<< ice ice bag >>

ice age Meaning in kannada ( ice age ಅದರರ್ಥ ಏನು?)



ಹಿಮಯುಗ,

Noun:

ಹಿಮಯುಗ,

ice age ಕನ್ನಡದಲ್ಲಿ ಉದಾಹರಣೆ:

ಪೂರ್ವ ಸೈಬೀರಿಯ ಈ ಹಿಮಯುಗದ ಪ್ರಭಾವಕ್ಕೆ ಅಷ್ಟಾಗಿ ಒಳಪಟ್ಟಿರಲಿಲ್ಲ.

**ಕ್ರಯೋಜಿನಿಯನ್ ಅವಧಿ- ೮೫೦ ರಿಂದ ೬೩೫ ದವಹಿಂ- ಹಲವು ಹಿಮಯುಗಗಳ ಕಾರಣಕ್ಕೆ ಈ ಹೆಸರು.

೩ ಬಿಲಿಯನ್ ವರ್ಷಗಳ ಹಿಂದೆ ಪ್ರೊಟೆರೊಜೊಯಿಕ್ ಕಾಲದಲ್ಲಿ ಮೊದಲ ಹಿಮಯುಗವಾಯಿತೆಂದು ಊಹಿತವಾಗಿದೆ.

ಹೀಗಾಗಿ ಹಿಮಯುಗವೇ ಪ್ರಾರಂಭವಾಯಿತು.

ಹಿಮಯುಗದಲ್ಲಿ ಹಿಮಭರಿತವಾಗಿದ್ದುವು.

‘ಪಾಚಿ ಉತ್ಪತ್ತಿಗೂ ಹಿಂದಿನ ಐದು ಕೋಟಿ ವರ್ಷಗಳಲ್ಲಿ, ಅಂದರೆ ಹಿಮಯುಗದಲ್ಲಿ ನಾಟಕೀಯ ಬೆಳವಣಿಗೆಯೇ ಆಗಿದೆ.

ಹಿಮಯುಗದ ಹಿಂಜರಿತದಿಂದ ಯೂರೋಪಿನಲ್ಲಿ ಶಾಖ ಹರಡುತ್ತಿದ್ದಂತೆ ಪ್ರಪಂಚದ ಬೇರೆ ಭಾಗಗಳಿಂದ ನಿಯಾಂಡರ್‍ಥಾಲ್ ಮಾನವನಿಗಿಂತಲೂ ಮುಂದುವರಿದ ಮಾನವಪಂಗಡ ಇಲ್ಲಿಗೆ ವಲಸೆಬಂದು ನಿಯಾಂಡರ್‍ಥಾಲ್ ಮಾನವರನ್ನು ಕೊಂದು ನಾಶ ಮಾಡಿರಬೇಕೆಂದು ಒಂದು ವಾದ.

ಪ್ಲಿಸ್ಟೋಸೀನ್ನ ಎರಡನೆಯ ಹಿಮಯುಗದ ಕೊನೆ ಅಥವಾ ಅನಂತರದ ಉಷ್ಣಕಾಲದ ಮೊದಲಲ್ಲಿ ಮಧ್ಯ ಆಫ್ರಿಕದಲ್ಲಿ ಹುಟ್ಟಿದ ಈ ಉದ್ಯಮ ಸು.

ಅತ್ಯಂತ ದಪ್ಪನೆಯ ಸ್ಥಾಯೀನೀರ್ಗಲ್ಲ ಪದರಗಳು ಹಿಮಯುಗದಲ್ಲಿ ಅಲ್ಲಿಯ ತನಕ ನೀರ್ಗಲ್ಲಿನ ಪ್ರಸ್ತರಗಳಿಂದ ಆವೃತವಾಗಿರದ ಭೂಪ್ರದೇಶಗಳಲ್ಲಿ ಉಂಟಾದು ವೆಂದು ಅಭಿಪ್ರಾಯಪಡಲಾಗಿದೆ.

ನಿಯೊಪ್ರೊಟೆರೊಜೋಯಿಕ್‌ ಅವಧಿಯಲ್ಲಿ ಕನಿಷ್ಠ ನಾಲ್ಕು ಹಿಮಯುಗಗಳಿವೆ.

