<< cupid's dart cupidity >>

cupidinously Meaning in kannada ( cupidinously ಅದರರ್ಥ ಏನು?)



ಮನಮೋಹಕವಾಗಿ

ಕಾಮದಿಂದ,

People Also Search:

cupidity
cupids
cupman
cupmen
cupola
cupolas
cuppa
cuppas
cupped
cupper
cuppers
cupping
cuppings
cupreous
cupressus

cupidinously ಕನ್ನಡದಲ್ಲಿ ಉದಾಹರಣೆ:

ಇಲ್ಲಿ ಪದ್ಮಾಸನದಲ್ಲಿ ಧ್ಯಾನಮಗ್ನನಾಗಿ ಕುಳಿತಿರುವ ಕರಿಶಿಲೆಯ ಶ್ರೀ ಆದೀಸ್ವರ ಸ್ವಾಮಿಯ ವಿಗ್ರಹವು ಮನಮೋಹಕವಾಗಿದೆ.

ಗರ್ಭಗೃಹದ ಮುಂದಿನ ಹಜಾರದಲ್ಲಿರುವ ನುಣುಪಾದ ಕಂಬಗಳು ಮನಮೋಹಕವಾಗಿವೆ.

ದ್ವಾರದ ಇಕ್ಕೆಲಗಳಲ್ಲಿ ಇರುವ ಗಜರಾಜನ ಕೆತ್ತನೆಗಳು ಮನಮೋಹಕವಾಗಿದ್ದು ಇದನ್ನು ಮಕರ ತೋರಣ ಎಂದು ಕರೆಯುತ್ತಾರೆ.

ವಿಶೇಷವಾದ ಕೆತ್ತನೆಗಳೇನೂ ಇಲ್ಲದ ಸಾಧಾರಣ ಗುಡಿಯ ಗರ್ಭಗೃಹದಲ್ಲಿರುವ ಕಾಶಿ ವಿಶ್ವೇಶ್ವರನ ಲಿಂಗ ಮನಮೋಹಕವಾಗಿದೆ.

ಇಲ್ಲಿರುವ ಕೃಷ್ಣಮೂರ್ತಿ ಅತ್ಯಂತ ಮನಮೋಹಕವಾಗಿದೆ.

ಈ ದೃಶ್ಯವನ್ನು ರಾತ್ರಿಯಲ್ಲಿ ನೋಡಿದರೆ ಇನ್ನಷ್ಟು ಮನಮೋಹಕವಾಗಿರುತ್ತದೆ.

ಸುಣ್ಣದ ಕಲ್ಲಿನಲ್ಲಿ (ಕಪ್ಪು ಶಿಲೆಯಲ್ಲಿ) ನಿರ್ಮಿತವಾದ ಗುಹೆ ಯಾಗಿದ್ದು ತುಂಬಾ ಮನಮೋಹಕವಾಗಿದೆ.

ಅವರು ವಿಶ್ವದಲ್ಲೆಲ್ಲಾ ಸುತ್ತಿ, ಮುಂಬಯಿನ ವಸ್ತುಸಂಗ್ರಹಾಲಯಕ್ಕೆಂದೇ ಚುನಾಯಿಸಿ, ಖರೀದಿಸಿ ತಂದು ಉಡುಗೊರೆಯಾಗಿ ಕೊಟ್ಟ ಹಲವಾರು 'ವಿಶೇಷಸಂಗ್ರಹಗಳು,' ಮನಮೋಹಕವಾಗಿವೆ.

ಇಡೀ ಉದ್ಯಾನ ಎಷ್ಟು ಮನಮೋಹಕವಾಗಿ ಕಾಣುತ್ತಿದೆ.

ಚೌಕಟ್ಟಿನ ಮೆಲಿರುವ ಕೆತ್ತನೆ ಮನಮೋಹಕವಾಗಿದೆ.

ಹರಿಯ ದೇವಾಲಯದಲ್ಲಿ ದ್ವಾರಪಾಲಕರಾಗಿ ಜಯ -ವಿಜಯರ ಮೂರ್ತಿಗಳಿದ್ದರೆ, ಹರನ ದೇವಾಲಯದಲ್ಲಿ ಗಂಗೆ ಮತ್ತು ಬೃಂಗಿಯರ ಮನಮೋಹಕವಾಗಿ ಕೆತ್ತಿರುವ ಮೂರ್ತಿಗಳಿವೆ.

ಮರ್ಸಿಯ, ಅಲ್ಬಸೆಟ್ ಮುಂತಾದ ಕಡೆಗಳಲ್ಲಿ ದೊರಕಿರುವ ಐಬೀರಿಯನರ ಶಿಲ್ಪಗಳು ಮನಮೋಹಕವಾಗಿವೆ.

ಜಾಗೃತ ಹನುಮಪ್ಪನ ಗರ್ಭಗುಡಿಯ ಎದುರು ಚತುರ್ಗಜಗಳ ಭವ್ಯ ಹಾಗೂ ಎತ್ತರವಾದ ದೀಪಸ್ತಂಭ ಮನಮೋಹಕವಾಗಿದೆ.

cupidinously's Meaning in Other Sites