<< legibly legionaries >>

legion Meaning in kannada ( legion ಅದರರ್ಥ ಏನು?)



ಸೈನ್ಯದಳ, ಸೈನ್ಯ, ಬೃಹತ್ ಸಂಖ್ಯೆಗಳು,

Noun:

ಸೈನ್ಯ, ಬೃಹತ್ ಸಂಖ್ಯೆಗಳು,

legion ಕನ್ನಡದಲ್ಲಿ ಉದಾಹರಣೆ:

ಈ ಎಲ್ಲ ಅನ್ವೇಷಣೆಗಳನ್ನು ಸೈನ್ಯದಳಗಳು ಬೆಂಬಲಿಸಿದವು ಮತ್ತು ಮುಖ್ಯವಾಗಿ ವಾಣಿಜ್ಯ ಉದ್ದೇಶಗಳನ್ನು ಹೊಂದಿದ್ದವು.

ಆದಾಗ್ಯೂ, 1919ರ ಜನವರಿ 1ರಂದು ಝೆಕೋಸ್ಲೋವಾಕ್‌‌ ಸೈನ್ಯದಳಗಳು ನಗರವನ್ನು ಆಕ್ರಮಿಸಿಕೊಂಡವು ಮತ್ತು ತನ್ಮೂಲಕ ಅದನ್ನು ಝೆಕೋಸ್ಲೋವಾಕಿಯಾದ ಒಂದು ಭಾಗವನ್ನಾಗಿಸಿದವು.

2009ರಲ್ಲಿ, ರಷ್ಯಾದ ವಾಯುಪಡೆಗಳ ರಚನೆಯನ್ನು ಹಿಂದಿನ ವಾಯುಸೇನೆ-ವಾಯುವಿಭಾಗ ಅಥವಾ ವಿಶೇಷದಳವಾದ-ವಾಯುದಳದಿಂದ ಸೈನ್ಯದಳದ ವಾಯುನೆಲೆಯ ರಚನೆಯೊಂದಕ್ಕೆ ಸಂಪೂರ್ಣವಾಗಿ ಬದಲಾಯಿಸಲಾಯಿತು.

ಕ್ರಿಮಿಯಾ ಯುದ್ಧರಂಗದಲ್ಲಿದ್ದ ಹಾಗೂ ಚೀನಾದ ಕಡೆಗೆ ಹೊರಟಿದ್ದ ಸೈನ್ಯದಳಗಳನ್ನು ಭಾರತಕ್ಕೆ ತಿರುಗಿಸಿದರು.

ವಿವಿಧ ಮೂಲಗಳು ಹಾಗು ಅವುಗಳ ಉಲ್ಲೇಖಗಳ ಪ್ರಕಾರ, ಸ್ಪಾರ್ಟಕಸ್, ರೋಮನ್ ಸೈನ್ಯದಳದ ಒಬ್ಬ ಸೈನಿಕನಾಗಿದ್ದು ನಂತರದಲ್ಲಿ ಗುಲಾಮನಾಗಿರಬಹುದು, ಅಥವಾ ಸೈನ್ಯದಳದಿಂದ ಬಂಧನಕ್ಕೊಳಪಟ್ಟಿರಬಹುದು.

ನವೆಂಬರ್ 2000 ದಲ್ಲಿ ತನ್ನ ಸೈನ್ಯದಳದ ಸೇವೆಯನ್ನು ಮುಂದುವರಿಸಿದರು, ಮತ್ತು ಆರು ತಿಂಗಳ ಪರಿಶ್ರಮ ಪೂರ್ಣ ಸೈನ್ಯದ ಕುದುರೆ ಸವಾರಿಯ ಶಿಕ್ಷಣ ಪೂರೈಸಿದ ನಂತರ ಇಂಗ್ಲೆಂಡ್ ನ, ಲಂಡನ್ ನಲ್ಲಿರುವ ಹೌಸ್ ಹೋಲ್ಡ್ ಆಶ್ವಾರೂಢ ಪದಾತಿ ದಳಕ್ಕೆ ವರ್ಗಾಯಿಸಲ್ಪಟ್ಟರು.

’(Sir Nathaniel Dance)”, ಸರ್ ನಾಥಾನೆಲ್ ಡಾನ್ಸ್ ರವರ ಕರೆಯ ಮೇರೆಗೆ, ಈ ಹಡಗು, ’(French squadron)” ಫ್ರೆಂಚ್ ಸೈನ್ಯದಳ ವನ್ನು”(Pulo Aura)’ ಪೌಲೊ ಔರ, ಯುದ್ಧದಲ್ಲಿ ಹೊಡೆದೋಡಿಸಿತು.

ದಿ ನಾಯರ್‌ ಬ್ರಿಗೇಡ್‌ ಭಾರತದಲ್ಲಿನ ತಿರುವಾಂಕೂರ್ ರಾಜಧಾನಿಯ ಮೊದಲಿನಸೈನ್ಯದಳ ಆಗಿತ್ತು.