ಪ್ಲೆಸ್ಟಸೀನ್‌ ವಿಭಾಗದಲ್ಲಿನ ಕೊನೆಯ ಹಿಮಯುಗಕ್ಕೆ ಮುಂಚಿತವಾಗಿ, ಕಪ್ಪು ಅರಣ್ಯದ ನೈಋತ್ಯ ಭಾಗದ ತುದಿಯಿಂದ ರೈನ್‌ ನದಿಯು ಆರಂಭಗೊಂಡರೆ, ಇಂದು ರೈನ್‌ ನದಿಗೆ ಪೂರಯಿಸುವ ಆಲ್ಪ್ಸ್‌‌ ಪರ್ವತಗಳಿಂದ ಬರುವ ಜಲರಾಶಿಯು ಉರ್ಡೋನೌ (ಮೂಲ ಡ್ಯಾನ್ಯೂಬ್‌‌‌) ಎಂದು ಕರೆಯಲ್ಪಡುವ ನದಿಯಿಂದ ಪೂರ್ವದೆಡೆಗೆ ಸಾಗಿಸಲ್ಪಡುತ್ತಿತ್ತು.

ಪದರಿನ ಸಮಸ್ಥಿತಿಯ ಕುಸಿತದಿಂದ ಮತ್ತು ನೀರ್ಗಲ್ಲನದಿಯ ಕರಗುವಿಕೆಯಿಂದ ಸಮುದ್ರದ ಮಟ್ಟವು ಮೇಲೆ ಹೋದಾಗ ಪ್ಲೀಸ್ಟೊಸೀನ್ ಹಿಮಯುಗದ ಅಂತ್ಯದಲ್ಲಿ ಗ್ರೇಟ್ ಬ್ರಿಟನ್ ಒಂದು ದ್ವೀಪವಾಯಿತು.

ಪಶ್ಚಿಮ ಸೈಬೀರಿಯಾವು ಪ್ರಪಂಚದ ಅತಿ ದೊಡ್ಡ ಪೀಟ್ ಜೌಗುಪ್ರದೇಶವಾಗಿದ್ದು, ಇದು 11,000 ವರ್ಷಗಳ ಹಿಂದೆ, ಕಳೆದ ಹಿಮಯುಗದ ಕೊನೆಯಲ್ಲಿ ರೂಪುಗೊಂಡ ಪರ್ಮಾಫ್ರಾಸ್ಟ್ ಪೀಟ್ ಜೌಗಿನ ಒಂದು ಮಿಲಿಯನ್ ಚದರ ಕಿಲೋಮೀಟರ್‌ ವಿಸ್ತಾರದ ಪ್ರದೇಶವಾಗಿದೆ.

ice age's Usage Examples:

From 1550 until 1850 the area was in the grip of a minor ice age; average temperatures were much cooler and there was more precipitation.


The sheer numbers of penguins on the island had also led scientists to think that there have been potentially larger emperor penguin super-colonies that may have existed in the past before being wiped out during the last ice age.


When last ice age ended the species initially abruptly expanded north of the Alps to Germany during the Greenland Interstadial, 12.


A retreating glacier often left behind large deposits of ice in hollows between drumlins or [As the ice age ended, these melted to create lakes.


The average altitude of the area is over 1600"nbsp;m, and the region was glaciated during the ice ages.


Formation Burns Bog was formed at the end of the last ice age, which was 10,000 years ago.


As the climate slowly warmed up at the end of the ice age, nomadic hunters from central Europe sporadically.


SNB was the first public sector multi-service agency to be established in Canada.


Academy of Sciences Otto Wilhelm Hermann von Abich (1806–1886), German mineralogist Louis Agassiz (1807–1873), Swiss-American geologist, work on ice ages.


The late Paleozoic icehouse, formerly known as the Karoo ice age, was between 360–260 million years ago (Mya) during which large land-based ice-sheets.


The department is primarily a service agency that works with school officials, legislators, government agencies,.


about by a changing climate as the world turned into the last ice age – coastwards and to the southwest into the hills and lowlands of eastern Indochina.


Personnel in the Hub Stations will be able to direct customer service agents to customers, and will interact with customers via call boxes located throughout the system.



Synonyms:

geological period, prehistory, glacial epoch, period, prehistoric culture, glacial period,

Antonyms:

overtime, work time, downtime, regulation time, day,

ice age's Meaning in Other Sites