<< cupfuls cupid's dart >>

cupid Meaning in kannada ( cupid ಅದರರ್ಥ ಏನು?)



ಮನ್ಮಥ, ಕಾಮ,

Noun:

ಸುಂದರ ಹುಡುಗ,

People Also Search:

cupid's dart
cupidinously
cupidity
cupids
cupman
cupmen
cupola
cupolas
cuppa
cuppas
cupped
cupper
cuppers
cupping
cuppings

cupid ಕನ್ನಡದಲ್ಲಿ ಉದಾಹರಣೆ:

ತಾರಕಾಸುರನ ಉಪಟಳವನ್ನು ತಡೆಯಲಾರದೆ ದೇವತೆಗಳು ಬ್ರಹ್ಮನ ಮಾತಿನಂತೆ ತಮ್ಮ ಸೈನ್ಯಕ್ಕೆ ತಕ್ಕ ಸೇನಾಪತಿಯನ್ನು ಪಡೆಯಲು, ಧ್ಯಾನಾಸಕ್ತನಾಗಿದ್ದ ಪರಮೇಶ್ವರನ ಮೇಲೆ ಪ್ರಭಾವವನ್ನು ಬೀರಿ ಪಾರ್ವತಿಯನ್ನು ಆತ ವಿವಾಹವಾಗುವಂತೆ ಮಾಡಬೇಕೆಂದು ಮನ್ಮಥನನ್ನು ಪ್ರಾರ್ಥಿಸಿದರು.

ಆಗ ರತಿ ಮನ್ಮಥನಿಗಾಗಿ ವಿಲಾಪಿಸಿದಳು.

ಮೂಲೋಕ ಮೋಹನ ವಶ್ಯ ಚಿತ್ರಕವ'|| ಮನ್ಮಥ ಶಿವನ ಮೇಲೆ ಪಂಚಬಾಣ ಹೊಡೆದು, ಅವನ ಸಿಟ್ಟಿನ ಹಣೆಗಣ್ಣಿನ ಬೆಂಕಿಗೆ ಸಿಕ್ಕಿ ಭಸ್ಮವಾಗಿ ದೇಹವಿಲ್ಲದೆ ಅನಂಗನಾದ; ಹಿಂದೆಯೇ ಇವಳು ಹುಟ್ಟಿದ್ದರೆ, ಅವನ ದೇಹ ಸುಡುವುದು ಅನಂಗನಾಗುವುದು ತಪ್ಪುತ್ತಿತ್ತು; ಶಿವನೆದುರು ಇವಳು ಸುಳಿದಿದ್ದರೆ ಸಾಕಿತ್ತು.

ಇಬ್ಬರ ಜೋಡಿ, ರತಿ-ಮನ್ಮಥರ ಜೋಡಿಯಂತೆ ಅದ್ಭುತವಾಗಿತ್ತು.

ಹೊತ್ತಿ ಉರಿಯಿತು ಅವನ ಹಣೆಗಣ್ಣು ನಿಂತಲ್ಲಿಯೆ ಭಸ್ಮವಾಗಿ ಹೋದ ಮನ್ಮಥ.

ಪ್ರಜೋತ್ಪತ್ತಿಗೆ ಕಾರಣರಾಗುವವರಲ್ಲಿ ಮನ್ಮಥನು ನಾನು.

ಮನ್ಮಥ ತನ್ನ ಪಂಚಬಾಣಗಳನ್ನು ಬ್ರಹ್ಮ ಮತ್ತು ಮರೀಚಿ ಮೊದಲಾದ ಮುನಿಗಳು, ದಕ್ಷ ಮೊದಲಾದ ಪ್ರಜಾಪತಿಗಳ ಮೇಲೆ ಪ್ರಯೋಗಿಸಿದ.

ರತಿಯ ಸೌಂದರ್ಯದಿಂದ ಮನ್ಮಥ ಮೋಹಿತನಾದ.

ಶಾಸನದಲ್ಲಿ ರವಿವರ್ಮ ಮನ್ಮಥನಿಗಾಗಿ ಆಲಯವೊಂದನ್ನು ಕಟ್ಟಿಸಿದನೆಂದು ಹೇಳಿದೆ.

ಆಗ ಋಷಿಮುನಿಗಳು ಆ ಸುಂದರ ಪುರುಷನಿಗೆ ಮನ್ಮಥ, ಕಾಮ ಎಂಬ ಹೆಸರುಗಳನ್ನಿಟ್ಟರು.

cupid's Usage Examples:

by Tuṣṭi (resignation), Santoṣa (content); by Puṣṭi (thriving), Lobha (cupidity); by Medhā (intelligence), Śruta (sacred tradition); by Kriyā (action,.


gusto that would have made it more than a rather laboured dissection of cupidity.


(1858–1911) dating from 1890, it features the nymph crowned with seaweed and surging up from the dolphin and young cupids playing at her feet.


" (Suae pudicitiae proditor est, insidiator alienae; cupidus intemperans, petulans superbus; impius.


images such as cupids and theatre masks, and an obscure cluster of important looking men, one of whom may be Alexander the Great, next to soldiers and.


gesture, argument, persuasion, inducement, goading or the arousal of cupidity".


cupidissime quovis tempore appetiverunt, condi confirmarique non posse constat, nisi ordine, quem Deus constituit, sancte servato.


depicting the focused scene between two lovers, love itself has to be allegorized as an intruding, hovering cupid.


Attwater"s prairie chicken (Tympanuchus cupido attwateri) is a highly endangered subspecies of the greater prairie chicken that is native to coastal Texas.


The greater prairie chicken or pinnated grouse (Tympanuchus cupido), sometimes called a boomer, is a large bird in the grouse family.


prothonotary; but on account of his wealth, he soon fell a victim to the cupidity of the pope.


bows of this style tended to be asymmetric and adopted a distinct, curvy deflex-reflex profile (colloquially known as the "cupid bow" shape).



Synonyms:

Amor,

cupid's Meaning in Other Sites