<< mutineer mutineers >>

mutineered Meaning in kannada ( mutineered ಅದರರ್ಥ ಏನು?)



ದಂಗೆಯೆದ್ದರು

Noun:

ಬಂಡಾಯಗಾರ,

People Also Search:

mutineers
muting
mutinied
mutinies
mutinous
mutinously
mutiny
mutinying
mutism
muton
mutons
mutoscope
mutt
mutter
muttered

mutineered ಕನ್ನಡದಲ್ಲಿ ಉದಾಹರಣೆ:

ಪರಿಣಾಮವಾಗಿ ಜನರಲ್ಲಿ ಮೂಡಿದ ಆತೃಪ್ತಿ ಹೆಚ್ಚಿ ದೇಶದ ಸ್ವಾತಂತ್ರ್ಯಕ್ಕಾಗಿ 1882ರಲ್ಲಿ ಜನ ದಂಗೆಯೆದ್ದರು.

ಮುಂದೆ ಹಲವು ವರ್ಷ ನಿರ್ಜನವಾಗಿದ್ದ ಈ ಸ್ಥಳದಲ್ಲಿ ಹೇಡ್ರಿಯನ್ ಚಕ್ರವರ್ತಿ 130ರ ಹೊತ್ತಿಗೆ ರೋಮನ್ ವಸಾಹತಾಗಿ ಒಂದು ಪಟ್ಟಣವನ್ನು ಕಟ್ಟಲಾರಂಭಿಸಿದಾಗ ಯೆಹೂದ್ಯರು ಪುನಃ ದಂಗೆಯೆದ್ದರು.

ಆದರೆ ಸಟ್ಲೆಜ್ ನದಿಯ ತೀರದಲ್ಲಿ ಅವನ ಸೈನಿಕರು ಮುಂದಕ್ಕೆ ಹೋಗಲು ಅವಕಾಶ ಕೊಡದೆ ದಂಗೆಯೆದ್ದರು.

1669ರಲ್ಲಿ ಮಥುರಾದಲ್ಲಿ ಜಾಟರೂ 1671ರಲ್ಲಿ ಬುಂದೇಲ್ಖಂಡ ಮತ್ತು ಮಾಳ್ವದಲ್ಲಿ ಬುಂದೇಲರೂ 1672ರಲ್ಲಿ ಪಟಿಯಾಲದ ಶತಮಾನಿಗಳು ಆಳ್ವರದ ಮೇವಟಿಗಳೂ ದಂಗೆಯೆದ್ದರು.

ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್" ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು.

ಪ್ರಗತಿವಾದಿ ಜನರು ರಾಜನ ವಿರುದ್ಧ 1884ರಲ್ಲಿ ದಂಗೆಯೆದ್ದರು.

ಆದರೆ ಕೊಟ್ಟ ಮಾತಿಗೆ ಒರಿಸ್ಟಿಸ್ ತಪ್ಪಿ ನಡೆದಾಗ ಅವರು ಓಡೊವೇಸರನ ನಾಯಕತ್ವದಲ್ಲಿ ದಂಗೆಯೆದ್ದರು.

ಸ್ಕಾಟ್‌ಲೆಂಡ್‌‌‌ನ ಸಂಸತ್ತಿನಲ್ಲಿ 1707ರಲ್ಲಿ ಒಕ್ಕೂಟಾತ್ಮಕ ಕಾಯಿದೆಯನ್ನು ಅಲ್ಪ ಅಂತರದಲ್ಲಿ ಸ್ಥಿರೀಕರಿಸಲಾದರೂ, ‌ಬಹುತೇಕ ಸ್ಕಾಟ್‌ ಜನರು ಇದನ್ನು ವಿರೋಧಿಸಿದರಲ್ಲದೇ ಎಡಿನ್‌ಬರ್ಗ್‌ನ ಜನತೆ ಈ ಸುದ್ದಿಯನ್ನು ಕೇಳಿ ದಂಗೆಯೆದ್ದರು.

ಕೊರಿಯದ ಜನತೆ ದಂಗೆಯೆದ್ದರು ; ದಕ್ಷಿನದಲ್ಲಿ ಕೆಲವರು ಪ್ರತಿಭಟಿಸಿದರು ಮತ್ತೆ ಕೆಲವರು ಆಯುಧಗಳೊಂದಿಗೆ ದಂಗೆಯೆದ್ದರು; ಇವರನ್ನು ಅಡಗಿಸಲು USAMGIK ೧೯೪೫ ಡಿಸೆಂಬರ್ ೮ ರಂದು ಪ್ರತಿಭಟನೆಗಳನ್ನು ನಿಷೇಧಿಸಿತು ಹಾಗೂ PRK ಕ್ರಾಂತಿಕಾರಿ ಸರ್ಕಾರವನ್ನು ಮತ್ತು PRK ಪೀಪಲ್ಸ್ ಕಮಿಟಿಗಳನ್ನು ೧೨ ಡಿಸೆಂಬರ್ ೧೯೪೫ರಲ್ಲಿ ಬಹಿಷ್ಕರಿಸಿತು.

ದಿವ್ಯಾವಧಾನದ ಪ್ರಕಾರ ಬಿಂದುಸಾರನ ಕಾಲದಲ್ಲಿ ವಾಯುವ್ಯ ಪ್ರಾಂತ್ಯವಾದ ತಕ್ಷಶಿಲೆಯಲ್ಲಿ ಪ್ರಜೆಗಳು ದಂಗೆಯೆದ್ದರು.

231ರಲ್ಲಿ ಕಾರ್ಸಿಕದ ನಿವಾಸಿಗಳು ಪರಾಕ್ರಮಣದ ವಿರುದ್ಧ ದಂಗೆಯೆದ್ದರು.

ಮುಸ್ಲಿಮರಿಗೆ ಹಂದಿ ನಿಷೇಧವಾಗಿದ್ದರಿಂದ ಹಾಗೂ ಹಿಂದೂಗಳಿಗೆ ದನ ಪವಿತ್ರವಾದುದರಿಂದ ಸೈನಿಕರು ದಂಗೆಯೆದ್ದರು.

1905ರಲ್ಲಿ ಅಶಾಂತಿ ತಲೆದೋರಿ ಮಧ್ಯಮ ವರ್ಗದವರು ದಂಗೆಯೆದ್ದರು.

mutineered's Usage Examples:

surrendered their concession in 1927 after being robbed and its Chinese workers mutineered their posts to the marauding crowds.


Hoping to prevent Avellaneda"s 12 October inaugural, he mutineered a gunboat; he was defeated, however, and only President Avellaneda"s commutation.


Hoping to prevent Avellaneda"s October 12 inaugural, he mutineered a gunboat; he was defeated, however, and only President Avellaneda"s commutation.



mutineered's Meaning in Other Sites