<< hydro electricity hydrocarbons >>

hydrocarbon Meaning in kannada ( hydrocarbon ಅದರರ್ಥ ಏನು?)



ಹೈಡ್ರೋಕಾರ್ಬನ್, ಉದ್ಜನ್ ಮತ್ತು ಅಂಗರ್ಜನ ಸಂಯುಕ್ತಗಳು,

Noun:

ಉದ್ಜನ್ ಮತ್ತು ಅಂಗರ್ಜನ ಸಂಯುಕ್ತಗಳು,

hydrocarbon ಕನ್ನಡದಲ್ಲಿ ಉದಾಹರಣೆ:

'ನೈಸರ್ಗಿಕ ರಬ್ಬರ್' [ಎಲಸ್ಟೋಮರ್] [ಎಲ್ಯಾಸ್ಟಿಕ್][ಹೈಡ್ರೋಕಾರ್ಬನ್ ಪಾಲಿಮರ್] ಅದು ಮೂಲವಾಗಿ ಮಿಲ್ಕಿ [ಕಲಿಲ ದ್ರಾವಣ] ಅಥವಾ ಲ್ಯಾಟೆಕ್ಸ್‌ ನಿಂದ ಕೆಲವು ಗಿಡಗಳ ಸಾರದಿಂದ ಪಡೆದುಕೊಳ್ಳಲಾಗಿರುತ್ತದೆ.

ಆವರ್ತಕ ಹೈಡ್ರೋಕಾರ್ಬನ್‌ಗಳ ಲಕ್ಷಣಗಳು ಭಿನ್ನಾಣುಗಳು ಇದ್ದರೆ ಮತ್ತೆ ಬದಲಾಗುತ್ತದೆ ಇವು ವರ್ತುಲಕ್ಕೆ ಬಾಹ್ಯವಾಗಿ ಸಂಪರ್ಕಿತವಾದ, (ಎಕ್ಸೋಸೈಕ್ಲಿಕ್‌) ಅಥವಾ ವರ್ತುಲದ ಸದಸ್ಯವಾಗಿಯೇ (ಎಂಡೋಸೈಕ್ಲಿಕ್‌) ಲಭ್ಯವಿರುವ ಆದೇಶ್ಯವಾಗಿರುತ್ತವೆ.

ಈ ಮಂಜಿನ ಪದರುಗಳು ಹೆಪ್ಪುಗಟ್ಟಿದ ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ ಅಥವಾ ಹೈಡ್ರಾಝಿನ್ ನಿಂದಾಗಿವೆ.

ಸಕ್ರಿಯ ಇಂಗಾಲದ ಶೋಧಕವನ್ನು , ಎಣ್ಣೆಯಲ್ಲಿರುವ ಆವಿ, ವಾಸನೆ ಹಾಗು ಗಾಳಿಯಲ್ಲಿರುವ ಇತರ ಹೈಡ್ರೋಕಾರ್ಬನ್ ಗಳನ್ನು ತೆಗೆಯಲು ಸಾಮಾನ್ಯವಾಗಿ ಸಂಪೀಡಿತ ವಾಯುವಿನಲ್ಲಿ ಹಾಗು ಅನಿಲ ಶುದ್ಧೀಕರಣದಲ್ಲಿ ಬಳಸಲಾಗುತ್ತದೆ.

ಈ ಕುಟುಂಬದ ಸದಸ್ಯರಲ್ಲಿ ಒಂದರಿಂದ ನಾಲ್ಕು ಕಾರ್ಬನ್ನಿನ ಪರಮಾಣುಗಳನ್ನು ಹೊಂದಿದ ಹೈಡ್ರೋಕಾರ್ಬನ್ನುಗಳು ಅನಿಲ ರೂಪದಲ್ಲಿರುತ್ತವೆ.

ಈ ರೀತಿಯ ದ್ವಿಬಂಧಗಳುಳ್ಳ ಹೈಡ್ರೋಕಾರ್ಬನ್ನುಗಳಿಗೆ ಅಪರ್ಯಾಪ್ತ ಹೈಡ್ರೋಕಾರ್ಬನ್ನುಗಳು ಅಥವಾ ಓಲಿಫಿನ್ನುಗಳು ಅನ್ನುತ್ತಾರೆ.

ಕಾರ್ಬನ್ ಹಾಗು ಹೈಡ್ರೋಕಾರ್ಬನ್‌ನ ಉಷ್ಣ ವಿಕಸನದಲ್ಲಿ ಉತ್ಪತ್ತಿಯಾಗುವ ಮಧ್ಯವರ್ತಿ ಕಾರ್ಬನ್ ಮಾನಾಕ್ಸೈಡ್,ಇದು ವಿಷಕಾರಿ ಅನಿಲವಾಗಿದೆ ಅಲ್ಲದೆ, ಅದು ಸಿನ್‌ಗ್ಯಾಸ್ ಅನ್ನು ಆರ್ಥಿಕವಾಗಿ ಉತ್ಪತ್ತಿ ಮಾಡುವುದರಲ್ಲಿ ಸಹಾಯಕವಾಗಿರುವುದರಿ೦ದ ಅದಕ್ಕೆ ಒಂದು ವಿಶಿಷ್ಟವಾದ ಪ್ರಾಮುಖ್ಯತೆ ಇದೆ.