VVS ಮತ್ತು PVOವಿನ 2ನೇ ಸೈನ್ಯದಳ, ದೂರಪ್ರಾಚ್ಯದ ಸೇನಾ ಜಿಲ್ಲೆ (ಹಿಂದಿನ VVS ಮತ್ತು PVOವಿನ 11ನೇ ಸೇನೆ).

ಮುಖ್ಯ ಸೈನ್ಯದಿಂದ ಪ್ರತ್ಯೇಕಗೊಂಡ ದಂಗೆಕೋರರ ಒಂದು ಭಾಗವನ್ನು ಸೆರೆಹಿಡಿಯುವಲ್ಲಿ ಸೈನ್ಯದಳವು ಯಶಸ್ವಿಯಾದಾಗ, ಸ್ಪಾರ್ಟಕಸ್ ನ ಸೈನ್ಯದಲ್ಲಿದ್ದ ಶಿಸ್ತುಬದ್ಧತೆಯು ಭಂಗವಾಯಿತು, ಏಕೆಂದರೆ ಸಣ್ಣ ಗುಂಪುಗಳು, ಮೇಲೆರಗಿ ಬರುತ್ತಿರುವ ಸೈನ್ಯದಳಗಳ ಮೇಲೆ ಸ್ವತಂತ್ರವಾಗಿ ಆಕ್ರಮಣ ಮಾಡಲು ಆರಂಭಿಸಿದ್ದವು.

ಈ ಎರಡೂ ಸೈನ್ಯದಳಗಳು ಆರಂಭದಲ್ಲಿ ಯಶಸ್ಸನ್ನು ಕಂಡವು—ಮೌಂಟ್ ಗರ್ಗನಾಸ್ ಸಮೀಪ ಕ್ರಿಕ್ಸಸ್ ನ ಆಧಿಪತ್ಯದಲ್ಲಿ 30,000 ಗುಲಾಮರ ಗುಂಪನ್ನು ಇದು ಸೋಲಿಸಿತು—ಆದರೆ ನಂತರದಲ್ಲಿ ಸ್ಪಾರ್ಟಕಸ್ ನಿಂದ ಸೋತು ಹೋಯಿತು.

ಅದೇ ಸಮಯದಲ್ಲಿ, ರೋಮನ್ ರಾಷ್ಟ್ರೀಯ ಪರಿಷತ್ತು, ದಂಡಾಧಿಕಾರಿಗಳ ಸೈನ್ಯದ ಸೋಲಿನ ಬಗ್ಗೆ ಎಚ್ಚರಿಕೆ ನೀಡಿತು, ಜೊತೆಗೆ ಲುಸಿಯಸ್ ಗೆಲ್ಲಿಯಸ್ ಪುಬ್ಲಿಕಾಲ ಹಾಗು ಗ್ನಯೇಯುಸ್ ಕಾರ್ನೆಲಿಯಸ್ ಲೆಂಟುಲುಸ್ ಕ್ಲೊಡಿಯಾನಸ್ ರ ಆಧಿಪತ್ಯದಲ್ಲಿ ಕಾನ್ಸಲಿನ ಸೈನ್ಯದಳವನ್ನು ರವಾನಿಸಿತು.

legion's Usage Examples:

18-year-old Aquila, descendant of Marcus Flavius Aquila, is a decurion of Roman cavalry, serving in the Auxiliary legion at Rutupiae.


from the standard carried by legionary detachments, the vexillum (plural vexilla), which bore the emblem and name of the parent legion.


The Order selects Sieg to track down Victor—his former friend who has now gone rogue, when he steals the forbidden book Apocrypha of Yzarc (from the English word “Crazy” spelt backwards)—, and use his legions to put a stop to his actions.


In November 1941, the legion was ordered to the front near Leningrad, under the overall command of Army Group North Rear Area.


There are 4 main areas for increasing a legion's power, namely :Force: Upgrading this increases the number of legionnaires when summoned.


Sieg possesses this legion at the beginning of the game, but loses it at the end of the first stage.


battlefield infantry, comparable to the Roman legions or the Macedonian phalanxes.


It uncertain when the legion was redeployed to Macedonia.


In addition, Caesar increased the size of his army by raising two new legions in Transalpine Gaul and procuring three veteran legions from Rome.


This has led experts to believe X Fretensis took part in Germanicus' campaign in the East, as well that the legion was stationed at Zeugma to secure the frontier with Parthia.


In 2008 there was a new legionellosis outbreak in Fredrikstad/Sarpsborg area.


Optio equitum: optio in the legionary or Praetorian cavalry (equushorse).


An optio's armour would be more like those of the common legionary.



Synonyms:

host, ground forces, regular army, Sabaoth, Roman Legion, army,

Antonyms:

refrain, push, repel, abduct, adduct,

legion's Meaning in Other Sites