<< hydrocephalic hydrocephalus >>

hydrocephalous Meaning in kannada ( hydrocephalous ಅದರರ್ಥ ಏನು?)



ಜಲಮಸ್ತಿಷ್ಕ ರೋಗ

Noun:

ಜಲಮಸ್ತಿಷ್ಕ ರೋಗ,

hydrocephalous ಕನ್ನಡದಲ್ಲಿ ಉದಾಹರಣೆ:

ಲೇಖಕ ಷೆರ್ಮನ್‌ ಅಲೆಕ್ಸೀರವರು ಕೂಡಾ ಜನ್ಮಜಾತವಾಗಿ ಜಲಮಸ್ತಿಷ್ಕ ರೋಗವನ್ನು ಹೊಂದಿದ್ದು, ಅದರ ಬಗ್ಗೆ ಆತ ತಮ್ಮ ಆತ್ಮ ಚರಿತ್ರೆ ಮಾದರಿಯ ಕಿರುಕಾದಂಬರಿಯಾದ ದ ಆಬ್‌ಸೊಲ್ಯೂಟ್‌ಲಿ ಟ್ರೂ ಡೈರಿ ಆಫ್‌ ಪಾರ್ಟ್‌-ಟೈಮ್‌ ಇಂಡಿಯನ್‌ನಲ್ಲಿ ಬರೆದಿದ್ದಾರೆ.

ಜಲಮಸ್ತಿಷ್ಕ ರೋಗವು ಮಿದುಳಿಗೆ ಹಾನಿ ಉಂಟುಮಾಡಬಲ್ಲದಾದುದರಿಂದ, ಯೋಚನಾಶಕ್ತಿ ಹಾಗೂ ನಡವಳಿಕೆಗಳ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗಬಹುದಿರುತ್ತದೆ.

ಮಿದುಳಿನ ಬಳಿಯ ಕೆಳಪೊರೆಯ ಸ್ಥಳದಲ್ಲಿ ಅಥವಾ ಮಿದುಳುಗೂಡು/ಕುಹರಗಳಲ್ಲಿ ಮಿದುಳುಬಳ್ಳಿಯ ದ್ರವದ (CSF) ಹೊರಹರಿವಿಗೆ ತಡೆಯುಂಟಾದ ಪರಿಸ್ಥಿತಿಯಲ್ಲಿ ಸಾಧಾರಣವಾಗಿ ಜಲಮಸ್ತಿಷ್ಕ ರೋಗವುಂಟಾಗುತ್ತದೆ.

ಸ್ಪೈನಾ-ಬಿಫಿಡಾ/ಬೆನ್ನುಮೂಳೆಯ ತೆರಪಿನ ಮೂಲಕ ಬೆನ್ನುಹುರಿಯು ಬಾಹ್ಯಮುಖವಾಗಿರುವ ದೋಷ ಪೀಡಿತ ಭ್ರೂಣಗಳು ಅಥವಾ ನವಜಾತ ಶಿಶುಗಳಲ್ಲಿ ಸುಮಾರು 80-90%ರಷ್ಟು ಮಕ್ಕಳು ಬಹುಮಟ್ಟಿಗೆ ಮೆದುಳುಬಳ್ಳಿಯ ಪೊರೆಗಳ ಹೊರಚಾಚುದ ಅಂತ್ರವೃದ್ಧಿ ಅಥವಾ ಮೆದುಳಿನ ಪೊರೆಗಳ ಹೊರಚಾಚಿದ ದ್ರವ ತುಂಬಿದ ಕೋಶಗಳಿಂದುಂಟಾದ ಜಲಮಸ್ತಿಷ್ಕ ರೋಗದಿಂದ ಬಳಲುತ್ತಿರುತ್ತಾರೆ.

ಕೇಂದ್ರೀಯ ನರವ್ಯೂಹದೊಳಗೆ CSF ದ್ರವವು ಜಲಮಸ್ತಿಷ್ಕ ರೋಗವನ್ನು ಹೊಂದಿರುವ ಶಿಶುಗಳಲ್ಲಿ ತುಂಬಿಕೊಳ್ಳುತ್ತಾ ಬಂದು ನೆತ್ತಿಸುಳಿಯು (ಮಿದು ಪ್ರದೇಶ) ಊದಿಕೊಳ್ಳುವಂತೆ ಮಾಡಿ ತಲೆಯನ್ನು ನಿರೀಕ್ಷೆಗಿಂತ ಹೆಚ್ಚಿನ ಗಾತ್ರವನ್ನು ಹೊಂದುವಂತೆ ಮಾಡುತ್ತದೆ.

ತನ್ನ ಕೃತಿಯ ನರಶಸ್ತ್ರಚಿಕಿತ್ಸಾ ರೋಗಗಳಿಗೆ ಸಂಬಂಧಪಟ್ಟ ಅಧ್ಯಾಯದಲ್ಲಿ ಈ ಬಗ್ಗೆ ವಿವರಿಸಿರುವ ಅವರು ಶೈಶವ ಜಲಮಸ್ತಿಷ್ಕ ರೋಗಕ್ಕೆ ಕಾರಣ ಪ್ರಸವದ ಸಮಯದಲ್ಲಿನ ಯಾಂತ್ರಿಕ ಸಂಕುಚನವು ಕಾರಣ ಎಂದು ತಿಳಿಸುತ್ತಾರೆ.

