legioned Meaning in kannada ( legioned ಅದರರ್ಥ ಏನು?)
ಸೈನ್ಯದಳದ
Noun:
ಸೈನ್ಯ, ಬೃಹತ್ ಸಂಖ್ಯೆಗಳು,
People Also Search:
legionellalegionnaire
legionnaires
legions
legislate
legislated
legislates
legislating
legislation
legislations
legislative
legislative act
legislative assembly
legislative body
legislative council
legioned ಕನ್ನಡದಲ್ಲಿ ಉದಾಹರಣೆ:
2009ರಲ್ಲಿ, ರಷ್ಯಾದ ವಾಯುಪಡೆಗಳ ರಚನೆಯನ್ನು ಹಿಂದಿನ ವಾಯುಸೇನೆ-ವಾಯುವಿಭಾಗ ಅಥವಾ ವಿಶೇಷದಳವಾದ-ವಾಯುದಳದಿಂದ ಸೈನ್ಯದಳದ ವಾಯುನೆಲೆಯ ರಚನೆಯೊಂದಕ್ಕೆ ಸಂಪೂರ್ಣವಾಗಿ ಬದಲಾಯಿಸಲಾಯಿತು.
ವಿವಿಧ ಮೂಲಗಳು ಹಾಗು ಅವುಗಳ ಉಲ್ಲೇಖಗಳ ಪ್ರಕಾರ, ಸ್ಪಾರ್ಟಕಸ್, ರೋಮನ್ ಸೈನ್ಯದಳದ ಒಬ್ಬ ಸೈನಿಕನಾಗಿದ್ದು ನಂತರದಲ್ಲಿ ಗುಲಾಮನಾಗಿರಬಹುದು, ಅಥವಾ ಸೈನ್ಯದಳದಿಂದ ಬಂಧನಕ್ಕೊಳಪಟ್ಟಿರಬಹುದು.
ನವೆಂಬರ್ 2000 ದಲ್ಲಿ ತನ್ನ ಸೈನ್ಯದಳದ ಸೇವೆಯನ್ನು ಮುಂದುವರಿಸಿದರು, ಮತ್ತು ಆರು ತಿಂಗಳ ಪರಿಶ್ರಮ ಪೂರ್ಣ ಸೈನ್ಯದ ಕುದುರೆ ಸವಾರಿಯ ಶಿಕ್ಷಣ ಪೂರೈಸಿದ ನಂತರ ಇಂಗ್ಲೆಂಡ್ ನ, ಲಂಡನ್ ನಲ್ಲಿರುವ ಹೌಸ್ ಹೋಲ್ಡ್ ಆಶ್ವಾರೂಢ ಪದಾತಿ ದಳಕ್ಕೆ ವರ್ಗಾಯಿಸಲ್ಪಟ್ಟರು.
ಸ್ಪಾರ್ಟಕಸ್ ಹಾಗು ಆತನ ಅನುಚರರು, ಯಾವುದೇ ಸ್ಪಷ್ಟವಾದ ಕಾರಣಗಳಿಲ್ಲದೆ ಇಟಲಿಯ ದಕ್ಷಿಣ ಭಾಗದಿಂದ ಹಿಂದಕ್ಕೆ ಸರಿದು, ಮತ್ತೊಮ್ಮೆ 71 BC ಆರಂಭದಲ್ಲಿ ಉತ್ತರ ದಿಕ್ಕಿಗೆ ಚಲಿಸಿದರು, ಕ್ರಾಸ್ಸುಸ್, ತನ್ನ ಆರು ಸೈನ್ಯದಳವನ್ನು ಪ್ರದೇಶದ ಗಡಿಗಳಲ್ಲಿ ನಿಯೋಜಿಸುವುದರ ಜೊತೆಗೆ ತನ್ನ ಸಹಾಯಕ ಮುಮ್ಮಿಯಸ್ ನನ್ನು ಎರಡು ಸೈನ್ಯದಳದೊಂದಿಗೆ ಸ್ಪಾರ್ಟಕಸ್ ನ ಬೆನ್ನಟ್ಟಿ ಕಾರ್ಯಾಚರಣೆ ನಡೆಸುವಂತೆ ಕಳುಹಿಸಿದ.
