<< voluminous voluminousness >>

voluminously Meaning in kannada ( voluminously ಅದರರ್ಥ ಏನು?)



ಬೃಹತ್ ಪ್ರಮಾಣದಲ್ಲಿ

ಬೃಹತ್ ರೀತಿಯಲ್ಲಿ,

voluminously ಕನ್ನಡದಲ್ಲಿ ಉದಾಹರಣೆ:

ಬಹಳ ಪರಿಣಾಮಕಾರೀ ಹಸಿರುಮನೆ ಅನಿಲವಾಗಿರುವ ಮೀಥೇನ್ ಮುಂದಿನ ಹಲವಾರು ದಶಕಗಳವರೆಗೆ ಸುಮಾರು 70,000 ಮಿಲಿಯನ್ ಟನ್ಗಳಷ್ಟು ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗಲಿದ್ದು, ಇದು ಹಸಿರುಮನೆ ಅನಿಲ ಹೊರಸೂಸುವಿಕೆಯ ಮತ್ತೊಂದು ಮೂಲವಾಗುತ್ತದೆ ಇದೇ ರೀತಿಯ ಕರಗುವಿಕೆ ಪೂರ್ವ ಸೈಬೀರಿಯಾದಲ್ಲಿ ಕಂಡುಬಂದಿದೆಲಾರೆನ್ಸ್ et al.

ಈ ಜಾತ್ರೆಯ ವಿಶೇಷತೆ ಎಂದರೆ ಬೃಹತ್ ಪ್ರಮಾಣದಲ್ಲಿ ದನದ ಜಾತ್ರೆ ನಡೆಯುತ್ತದೆ.

ಅವರ ಮರಣದ ನಂತರ ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದ ಟಾಟಾ ಸನ್ಸ್ ಕಂಪೆನಿಯನ್ನು ನಡೆಸಲು ಒಬ್ಬ ಸಮರ್ಥ ವ್ಯಕ್ತಿಯ ಅವಶ್ಯಕತೆಯಿತ್ತು.

ವಿಶ್ವದಲ್ಲೇ ಟ್ರಾವೆಲರ್ಸ್ ಚೆಕ್ ಗಳನ್ನು ಬೃಹತ್ ಪ್ರಮಾಣದಲ್ಲಿ ಒದಗಿಸುವ ಕಂಪನಿಯೆಂದರೆ ಅಮೆಕ್ಸ್ ಎನ್ನಬಹುದು.

ಅಲ್ಲದೇ ಪ್ರಮಾಣಕ್ಕನುಸಾರ ತಂತ್ರಜ್ಞಾನಗಳು ಬೃಹತ್ ಪ್ರಮಾಣದಲ್ಲಿ ಸೌರ ಫಲಕಗಳನ್ನು ಅಳವಡಿಸಲು ಪ್ರೋತ್ಸಾಹಿಸುವ ಮೂಲಕ ಪ್ರಮಾಣಾನುಗುಣ ಉಳಿತಾಯವನ್ನು ಒದಗಿಸುತ್ತದೆ.

ಇವು ಬೃಹತ್ ಪ್ರಮಾಣದಲ್ಲಿರುವುದು ಮಾತ್ರವಲ್ಲದೆ, ಕಲಾದೃಷ್ಟಿಯಿಂದಲೂ ಅದ್ಭುತಗಳಾಗಿದ್ದು, ಇವುಗಳ ಮುಗುಳ್ನಗೆ ಬಲು ದೂರದಿಂದಲೇ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತದೆ.

ಮತ್ತೆ 1771 ರಿಂದ 1773 ರ ವರೆಗೆ ಕಾಲೊನಿಗಳಲ್ಲಿ ಮತ್ತೆ ಬೃಹತ್ ಪ್ರಮಾಣದಲ್ಲಿ ಚಹಾ ಆಮದಾಯಿತು,ಆಗ ಮಾರಾಟಗಾರರು ಪೌಂಡ್ ವೊಂದಕ್ಕೆ ಮೂರು ಪೆನ್ನಿಯಂತೆ ಟೌಣ್ಶೆಂಡ್ ತೆರಿಗೆ ನೀಡುವುದಕ್ಕೆ ಮಾರಾಟಗಾರರು ಆರಂಭಿಸಿದರು.

ಇದು ಸಾಲದಾತರು, ಗ್ರಾಹಕರು,ಪರಿಸರ ಮತ್ತು ಬೃಹತ್ ಪ್ರಮಾಣದಲ್ಲಿ ಸಮೂದಾಯ ದಂತಹ ಇತರ ಮಧ್ಯಸ್ಥಗಾರರೊಂದಿಗೂ ಸಂಬಂಧಿಸಿದೆ.

