legibly Meaning in kannada ( legibly ಅದರರ್ಥ ಏನು?)
ಸ್ಪಷ್ಟವಾಗಿ
Adverb:
ಖಂಡಿತವಾಗಿ,
People Also Search:
legionlegionaries
legionary
legionary ant
legioned
legionella
legionnaire
legionnaires
legions
legislate
legislated
legislates
legislating
legislation
legislations
legibly ಕನ್ನಡದಲ್ಲಿ ಉದಾಹರಣೆ:
ಹಾಗೂ ಬಡತನದ ಈ ವಿಶಾಲ ದೇಶದಲ್ಲಿ ಅಷ್ಟಾಗಿ ಧನದ ಅಗತ್ಯವಿರದೆ ನಡೆಯಬೇಕು’ ಎಂಬ ಅವರ ದೃಷ್ಟಿ ಯಥಾರ್ಥವಾದವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಎಲ್ಲರೂ ಒಂದೇ ತರಹದ ಕಪ್ಪು ಹಳ್ಳದಲ್ಲಿರುವುದರಿಂದ, ನಾವು ಸ್ಪಷ್ಟವಾಗಿ ಕಾಣಲು ಸಾಧ್ಯವಿಲ್ಲದಿರುವುದನ್ನು ಮತ್ತೆ ಪುನರಾವರ್ತಿಸುವುದರಲ್ಲಿ ಹೆಚ್ಚು ಅರ್ಥವಿಲ್ಲ.
ಯಮಗುಚಿ ಸುಸುಮು ಮತ್ತು ಅವನ ವಿದ್ಯಾರ್ಥಿ ಒಗಾವ ಇಚಿಜೊ ಪ್ರತಿನಿಧಿಸುವ ಇನ್ನೊಂದು ಸಿದ್ಧಾಂತವು ವೇದದ ಕಲ್ಪನೆಗಳನ್ನು ಅವಲಂಬಿಸದೇ,ಅದನ್ನು ಬೌದ್ಧಸಂಪ್ರದಾಯದ ನಿಯಮಾಧೀನ ಕಾರ್ಯಕಾರಣ ಸಂಬಂಧ ಮತ್ತು ಶೂನ್ಯತೆಯಲ್ಲಿ ನೇರವಾಗಿ ಇರಿಸಿ, ಏಕತತ್ವವಾದದ ಯಾವುದೇ ರೀತಿಯನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ.
ಆದಾಗ್ಯೂ, ಸನ್ಯಾಸಿಗಳ ಮಂದಿರಗಳಲ್ಲಿದ್ದ ಟಿಬೆಟಿಯನ್ನರ ಜನಸಂಖ್ಯೆಯನ್ನು ಈ ಅಂಕಿ-ಅಂಶಗಳು ಒಳಗೊಂಡಿದ್ದವೇ ಅಥವಾ ಇಲ್ಲವೇ ಎಂಬುದು ಅಸ್ಪಷ್ಟವಾಗಿದೆ.
ಆದರೂ ಕಮಲಶೀಲ ಅತ್ಯಂತ ವಿಸ್ತೃತವಾದ ಟೀಕೆಯನ್ನು ಬರೆದು ಅವುಗಳ ಅರ್ಥವನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ.
ಕೆಲವು ಪ್ರದೇಶಗಳು ಮೋಡಗಳ ತೇಪೆಯಿಂದ ಅಸ್ಪಷ್ಟವಾಗಿರುತ್ತವೆ.
ಆಚರ್ಯ ಶಂಕರ ಅವತಾರದ ಸೂಚನೆಗಳು ಪದ್ಮಪುರಾಣ , ಶಿವರಹಸ್ಯ ಮುಂತದ ಗ್ರಂಥಳಲ್ಲಿ ಸ್ಪಷ್ಟವಾಗಿಯೇ ಕಂಡು ಬರುತ್ತವೆ.
ಈ ಜೋಡಣೆ ಬಾಹ್ಯವಾಗಿ ಅತಿ ಸ್ಪಷ್ಟವಾಗಿ ಕಾಣುತ್ತದೆ.
