ibuprofen Meaning in kannada ( ibuprofen ಅದರರ್ಥ ಏನು?)
ಐಬುಪ್ರೊಫೇನ್
ಸ್ಟೀರಾಯ್ಡ್ ಅಲ್ಲದ ಉರಿಯೂತದ ಮತ್ತು ನೋವು ನಿವಾರಕ ಔಷಧ (ವ್ಯಾಪಾರ ಹೆಸರುಗಳು ಅಡ್ವಿಲ್ ಮತ್ತು ಮೋಟ್ರಿನ್ ಮತ್ತು ನುಪ್ರಿನ್,
People Also Search:
icaoicarian
icarus
ice
ice age
ice bag
ice clogged
ice coffee
ice cold
ice cream
ice cream bean
ice cream cone
ice cube
ice fall
ice field
ibuprofen ಕನ್ನಡದಲ್ಲಿ ಉದಾಹರಣೆ:
ಅಪರೂಪವಾಗಿ, ಸ್ತನದಲ್ಲಿನ ರಕ್ತನಾಳಗಳ ಛಿದ್ರತೆಯಿಂದ, ವಿಶೇಷವಾಗಿ ಕೋಗುಲೋಪತಿ ಇರುವ ವ್ಯಕ್ತಿಗಳಲ್ಲಿ ಅಥವಾ ಆಸ್ಪಿರಿನ್ ಅಥವಾ ಐಬುಪ್ರೊಫೇನ್ ಮುಂತಾದ ರಕ್ತ-ತೆಳುವಾಗುವ ಔಷಧಿಗಳ ದೀರ್ಘಕಾಲೀನ ಬಳಕೆಯ ಬಳಿಕ ಸ್ತನ ಹೆಮಟೋಮಾ ಸಹಜವಾಗಿ ಸಂಭವಿಸಬಹುದು.
ಬೇರೆ ನೋವು ನಿವಾರಕ ಮಾತ್ರೆಗಳಿಗ ಹೋಲಿಸಿದರೆ ಪ್ಯಾರಸಿಟಮಾಲ್ ಉರಿಯೂತದ ಚಟುವಟಿಕೆಯನ್ನು ಹೆಚ್ಚು ಹೊಂದಿಲ್ಲ ಆದರೆ ಐಬುಪ್ರೊಫೇನ್ ಮತ್ತು ಪ್ಯಾರಸಿಟಮಾಲ್ ತಲೆ ನೋವಿಗೆ ಒಂದೇ ರೀತಿಯ ಪರಿಣಾಮವನ್ನು ಬೀರುತ್ತದೆ.
ಮೈಗ್ರೇನ್ ದಾಳಿಯನ್ನು ಕಡಿಮೆ ಮಾಡುವಲ್ಲಿ ಈ ಔಷಧಗಳ ತಕ್ಕಮಟ್ಟಿನ ಪರಿಣಾಮಕ್ಕೆ ಸಂಬಂಧಿಸಿದಂತೆ, 2004ರ ಪರೀಕ್ಷಾ ಪ್ರಯೋಗದಲ್ಲಿ ಬಳಸಲಾಗುವ ಹುಸಿ ಔಷಧ-ನಿಯಂತ್ರಿತ ಪ್ರಯೋಗ ವು ನೋವಿನಿಂದ ಉಪಶಮನ ಹೊಂದುವಲ್ಲಿ ಹೆಚ್ಚಿನ ಪ್ರಮಾಣದ ಆಸಿಟಿಲ್‌ಸ್ಯಾಲಿಸಿಲಿಕ್ ಆಮ್ಲ (1000 ಮಿಗ್ರಾಂ), 50 ಮಿಗ್ರಾಂನಷ್ಟು ಸುಮಟ್ರಿಪ್ಟಾನ್ ಮತ್ತು 400 ಮಿಗ್ರಾಂನಷ್ಟು ಐಬುಪ್ರೊಫೇನ್ ಸಮಾನವಾಗಿ ಪರಿಣಾಮಕಾರಿ ಎಂದು ತೋರಿಸಿಕೊಟ್ಟಿದೆ.
