುವ ಮಾಲತಿ ಹೊಳ್ಳ ಅವರು “ನಮಗೆ ಬೇಕಿರುವುದು ಈ ಸಮಾಜದ ಕರುಣೆ ಅಲ್ಲ, ನಾವೂ ಸಾಧಿಸಬಲ್ಲೆವು ಎಂದು ಸಿದ್ಧಪಡಿಸಿ ತೋರಿಸುವುದಕ್ಕೆ ಬೇಕಾದ ಸಹಾನುಭೂತಿ ಮಾತ್ರ” ಎಂಬುದನ್ನು ಖಡಾಖಂಡಿತವಾಗಿ ಹೇಳುತ್ತಾರೆ.

•    ಅಂಗವಿಕಲರು ಬೆರಳೆಣಿಕೆಯಷ್ಟು ಇದ್ದಾರೆ ಹಾಗೂ ಎಲ್ಲಾ ಅಂಗವಿಕಲರು ಗುರುತಿನ ಚೀಟಿಯನ್ನು ಹೊಂದಿದ್ದಾರೆ.

mutilated's Usage Examples:

fiction by Continental authors as are unprocurable in English in an unmutilated rendering.


than that of Enoch, has never been translated, but is still preserved unmutilated in primeval characters, on detached leaves, like the tablets of the ancients.


"every day the King would have people’s noses cut off, eyes dug out, castrations, feet cut off, or hands, ears, and other parts mutilated, very often.


bison, deer and elk have been reported mutilated with similar bloodless excisions; often an ear, eyeball, jaw flesh, tongue, lymph nodes, genitals and rectum.


Some accounts say that he was later found dead in his prison cell having swallowed poison; others say that his mutilated body was found.


Opposite the door is the mutilated effigy of a man in chain armour.


“The wounded were bayoneted and sabred to death and their bodies were mutilated and burned.


murdered by white teenagers in the city of Farmington, New Mexico, and their mutilated bodies were subsequently found in a nearby canyon.


During the three years and eight months of occupation, an estimated 10,000 civilian Hongkongers were executed, while many others were tortured, raped, or mutilated.


by then in the hands of speculators), provided for the redemption of unmutilated trade dollars.


found; most of the bodies were shot dead, while others were burned and mutilated.



Synonyms:

unfit, maimed,

Antonyms:

well, healthy, fit,

mutilated's Meaning in Other Sites