ibsen Meaning in kannada ( ibsen ಅದರರ್ಥ ಏನು?)
ಇಬ್ಸೆನ್
Noun:
ಇಬ್ಸೆನ್,
People Also Search:
ibsenianibuprofen
icao
icarian
icarus
ice
ice age
ice bag
ice clogged
ice coffee
ice cold
ice cream
ice cream bean
ice cream cone
ice cube
ibsen ಕನ್ನಡದಲ್ಲಿ ಉದಾಹರಣೆ:
ಇಬ್ಸೆನ್ ಯೂರೋಪಿನ ನಾಟಕಕಾರರನೇಕರ ಮೇಲೆ ಪ್ರಭಾವ ಬೀರಿದ ಇಂಗ್ಲಿಷ್ ನಾಟಕಕಾರ ಬರ್ನಾರ್ಡ್ ಷಾ ಅಂಥವರಲ್ಲಿ ಒಬ್ಬ.
ದೆವ್ವಗಳು (ಪೋಸ್ಟ್ಸ್, 1881) ನಾಟಕದ ವಸ್ತು ವಂಶಪಾರಂಪರ್ಯವಾಗಿ ಬರುವ ವ್ಯಾಧಿಗಳು, ಇಂಥ ವಿಷಯವನ್ನು ನಾಟಕದಲ್ಲಿ ತರುವ ಧೈರ್ಯ ಮಾಡಿದವರಲ್ಲಿ ಇಬ್ಸೆನ್ನನೇ ಮೊದಲಿಗ.
ಇಬ್ಸೆನ್ನನ ಕೆಲವು ನಾಟಕಗಳು ಕನ್ನಡದಲ್ಲಿ ಅನುವಾದವಾಗಿವೆ.
ಜನತೆಯ ಶತ್ರು (ಆನ್ ಎನಿಮಿ ಆಪ್ ದಿ ಪೀಪಲ್, 1882) ಎಂಬ ನಾಟಕದಲ್ಲಿ ಇಬ್ಸೆನ್ ತಿಳಿವಿಲ್ಲದವರಾದರೂ ಶಕ್ತರಾದ ಬಹುಸಂಖ್ಯಾತರ ಕೈಯಲ್ಲಿ ಸಿಕ್ಕು ಜ್ಞಾನಿಗಳೂ ವಿಚಾರಪರರೂ ಆದರೆ ಅಲ್ಪಸಂಖ್ಯಾತರೂ ಆದ ವ್ಯಕ್ತಿಗಳು ಹೇಗೆ ತೊಂದರೆಗೀಡಾಗಬೇಕೆಂಬುದನ್ನು ತೋರಿಸುತ್ತಾನೆ.
ಇದನ್ನು ಬರೆದಾಗ ಇಬ್ಸೆನ್ ಒಂದು ಕಡೆ ವಿಶೇಷ ಪ್ರಶಂಸೆಗೂ ಇನ್ನೊಂದು ಕಡೆ ವಿಪರೀತ ನಿಂದೆಗೂ ಗುರಿಯಾದ.
1949 ರಲ್ಲಿ ಜೆಫ್ರಿಯವರು ಮೊದಲ ಬಾರಿಗೆ ಭಾರತದಿಂದ ತೆರಳಿದ ಬಳಿಕ, ಉತ್ಪಲ್ ದತ್ ಅವರು ತಮ್ಮ ಸಮೂಹವನ್ನು 'ಲಿಟ್ಲ್ ಥಿಯೇಟರ್ ಗ್ರೂಪ್' (ಎಲ್‌ಟಿಜಿ) ಎಂಬುದಾಗಿ ಮರುಹೆಸರಿಸಿದರು, ಮತ್ತು ಮುಂದಿನ ಮೂರು ವರ್ಷಗಳಲ್ಲಿ ಇಬ್ಸೆನ್, ಶಾಹ್, ಗೋರ್ಕಿ ಮತ್ತು ಕೊನ್‌ಸ್ಟಾಂಟಿನ್ ಸಿಮೋನೋವ್ ಅವರ ನಾಟಕಗಳನ್ನು ಪ್ರದರ್ಶಿಸುವುದನ್ನು ಮತ್ತು ನಿರ್ಮಾಣ ಮಾಡುವುದನ್ನು ಮುಂದುವರಿಸಿದರು.