ಐಬುಪ್ರೊಫೇನ್ ಅಥವಾ ನ್ಯಾಪ್ರೋಕ್ಸೆನ್ ಒಗ್ಗದವರು (ಅಲರ್ಜಿ ಇರುವವರು), ಅಥವಾ ಸ್ಯಾಲಿಸಿಲೇಟ್ ಸಹಿಸಲಾಗದವರು ಅಥವಾ NSAIDಗಳ ಔಷಧ ತಾಳಲಾಗದವರು ಆಸ್ಪಿರಿನ್ ಸೇವಿಸಬಾರದು.
ಗರಿಷ್ಠ ಪ್ರಮಾಣದ ಆಸ್ಪಿರಿನ್ ಬಳಕೆಯು (1 ಗ್ರಾಂ) ಐಬುಪ್ರೊಫೇನ್‌ನ ಮಧ್ಯಮ ಪ್ರಮಾಣದ ಬಳಕೆಗಿಂತ (400 ಮಿಗ್ರಾಂ) ನೋವು ನಿವಾರಿಸುವಲ್ಲಿ ದುರ್ಬಲ ಮತ್ತು ಈ ಶಮನವು ಹೆಚ್ಚು ಕಾಲ ಇರುವುದಿಲ್ಲ.
ಮೆಟಾಮಿಜೋಲ್ ಮತ್ತು ಐಬುಪ್ರೊಫೇನ್‌ಗಳು ಆಸ್ಪಿರಿನ್‌ಗಿಂತ ಅತೀ ಶೀಘ್ರದಲ್ಲಿ ನೋವು ನಿವಾರಿಸುತ್ತವೆ ಎಂದು ತುಲನಾತ್ಮಕ ಪ್ರಾಯೋಗಿಕ ಪರೀಕ್ಷೆಗಳು ತಿಳಿಸುತ್ತವೆಯಾದರೂ ಸುಮಾರು 2 ಗಂಟೆಗಳ ನಂತರದ ಪರಿಣಾಮದಲ್ಲಿ ಪ್ರಮುಖ ವ್ಯತ್ಯಾಸವೇನಿರುವುದಿಲ್ಲ.
ಐಬುಪ್ರೊಫೇನ್‌ಗಿಂತ ಆಸ್ಪಿರಿನ್ ಜಠರಗರುಳಿಗೆ ಹೆಚ್ಚು ವಿಷಕಾರಕ.
ದೇಹದಲ್ಲಿ ನೀರಿನ ಅಂಶ ಜಾಸ್ತಿಯಿದ್ದಾಗ, ಈ ಸಂಚಿಕೆಗಳ ಆವರ್ತನ ಕಡಿಮೆಯಾಗುತ್ತದೆ ಮತ್ತು ಐಬುಪ್ರೊಫೇನ್ ಸಹ ಇದಕ್ಕೆ ಸಹಾಯ ಮಾಡಬಹುದು.
ಈ ಸಂಯುಕ್ತಕ್ಕಿಂತಲೂ ಐಬುಪ್ರೊಫೇನ್ ಕನಿಷ್ಠ ಪಕ್ಷ ಸಮಾನವಾಗಿದೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚೇ ಪರಿಣಾಮಕಾರಿ ಎಂದು ತೋರುತ್ತದೆ.
ಉರ್ತಿಕಾರಿಯ ಅಲರ್ಜಿ ಪ್ರತಿಕ್ರಿಯೆಗಳು ಉಂಟುಮಾಡಿದ ಡ್ರಗ್ಸ್ ಎಂದುಕೆಲವಿಣವುಗಳು ಸಾಕ್ಷಿಯಾಗಿದೆ ಡೆಕ್ಷ್ಟ್ರೋಆಂಫೇಟಮಿನೆ, ಆಸ್ಪರಿನ್, ಐಬುಪ್ರೊಫೇನ್ ಪೆನ್ಸಿಲಿನ್, ಕ್ಲೊಟ್ರಿಮಜೋಲ್, ತ್ರಿಚಾಜ಼ೋಲೆ, ಸಲ್ಫೋನಮೈಡ್, ಸೆಳವು, ಸೆಫಾಕ್ಲೋರ್, ಪೀರಾಸೇತಂ ಮತ್ತು ರೋಗನಿರೋಧಕ ಔಷಧಗಳನ್ನು ಸೇರಿವೆ.