ಸೋಂಕು ತಗಲದ ಜಲಮಸ್ತಿಷ್ಕ ರೋಗ.

ಅಲ್ಪ-ಕಾಲದ ಜ್ಞಾಪಕಶಕ್ತಿಯ ಕೊರತೆಯೂ ಸೇರಿದಂತೆ ಕಲಿಕಾ ನ್ಯೂನತೆಗಳು ಜಲಮಸ್ತಿಷ್ಕ ರೋಗವನ್ನು ಹೊಂದಿದವರಲ್ಲಿ ಸಾಮಾನ್ಯವಾಗಿದ್ದು, ಇವರು ಮಿದುಳಿನ ನರಗಳಿಗೆ ಉಂಟಾದ ಹಾನಿಯ ಪ್ರಮಾಣವನ್ನು ಸೂಚಿಸಬಲ್ಲ ಮಟ್ಟಿಗೆ ಸಾಧನೆಯ IQಗಿಂತ ಮೌಖಿಕ/ವಾಚಕ IQದಲ್ಲಿ ಹೆಚ್ಚಿನ ಅಂಕಗಳಿಕೆ ಪಡೆಯಬಲ್ಲವರಾಗಿರುತ್ತಾರೆ.

ದ್ರವದ ಒತ್ತಡವು ಆಗತಾನೆ ರೂಪುಗೊಳ್ಳುತ್ತಿರುವ ಪ್ರತಿ ತಲೆಬುರುಡೆಯ ಮೂಳೆಯನ್ನು ಅವುಗಳ ಸಂಧಿತಾಣಗಳಲ್ಲಿ ಹೊರಮುಖವಾಗಿ ಊದಿಕೊಳ್ಳುವಂತೆ ಮಾಡುವುದರಿಂದ ಜಲಮಸ್ತಿಷ್ಕ ರೋಗ ಪೀಡಿತ ಭ್ರೂಣಗಳು, ಶಿಶುಗಳು ಮತ್ತು ಚಿಕ್ಕಮಕ್ಕಳು ಸಾಧಾರಣವಾಗಿ ಮುಖಭಾಗವನ್ನು ಹೊರತುಪಡಿಸಿ ಅಪಸಾಮಾನ್ಯ ಗಾತ್ರದ ತಲೆಯನ್ನು ಹೊಂದಿರುತ್ತವೆ.

ಜಲಮಸ್ತಿಷ್ಕ ರೋಗದ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯೇ ಆಗಿರುತ್ತದೆ.

ಸಾಧಾರಣ ಒತ್ತಡ ಜಲಮಸ್ತಿಷ್ಕ ರೋಗ ವು (NPH) ಸೋಂಕು ತಗಲುವ ಜಲಮಸ್ತಿಷ್ಕ ರೋಗ ದ ನಿರ್ದಿಷ್ಟ ರೂಪವಾಗಿದ್ದು, ಮಧ್ಯೆಮಧ್ಯೆ ಮಾತ್ರವೇ ಏರುವ ಮಿದುಳುಬಳ್ಳಿಯ ದ್ರವ ಒತ್ತಡದೊಂದಿಗೆ ಹಿಗ್ಗಿದ ಮಿದುಳುಗೂಡು/ಕುಹರಗಳು ಇದರ ವಿಶೇಷ ಲಕ್ಷಣವಾಗಿದೆ.

ಸೋಂಕು ತಗಲದ ಜಲಮಸ್ತಿಷ್ಕ ರೋಗ ಅಥವಾ ಪ್ರತಿರೋಧಕ ಜಲಮಸ್ತಿಷ್ಕ ರೋಗ ವು ಅಂತಿಮವಾಗಿ ಮಿದುಳಿನ ಕೆಳನಡುಪೊರೆ ಅವಕಾಶಕ್ಕೆ (ಬಾಹ್ಯ ಸಂಕುಚನ ಅಥವಾ ಆಂತರಿಕ ಮಿದುಳು ಕುಕ್ಷಿಯ ಗಡ್ಡೆವ್ರಣಗಳಿಂದಾಗಿ) ಹರಿದು ಹೋಗದಂತೆ ತಡೆಗಟ್ಟುವ CSF-ಹರಿವಿನ ತಡೆಕಾರಕದಿಂದಾಗಿ ಉಂಟಾಗುತ್ತದೆ.

ಜಲಮಸ್ತಿಷ್ಕ ರೋಗಕ್ಕೆ ವ್ಯತಿರಿಕ್ತವಾಗಿ ಇದು ಮಿದುಳಿನ ಊತಕದ ಕೊರತೆ ತುಂಬುವ ಪ್ರತಿಕ್ರಿಯೆಯಾಗಿ CSF-ಅವಕಾಶವನ್ನು ಹಿಗ್ಗಿಸುವ ತಟಸ್ಥಕಾರಕ ಹಿಗ್ಗುವಿಕೆ ಯಾಗಿದ್ದು - ಹೆಚ್ಚಿದ CSF ಒತ್ತಡದಿಂದಾಗಿ ಉಂಟಾಗುವಂತಹುದಲ್ಲ .

hydrocephalous's Usage Examples:

There were 26 dogs in the study of which 6 had clinical hydrocephalous (i.


simultaneously: it falls on the bulbous protuberance of forehead – that "horrible hydrocephalous development", as it has been called – creates an odd crescent under.



hydrocephalous's Meaning in Other Sites