<< hydric hydrides >>

hydride Meaning in kannada ( hydride ಅದರರ್ಥ ಏನು?)



ಹೈಡ್ರೈಡ್

ಹೈಡ್ರೈಡ್,

hydride ಕನ್ನಡದಲ್ಲಿ ಉದಾಹರಣೆ:

ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡ್ ಒಂದು ಉತ್ತಮ ರಾಸಾಯನಿಕ ಅಪಕರ್ಷಣಕಾರಿ.

ಹಾಗೆಯೇ ಅವರು ಇನ್ನೂ ಇತರ ಹೈಡ್ರೈಡ್ಗಳನ್ನೂ ತಯಾರಿಸಿದರು.

ಈ ವಿಧದ ಸೆಲ್‍ಗಳು (ಹೆಚ್ಚುತ್ತಿರುವ ವಿದ್ಯುತ್ ಸಾಂದ್ರತೆ ಮತ್ತು ವೆಚ್ಚದ ಅನುಕ್ರಮದಲ್ಲಿ) ನಿಕ್ಕೆಲ್ ಕ್ಯಾಡ್ಮಿಯಮ್ (NiCd), ನಿಕ್ಕೆಲ್-ಜಿಂಕ್ (NiZn), ನಿಕ್ಕೆಲ್ ಮೆಟಲ್ ಹೈಡ್ರೈಡ್ (NiMH) ಮತ್ತು ಲಿಥಿಯಮ್-ಇಯೋನ್ (Li-ion) ಸೆಲ್‌ಗಳನ್ನು ಒಳಗೊಳ್ಳುತ್ತವೆ.

ಇವೆರಡೂ ತಂತ್ರಜ್ಞಾನವು ಹಳೆಯ ನಿಕ್ಕಲ್ ಮೆಟಲ್-ಹೈಡ್ರೈಡ್ ಬ್ಯಾಟರಿಗಳನ್ನು ಪುನರ್ ಸ್ಥಾಪಿಸಿತು.

ಕಡಿಮೆ-ಸಾಮರ್ಥ್ಯದ ನಿಕ್ಕೆಲ್ ಮೆಟಲ್ ಹೈಡ್ರೈಡ್ (NiMH) ಬ್ಯಾಟರಿಗಳನ್ನು (1700-2000 mA·h) ಸುಮಾರು 1000 ಚಕ್ರಗಳವರೆಗೆ ಭರ್ತಿ ಮಾಡಬಹುದು, ಹಾಗೆಯೇ, ಹೆಚ್ಚಿನ ಸಾಮರ್ಥ್ಯದ NiMH ಬ್ಯಾಟರಿಗಳನ್ನು (2500 mA·h ಕ್ಕೂ ಹೆಚ್ಚಿನ) 500 ಚಕ್ರಗಳವರೆಗೆ ಭರ್ತಿ ಮಾಡಬಹುದು.

ನಿಕ್ಕಲ್ ಲೋಹದ ಹೈಡ್ರೈಡ್ (NiMH).

ಇವುಗಳಲ್ಲದೆ ಈಚೆಗೆ ಸೋಡಿಯಂ ಹೈಡ್ರೈಡ್, ಅಲ್ಯೂಮಿನಿಯಂ ಐಸೊಪ್ರೊಪಾಕ್ಸೈಡ್, ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡ್ ವೇಗವರ್ಧಕದ ಸಂಪರ್ಕದಲ್ಲಿ ಹೈಡ್ರೊಜನ್ ಇತ್ಯಾದಿಗಳನ್ನು ಉಪಯೋಗಿಸುತ್ತಾರೆ.

ಪೌಲ್ ಶ್ಚುಟ್ಜೆನ್‌ಬರ್ಗರ್‌ನು ಸೆಲ್ಯುಲೋಸ್ ಇದು ಆಸಿಟಿಕ್ ಅನ್‌ಹೈಡ್ರೈಡ್ ಜೊತೆಗೆ ಸೆಲ್ಯುಲೋಸ್ ಆಸಿಟೇಟ್ ಅನ್ನು ಉತ್ಪಾದನೆ ಮಾಡುವುದಕೆ ಪ್ರತಿಕ್ರಿಯಿಸುತ್ತದೆ ಎಂಬುದಾಗಿ ಸಂಶೋಧನೆಯನ್ನು ಮಾಡಿದನು.

ಈಥೈಲ್ ಆಲ್ಕೊಹಾಲನ್ನು ಅಸಿಟಿಕ್ ಆಮ್ಲ, ಅಸಿಟಿಕ್ ಆನ್ ಹೈಡ್ರೈಡ್ ಅಥವಾ ಕೀಟೀನುಗಳೊಡನೆ ವರ್ತಿಸುವುದರಿಂದ ಈಥೈಲ್ ಅಸಿಟೇಟನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಬಹುದು.

1909ರಲ್ಲಿ ಸ್ಟಾಕ್ರವರು ಬೋರಾನ್ ಹೈಡ್ರೈಡ್ಗಳ (BxHy) ಬಗ್ಗೆ ಅಧ್ಯಯನವನ್ನು ಆರಂಭಿಸಿದರು.

1960ರ ಹೊತ್ತಿಗೆ ಬೋರಾನ್ ಹೈಡ್ರೈಡ್ಗಳು ರಾಕೆಟ್ಗಳ ಇಂಧನದ ಸಂಕಲ್ಯಗಳಾಗಿ (additives) ಮೊದಲ ಬಾರಿಗೆ ಉಪಯೋಗಿಸಲಾಯಿತು.

ಮೆಗ್ನೀಶಿಯಂ ಹೈಡ್ರೈಡ್ (MgH2).

hydride's Usage Examples:

Because acetic anhydride hydrolyzes, the conversion is conducted under anhydrous conditions in contrast to the Monsanto acetic acid synthesis.


produced together with germane by the reduction of germanium dioxide with sodium borohydride.


With other reducing agents such as sodium borohydride or lithium aluminium hydride, the unstable and very toxic gas stibine is produced.


Caesium hydride or cesium hydride (CsH) is a compound of caesium and hydrogen.


A related method starts with the peroxyanhydride.


and nuclear explosives" along with lithium hydride (LiH) and lithium deuteride (LiD), beryllium (Be), uranium hydride (UH3), and plutonium hydride.


Power Most AUVs in use today are powered by rechargeable batteries (lithium ion, lithium polymer, nickel metal hydride etc.


Sulfur dioxide Names IUPAC name Sulfur dioxide Other names Sulfurous anhydride Sulfur(IV) oxide Identifiers CAS Number 7446-09-5 Y 3D model (JSmol) Interactive.


benzoyl chloride and a phenethylamine acylation of a benzylamine with acetyl chloride (acetic anhydride is an alternative) in the Fischer peptide synthesis.


system whose chemical formula is still not fully known (described as "a photochemically transformed carbonaceous sulfur hydride system") which exhibited superconducting.


as astatine hydride, astatane, astidohydrogen or hydroastatic acid, is a chemical compound with the chemical formula HAt, consisting of an astatine atom.


[ClO 2]+ [ClO 4]− , which may be thought of as the mixed anhydride of chloric and perchloric acids.


syn-BrOBrO2, is also known; it is the anhydride of hypobromous acid and bromic acid.



Synonyms:

hydrogen azide, hydrolith, HN, azoimide, calcium hydride, binary compound, sodium hydride, hydrazoic acid,

hydride's Meaning in Other Sites