ಬಾಹ್ಯವಾದ ತಲೆಬುರುಡೆಯೊಳಗಿನ ದ್ರವವನ್ನು ಜಲಮಸ್ತಿಷ್ಕರೋಗ ತಗಲಿರುವ ಮಕ್ಕಳ ತಲೆಬುರುಡೆಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸಿದ್ದ ಅರಬ್ ಶಸ್ತ್ರಚಿಕಿತ್ಸಾ ತಜ್ಞ, ಅಬು ಅಲ್-ಖಾಸಿಮ್ ಅಲ್-ಝಹ್ರಾವಿರವರು ರಚಿಸಿದ ಅಲ್-ತಸ್ರಿಫ್ (1000 AD) ಎಂಬ ಕೃತಿಯಲ್ಲಿ ಜಲಮಸ್ತಿಷ್ಕ ರೋಗದ ಪ್ರಪ್ರಥಮ ವೈದ್ಯಕೀಯ/ಪ್ರಾಯೋಗಿಕ ವಿವರಣೆ ಹಾಗೂ ಶಸ್ತ್ರಚಿಕಿತ್ಸಾ ವಿಧಾನವು ಕಂಡುಬಂದಿರುತ್ತದೆ.
ಮತ್ತೊಂದೆಡೆ, ಕೆಲವೊಂದು ಸರ್ಕಾರಗಳು, ಅದರಲ್ಲೂ ವಿಶೇಷವಾಗಿ ಅಲಿಪ್ತ ಚಳವಳಿಗೆ ಸೇರಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲದ ರಾಷ್ಟ್ರಗಳು, VIನೇ ಕಲಮಿನ ಪರಿಭಾಷೆಯು ಅಸ್ಪಷ್ಟವಾಗಿರುವುದು ಬಿಟ್ಟರೆ ಮತ್ತೇನೂ ಅಲ್ಲ ಎಂದು ವ್ಯಾಖ್ಯಾನಿಸಿವೆ.
ಈ ಸಂಯುಕ್ತಗಳನ್ನು ಉತ್ಪಾದಿಸಲು ಅಗತ್ಯವಿರುವ ಜೈವಿಕ ಕಾರ್ಯವಿಧಾನವು ಅಷ್ಟೊಂದು ಸ್ಪಷ್ಟವಾಗಿಲ್ಲ.
ಕಾಂಟ್ಯಾಕ್ಟ್ ಲೆನ್ಸ್ ನ ಲಿಖಿತ ಸೂಚಿಯಲ್ಲಿ, ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಸ್ಪಷ್ಟವಾಗಿ ನಮೂದಿಸಲಾದ ವ್ಯಾಸ ಹಾಗು ಆಧಾರದ ವಕ್ರಾಕೃತಿ(ಬೇಸ್ ಕರ್ವ್)ಯನ್ನು ಹೊಂದಿದ ಪರಿಪೂರ್ಣವಾದ ಲೆನ್ಸ್ ನ್ನು ಸೂಚಿಸಬಹುದು.
ಆದರೆ ಅಷ್ಟೊಂದು ಸ್ಪಷ್ಟವಾಗಿ ಕಂಡು ಬರುವುದಿಲ್ಲ.
legibly's Usage Examples:
letters had become more angular and were written closer together, less legibly than in previous centuries; at the same time, the modern dotted i appeared.
unique oval-based penmanship style that could be written very quickly and legibly to aid in matters of business correspondence as well as elegant personal.
has written on that handsome but fatal-looking countenance of his, quite legibly to my prophetic eye, "Go and get thyself beheaded, but not before having.
Schumann cannot speak coherently or write legibly, he is lazy, unreliable, and conceited, a mediocre composer whose music is unclear and almost impossible to perform, incompetent, childish, unmanly, in short totally lost for any social adjustment.
casting of foreign origin entering the United States has to be marked legibly with the English name.
Markam at this same point uses a caret to insert a line of text that is illegibly crossed out; see picture in Damore, p.
to be the first draft of the poem, but rather a "fair copy" written out legibly for publication, though it has some minor differences from the final published.
Note that the two pioneer settlements west of the city are described (illegibly) as a group of "various splitters, lum[ber]".
She first appeared in Lloyd"s Register in 1800, and then more legibly in 1801 (though with the name Admiral Man), with W.
depictions of chess in television and film, the game is shown continuously and legibly for several seconds in a single shot.
users—such as internal numeric identifiers for values in a database, illegibly encoded data, session IDs, implementation details, and so on.
various existing scripts as inspiration to develop a unique oval-based penmanship style that could be written very quickly and legibly to aid in matters.
The twist was they had to edibly and legibly write their name on their cake.
Synonyms:
decipherably, readably,
Antonyms:
unreadably, undecipherably, illegibly,