ಈತನ ಮುಖ್ಯಕೃತಿಗಳಲ್ಲಿ ಇಬ್ಸೆನ್ ನಾಟಕಗಳ ಭಾಷಾಂತರಗಳು, ಈತ ಸಂಪಾದಿಸಿದ ಥಾಮಸ್ ಗ್ರೇ, ಜಾನ್ ಡನ್, ಥಾಮಸ್ ಬ್ರೌನ್ ಮುಂತಾದವರ ಕೃತಿಗಳು, 18ನೆಯ ಶತಮಾನದ ಇಂಗ್ಲಿಷ್ ಸಾಹಿತ್ಯದ ಚರಿತ್ರೆ, ಕ್ರಿಟಿಕಲ್ ಕಿಟ್ಕ್ಯಾಟ್ಸ, ಫ್ರೆಂಚ್ ಪ್ರೊಫೈಲ್ಸ ಮುಂತಾದವು ಸೇರಿವೆ.
ಜಾನ್ ಗೇಬ್ರಿಯಲ್ ಬಾರ್ಕಮನ್ ಮತ್ತು ಸತ್ತವರು ನಾವು ಎಚ್ಚೆತ್ತಾಗ (ವೆನ್ ವಿ ಡೆಡ್ ಅವೇಕ್) ಇಬ್ಸೆನ್ನನ ಕೊನೆಯ ನಾಟಕಗಳು.
ಇಬ್ಸೆನ್ ಉತ್ತಮ ಕವಿಯಾದರೂ ಅವನ ಕವನಗಳು ಇತರರ ಮೇಲೆ ಹೆಚ್ಚು ಪ್ರಭಾವವನ್ನು ಬೀರಲಿಲ್ಲ.
ಈ ರೀತಿ ನಾನು ಬಹಳವಾಗಿ ಕಳೆದ ಸಮಯದಲ್ಲಿ ಬೆರ್ಟಾಲ್ಟ್ ಬ್ರೆಕ್ಟ್, ಟೆನೆಸ್ಸೀ ವಿಲಿಯಮ್ಸ್, ಹೆನ್ರಿಕ್ ಇಬ್ಸೆನ್ ಮತ್ತು ಇಂತಹ ಹಲವಾರು ನಟರನ್ನು ಕಂಡೆ, ಮತ್ತು, ಈಗ ನೋಡಿದರೆ, ನನಗೆ ನಟನೆಯೇ ವೃತ್ತಿಯಾಗಿಬಿಟ್ಟಿದೆ.
ಇಬ್ಸೆನ್ನನ ನಾಲ್ಕು ನಾಟಕಗಳು ಎಂಬ ಎಸ್.
ರಷ್ಯಾದ ಅಂಟೋನ್ ಚೆಕೋವ್,ನಾರ್ವೆಯ ನಾಟಕಕಾರ ಹೆನ್ರಿಕ್ ಇಬ್ಸೆನ್, ಸ್ವೀಡನ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್‍ಬರ್ಗ್ ರವರು ಉಪಯೋಗಿಸಿದ ವಾಸ್ತವಿಕತೆಯ ಹಲವು ತಂತ್ರಗಳನ್ನು ತನ್ನ ನಾಟಕದಲ್ಲಿ ಮೊದಲ ಬಾರಿಗೆ ಅಮೆರಿಕದ ಪ್ರೇಕ್ಷಕರಿಗೆ ಪರಿಚರಿಯಸಿದರು.
ಅದು ಸುಖಾಂತ ನಾಟಕ ಹೆಡ್ಡಾಗ್ಯಾಬ್ಲರ್ ಇಬ್ಸೆನ್ನನ ಅತ್ಯಂತ ಮಹತ್ತರವಾದ ನಾಟಕಗಳಲ್ಲೊಂದು.
ibsen's Usage Examples:
Egyptologists have attempted to relate Hudjefa with archaeologically attested kings of the period, in particular Seth Peribsen.
hieroglyph N35 (water line; value "n") was still visibly jagged when written cursively under king Nynetjer, but from the reign of king Peribsen onwards it was.
v t e Second Dynasty of Ancient Egypt Attested pharaohs Hotepsekhemwy Nebra Weneg Nynetjer Seth-Peribsen Sekhemib-Perenmaat Khasekhemwy Obscure pharaoh.
Synonyms:
Henrik Ibsen, Henrik Johan Ibsen,