ಯುದ್ಧದ ಸಂದರ್ಭದಲ್ಲಿ ಆದ ವಿಸ್ತರಣೆಯಿಂದಾಗಿ ಸೇನಾಸೌಕರ್ಯದ ನಿರ್ಮಾತೃಗಳ ಒಟ್ಟು ಸಂಖ್ಯೆಯಲ್ಲಿ ಗಮನಾರ್ಹವಾದ ಬದಲಾವಣೆಗಳು ಕಂಡುಬಂದವು; ಅಂದರೆ, ಸೇನಾ ತುಕಡಿಗಳ ಐದು ಉಪಭಾಗಗಳು, ರಣರಂಗದ ೬೭ ಉಪಭಾಗಗಳು, ರಣರಂಗದ ಸೈನ್ಯದಳದ ಆರು ಸ್ವತಂತ್ರ ಉಪಭಾಗಗಳು ಹಾಗೂ ರಣರಂಗದ ಸೇನಾಉಗ್ರಾಣದ ಸೈನ್ಯದಳದ ಎರಡು ಸ್ವತಂತ್ರ ಮುಖ್ಯವಿಭಾಗಗಳು ಈ ಕ್ರಮದಿಂದಾಗಿ ರೂಪುಗೊಂಡವು.
ಕ್ರಾಸ್ಸುಸ್ ಗೆ, ಎಂದು ಸೈನ್ಯದಳದ ಉಸ್ತುವಾರಿಯನ್ನು ವಹಿಸಲಾಯಿತು, ಇದರಲ್ಲಿ ಸರಿಸುಮಾರು 40,000–50,000ದಷ್ಟು ತರಬೇತಿ ಪಡೆದ ರೋಮನ್ ಸೈನಿಕರಿದ್ದರು, ಇವರನ್ನು ಬಹಳ ಒರಟಾಗಿ, ನಿರ್ದಯನಾಗಿ, ಶಿಸ್ತಿನಿಂದ ನಡೆಸಿಕೊಳ್ಳುತ್ತಿದ್ದ, ದಂಗೆಯೆದ್ದವರಲ್ಲಿ ಹತ್ತರಲ್ಲೊಬ್ಬನನ್ನು ಕೊಲ್ಲುವ ಮೂಲಕ ಶಿಕ್ಷೆಯನ್ನು ಮತ್ತೆ ಕ್ರಮಬದ್ಧವಾಗಿಸಲಾಗುತ್ತಿತ್ತು.
ರೋಮನ್ ಸೈನ್ಯದಳದ ಅನುಪಸ್ಥಿತಿಯಿಂದಾಗಿ ರೋಮನ್ನರ ಪ್ರತಿಕ್ರಿಯೆಗೆ ಅಡ್ಡಿಯುಂಟಾಯಿತು, ಈ ಸೈನ್ಯದಳವು ಈಗಾಗಲೇ ಸ್ಪೇನ್ ದಂಗೆ ಹಾಗು ಮೂರನೇ ಮಿಥ್ರಿಡಾಟಿಕ್ ಯುದ್ಧದಲ್ಲಿ ಭಾಗಿಯಾಗಿತ್ತು.
ಸ್ಪಾರ್ಟಕಸ್ ತನ್ನ ಸೈನ್ಯವನ್ನು ಸುತ್ತಮುತ್ತಲು ಚೆದುರಿಸಿದ ಹಾಗು ಕೊನೆಯ ಪ್ರಯತ್ನವೆಂಬಂತೆ ಸೈನ್ಯದಳದ ಮೇಲೆ ತನ್ನ ಸಂಪೂರ್ಣ ಬಲವನ್ನು ಒಟ್ಟುಗೂಡಿಸಿಕೊಂಡ, ಇದರಲ್ಲಿ ಗುಲಾಮರು ಸಂಪೂರ್ಣವಾಗಿ ಸೋತುಹೋದರು, ಇದರಲ್ಲಿ ಬಹಳಷ್ಟು ಮಂದಿ ಯುದ್ಧರಂಗದಲ್ಲಿ ಮಡಿದರು.
ಈ ನಡುವೆ ಕ್ರಾಸ್ಸುಸ್, ಪೊಂಪೆ ಸೈನ್ಯದಳದ ಆಗಮನದಿಂದ ತನ್ನ ಖ್ಯಾತಿಗೆ ಕುಂದು ಉಂಟಾಗಬಹುದೆಂದು ಹೆದರಿದ, ಸ್ಪಾರ್ಟಕಸ್, ಕ್ರಾಸ್ಸುಸ್ ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ವಿಫಲನಾದ.