ವಿಟಮಿನ್ನುಗಳು, ಮೇಣಗಳಲ್ಲಿ ಇಂಥ ಹೈಡ್ರೋಕಾರ್ಬನ್ನುಗಳು ಇರುತ್ತವೆ.

ಮೀಥೇನ್‌ನ ದಹನ ತಾಪಮಾನ 891 kJ/mol ಬೇರೆ ಎಲ್ಲಾ ಹೈಡ್ರೋಕಾರ್ಬನ್‌ಗಳಿಗಿಂತ ಕಡಿಮೆ.

ಸಾಗರ ಸಂಬಂಧಿ ಜೀವ ವೈವಿಧ್ಯಕ್ಕೆ ವಿಷಕಾರಿಯಾಗುವುದರೊಂದಿಗೆ, ಕಚ್ಚಾತೈಲದ ಘಟಕಗಳಾದ ಪಾಲಿಸೈಕ್ಲಿಕ್‌ ಅರೋಮ್ಯಾಟಿಕ್‌ ಹೈಡ್ರೋಕಾರ್ಬನ್ಸ್‌ (PAHಗಳು), ಶುದ್ಧೀಕರಣವನ್ನು ಕಷ್ಟಸಾಧ್ಯಗೊಳಿಸುವುದರ ಜೊತೆಗೆ ಮಡ್ಡಿಯ ರೂಪದಲ್ಲಿ ಸಂಗ್ರಹಗೊಂಡು ಸಾಗರ ಸಂಬಂಧಿ ಪರಿಸರದಲ್ಲಿ ವರ್ಷಗಳ ಕಾಲ ಉಳಿದುಕೊಂಡೇ ಇರುತ್ತದೆ.

ಈಚಿನ ವರದಿಗಳ ಪ್ರಕಾರ ಸೊಳ್ಳೆ, ನೊಣ, ಹತ್ತಿಹುಳ ಮತ್ತು ಆಲೂಗೆಡ್ಡೆ ಕ್ರಿಮಿ ಸಹ ಕ್ಲೋರೀನ್‍ಯುಕ್ತ ಹೈಡ್ರೋಕಾರ್ಬನ್ ಕೀಟನಾಶಕಗಳಿಗೆ ಮಣಿಯದ ಹೊಸ ಪೀಳಿಗೆಯನ್ನು ಸೃಜಿಸಿ ಕೊಂಡಿವೆ.

ಕೊಬ್ಬಿನ ಆಮ್ಲಗಳು ಹೈಡ್ರೋಕಾರ್ಬನ್ ಸರಪಳಿ ಇರುವ ವೊನೋ ಕಾರ್ಬೋಕ್ಸೀಲಿಕ್ ಆಮ್ಲಗಳು(Mono carboxylic acid).

ಪರ್ಯಾಪ್ತ ಆಮ್ಲಗಳ ಹೈಡ್ರೋಕಾರ್ಬನ್ ಸಂಕೋಲೆಯಲ್ಲಿರುವ ಕಾರ್ಬನ್-ಕಾರ್ಬನ್ ನಡುವೆ ದ್ವಿಬಂಧಗಳಿರುವುದಿಲ್ಲ.

hydrocarbon's Usage Examples:

Cutan is believed to be a hydrocarbon polymer, whereas cutin is a polyester, but the structure and synthesis.


This included a high proportion of paraffinic hydrocarbons and purification that allowed year-round use without phytotoxicity.


of its physical and chemical properties and its aliphatic-hydrocarbon insolubility, Vinsol resin is used in a wide range of industrial applications.


Chlorofluorocarbons (CFC’s) and hydrochlorofluorocarbons (HCFC’s) are fully or partly halogenated paraffin hydrocarbons that contain only carbon (C), hydrogen (H), chlorine.


of the automerization of naphthalene by Scott in 1977, similar atom scramblings of other aromatic hydrocarbons such as pyrene, azulene, benz[a]anthracene.


Specifically, acetonitrile is fed into the top of a distillation column filled with hydrocarbons including butadiene, and.


aspect of the oil and natural gas industries, including hydrocarbon exploration and production; refining, marketing and transport; chemicals manufacturing.


Exploration in the North Sea was initiated in May 1964 when the first well was spudded and the area has now become one of the most prolific hydrocarbon provinces.


aleiphar, fat, oil), also known as non-aromatic hydrocarbons.


content of the coal because some carbon is lost in hydrocarbons with the volatiles.


Perfluorinated oxaziridines are known to hydroxylate unactivated hydrocarbons with remarkable regio- and diastereospecificity.


In early 2015 NIOC's recoverable liquid hydrocarbon reserves was (10% of world's total) and recoverable gas reserves were 33.


Union of Pure and Applied Chemistry (IUPAC) defines alkanes as "acyclic branched or unbranched hydrocarbons having the general formula CnH2n+2, and therefore.



Synonyms:

bottled gas, butadiene, cymene, lamp oil, ethane, aromatic hydrocarbon, pyrene, indene, gasoline, naphthalene, gasohol, gas oil, aromatic compound, coal oil, chlorobenzene, dioxin, octane, terpene, gas, liquefied petroleum gas, bitumen, kerosine, organic compound, petrol, naphtha, C2H6, gasolene, kerosene, provitamin,

Antonyms:

defend, understate, leaded gasoline, unleaded gasoline,

hydrocarbon's Meaning in Other Sites