ಇದು ಹೊಸತಾಗಿ ಬಂದ ಟ್ರಿಪ್ಟಾನ್ ಔಷಧ ಸುಮಟ್ರಿಪ್ಟಾನ್ (ಇಮಿಟ್ರೆಕ್ಸ್) ಮತ್ತು ಇತರ ನೋವು ನಿವಾರಕಗಳಾದ ಪ್ಯಾರಸಿಟಮಾಲ್ (ಅಸೆಟಾಮಿನೋಫೆನ್) ಅಥವಾ ಐಬುಪ್ರೊಫೇನ್ ಮೊದಲಾದವುಗಳಷ್ಟೇ ಪರಿಣಾಮಕಾರಿಯಾಗಿದೆ.
ಪ್ರಾಯೋಗಿಕ ಪರೀಕ್ಷೆಗಳ ವಿಶ್ಲೇಷಣೆಯ ಪ್ರಕಾರ, ಮುಟ್ಟಿನ ಸಂದರ್ಭದ ನೋವು ನಿವಾರಣೆಯಲ್ಲಿ ಆಸ್ಪಿರಿನ್ ಪ್ಲೇಸೆಬೊಗಿಂತ ಹೆಚ್ಚು ಆದರೆ ಐಬುಪ್ರೊಫೇನ್ ಅಥವಾ ನ್ಯಾಪ್ರೋಕ್ಸೆನ್‌ಗಿಂತ ಕಡಿಮೆ ಪರಿಣಾಮಕಾರಿಯಾಗಿರುವುದು ವ್ಯಕ್ತಗಿದೆ.
ದೇಹದ ಮೇಲ್ಬಾಗಕ್ಕೆ ಲೇಪಿಸುವುದಕ್ಕೆ ಹಲವಾರು ಎನ್ಎಸ್ಎಐಡಿ ಔಷಧಗಳು ಲಭ್ಯ ಇವೆ, ಉದಾ ಡಿಕ್ಲೊಫೆನಾಕ್, ಐಬುಪ್ರೊಫೇನ್, ಮತ್ತು ಕೆಟೋಪ್ರೊಫೇನ್‌ಗಳು ಸಣ್ಣ ಪ್ರಮಾಣದಲ್ಲಿ ಮತ್ತು ಯಾವುದೇ ವ್ಯವಸ್ಥಿತ ಅಡ್ಡಪರಿಣಾಮಗಳು ಮತ್ತು ಕನಿಷ್ಠ ಕೆಲ ಥೆರೆಪೆಟಿಕ್ ಪರಿಣಾಮಗಳಿಗೆ ಲಭ್ಯ ಇವೆ.
ibuprofen's Usage Examples:
RB-101 also powerfully potentiated the effects of traditional analgesics such as ibuprofen and morphine.
Long-term use of NSAID analgesics and ibuprofen is associated with an increased risk of hearing loss in.
hydrocodone/acetaminophen combination analgesics such as Vicodin, this hydrocodone/ibuprofen avoids some of the liver toxicity which may occur from acetaminophen.
Ibuprofen/paracetamol, sold under the brand name Combiflam among others, is a fixed-dose combination of the two medications, ibuprofen, and paracetamol (acetaminophen).
or ibuprofen caffeine codeine or oxycodone paracetamol (acetaminophen) phenacetin There is evidence that a compound of two analgesics with different mechanism.
This may include paracetamol (acetaminophen), ibuprofen, benzocaine ear drops, or opioids.
NSAIDs, ibuprofen has been reported to be a photosensitising agent, but it is considered a weak photosensitising agent compared to other members of the 2-arylpropionic.
(+paracetamol) Dihydromorphine Ethylmorphine Hydrocodone (+paracetamol, +ibuprofen, +aspirin) Hydromorphinol Hydromorphone Levorphanol Metopon Nalbuphine.
cephalosporins crofab griseofulvin penicillins phenytoin procainamide quinidine streptokinase sulfonamides rituximab ibuprofen infliximab oxycodone Allergenic extracts.
Examples include thalidomide, ibuprofen, cetirizine and salbutamol.
Hydrocodone/ibuprofen" (INNs), sold under the brand name Vicoprofen, is a fixed-dose combination analgesic medication used in short-term therapy to relieve.
Basically Dexibuprofen is a chiral switch of racemic ibuprofen.
Side effects are analogous to those of ibuprofen.