ಅಂದಿನ ಲೇಬರ್ ಪಾರ್ಟಿಯ ಮುಖಂಡರಾಗಿದ್ದ ನೀಲ್ ಕಿನ್ನಾಕ್ ಮ್ಯಾಕ್ಸ್ ವೆಲ್ ಬಗ್ಗೆ ಮಾತನಾಡುತ್ತಾ "ಜೀವನದ ಬಗ್ಗೆ ಬಹಳ ಉತ್ಸಾಹವಿದ್ದವರು, ಅವರು ವಿವಾದ, ಅಸೂಯೆ, ಮತ್ತು ನಿಷ್ಠೆಯನ್ನು ತಮ್ಮ ಉತ್ಸಾಹಭರಿತ ಜೀವನದುದ್ದಕ್ಕೂ ಬೃಹತ್ ಪ್ರಮಾಣದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ ಉಂಟುಮಾಡುವ ಜಾಯಮಾನದವರಾಗಿದ್ದರು" ಎಂದರು.

ಬೃಹತ್ ಪ್ರಮಾಣದಲ್ಲಿ ಕ್ರಿಯಾಶೀಲವಾಗಿರುವ ಸ್ಥಾನದಲ್ಲಿರುವ ಈ ತೈಲ ಬಾವಿ ತೋಡುವ ಯಂತ್ರವು ಅತ್ಯಂತ ಆಳದ ನೀರಿನಲ್ಲಿ ಸ್ವಯಂ ಕಾರ್ಯ ಸಂಚಾಲಿತವಾಗಿ ತೈಲ ಬಾವಿ ತೋಡುವ,ಹುಡುಕುವ ಯತ್ನದಲ್ಲಿರುತ್ತದೆ.

ಇಂಥಹ ಸುದೀರ್ಘವಾದ ಇತಿಹಾಸವನ್ನು ಹೊಂದಿರುವಂತಹ ಸಂಸ್ಥೆಯಾಗಿ ವಿಶ್ವವಿದ್ಯಾನಿಲಯವು ಬೃಹತ್ ಪ್ರಮಾಣದಲ್ಲಿ ಪುರಾಣ ಮತ್ತು ಐತಿಹ್ಯಗಳನ್ನು ಬೆಳೆಸಿದೆ.

ಸೆಲ್ಯುಲೋಸ್ ಎಸ್ಟರ್ಸ್ ಇಂಗಾಲದ ಚಕ್ರದಲ್ಲಿ ಸಮರ್ಥವಾಗಿ ಭಾಗವಹಿಸುವ ಪಾಲಿಮರ್‌ಗಳ ಒಂದು ಗುಂಪನ್ನು ಪ್ರತಿನಿಧಿಸುತ್ತದೆ, ಸೂಕ್ಷ್ಮಾಣು ಜೀವಶಾಸ್ತ್ರದ ಮೂಲಕ ಕೆಟಲೈಸ್ ಮಾಡಲಾದ ಡಿ-ಎಸ್ಟರಿಫಿಕೇಶನ್ ಮತ್ತು ಸೆಲ್ಯುಲೋಸ್ ಮತ್ತು ಸಾವಯವ ಆಮ್ಲಗಳ ವಿಘಟನೆಯಾಗುತ್ತದೆ ಸೆಲ್ಯುಲೋಸ್ ಅಸಿಟೇಟನ್ನು ಪ್ರಸ್ತುತ ಬೃಹತ್ ಪ್ರಮಾಣದಲ್ಲಿ ಫೈಬರ್‌ನಿಂದ ಫಿಲ್ಮಗಳವರೆಗೊ, ಇಂಜೆಕ್ಷನ್ ಮೌಲ್ಡಿಂಗ್ ಥರ್ಮೊಪ್ಲಾಸ್ಟಿಕ್‌ಗಳಲ್ಲಿ ಬಳಸುತ್ತಾರೆ.

19 ನೇ ಶತಮಾನದ ಪೂರ್ವಾರ್ಧದಲ್ಲಿ "ಇವುಗಳಿಗೆ ಯೋಗ್ಯವಾದ ಮಣ್ಣಿರುವಂತಹ ಬೆಚ್ಚಗಿನ ವಾತಾವರಣದ ಪ್ರದೇಶಗಳಲ್ಲಿ ಇವುಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯಲಾಯಿತು".

voluminously's Usage Examples:

Father Nepvue, described as a man of great zeal and intelligence, wrote voluminously on ascetical subjects, and some of his works have gone through many editions.


He has written to her voluminously (but, she says, not always nicely) while in the military.


Parrott wrote and published voluminously on a wide range of subjects in English literature, though his special.


He travelled extensively and wrote voluminously.


program and the extent of their collaboration have been amply, even voluminously, documented; it is more than a bit disappointing, thus, that people can.


height from floor to roof, now partially filled with smoke and steam, which eddied voluminously upward, and formed a mimic cloud-region over their heads.


Then, after writing voluminously, critically, and yet appreciatively on Karl Barth, Kuitert later also.


to the tendency of material culture to evolve and change rapidly and voluminously while non-material culture tends to resist change and remain fixed for.


During his recovery, he read voluminously about rare coins and initiated correspondence with various members of.


Ogburn, cultural lag is a common societal phenomenon due to the tendency of material culture to evolve and change rapidly and voluminously while non-material culture tends to resist change and remain fixed for a far longer period of time.


He corresponded voluminously with surviving Confederate statesmen and generals, including Judah Benjamin.


He corresponded voluminously with his fellow scholars.


Wolfe wrote voluminously and was greatly attached to each sentence he wrote.



voluminously's Meaning in Other Sites