voluptuously Meaning in kannada ( voluptuously ಅದರರ್ಥ ಏನು?)
ಸ್ವಚ್ಛಂದವಾಗಿ
ಸ್ವಯಂಪ್ರೇರಣೆಯಿಂದ,
People Also Search:
voluptuousnessvolutation
volute
voluted
volutes
volutin
volution
volutions
volva
volvas
volvox
volvulus
volvuluses
vomer
vomers
voluptuously ಕನ್ನಡದಲ್ಲಿ ಉದಾಹರಣೆ:
ಬ್ವೇನೋಸ್ ಐರೇಸನ ವಿಶಾಲವಾದ ಮೈದಾನದಲ್ಲಿ ಸ್ವಚ್ಛಂದವಾಗಿ ಜೀವಿಸುತ್ತಿದ್ದ ಕಾಡು ಕುದುರೆಗಳನ್ನೂ ದನಗಳನ್ನೂ ಕೊಂದು ಅವುಗಳ ತೊಗಲುಗಳನ್ನು ಸಂಗ್ರಹಿಸುವುದೇ ಆಗ ಮುಖ್ಯ ಉದ್ಯೋಗವಾಗಿತ್ತು.
ಇದರ ಪರಿಣಾಮವಾಗಿ, ಏಕದಿನ ಕ್ರಿಕೆಟ್ ಪಂದ್ಯದ ಬೆಳವಣಿಗೆಯೊಂದಿಗೆ, ಅದರಲ್ಲೂ ವಿಶೇಷವಾಗಿ ಇನ್ನಿಂಗ್ಸ್ನ ಕೊನೆಯಲ್ಲಿ ಸ್ವಚ್ಛಂದವಾಗಿ ಬ್ಯಾಟ್ಸ್ಮನ್ ದಾಳಿ ನಡೆಸುವ ಸಂದರ್ಭದಲ್ಲಿ ಇದರ ಪ್ರಾಮುಖ್ಯತೆ ಹೆಚ್ಚಾಯಿತು.
ತತ್ಪರಿಣಾಮವಾಗಿ ಇದು ಸ್ವತಂತ್ರವಾಗಿಯೂ ಸ್ವಚ್ಛಂದವಾಗಿಯು ಬೆಳೆಯಿತು.
ಮಾನ್ ಮತ್ತು ಖ್ಮೇರ್ ಜನಾಂಗಗಳ ತರುವಾಯ, 13 ನೆಯ ಶತಮಾನದಲ್ಲಿ ಥಾಯ್ ಜನಾಂಗ ಮಧ್ಯ ಥೈಲೆಂಡಿನಲ್ಲಿ ಅತ್ಯಂತ ಪ್ರಮುಖ ಜನಾಂಗವಾಗಿ ಪರಿಣಮಿಸಿದಾಗ ಅದು ತನ್ನ ಪೂರ್ವಿಕರ ಸಂಸ್ಕೃತಿಗಳನ್ನು ತನ್ನ ಗೌರವಪೂರ್ಣ ಪರಂಪರೆ ಎಂಬುದಾಗಿ ಅಂಗೀಕರಿಸಿತು; ಅವನ್ನು ಥಾಯ್ನ ವಿಶಿಷ್ಟ ಲಕ್ಷಣಗಳಾಗಿ ಅಳವಡಿಸಿಕೊಂಡಿತು; ಜನಾಂಗಿಕವಾಗಿ ಅದು ಸ್ವಚ್ಛಂದವಾಗಿ ಬೆರೆಯಿತು.
ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು.
ಈ ನೋವು ತುಡಿತಗಳು ಅವರ ಕಥೆ ಕಾವ್ಯಗಳಲ್ಲಿ ಸ್ವಚ್ಛಂದವಾಗಿ ಅಭಿವ್ಯಕ್ತಿ ಪಡೆದಿವೆ.
ಈ ದೇವಾಲಯದ ಇನ್ನೊಂದು ವೈಶಿಷ್ಟತೆಯೆಂದರೆ, ಇದರ ಒಳಆವರಣದ ಪ್ರಾಂಗಣದಲ್ಲಿ ಸಾಕಷ್ಟು ಗಾಳಿ ಬೆಳಕು ಸ್ವಚ್ಛಂದವಾಗಿ ಬರುವದು.
ಬೋನಿನಲ್ಲಿ ಹಕ್ಕಿಗಳನ್ನು ನೋಡುವುಕ್ಕಿಂತ ಅವುಗಳು ಸ್ವಚ್ಛಂದವಾಗಿ ಹಾರಾಡುತ್ತಾ ಹಾಡುವುದನ್ನು ನಿಮ್ಮ ಕುಟುಂಬದವರೊಂದಿಗೆ ನೋಡಲು ಕೇಳಲು ಎಷ್ಟೋ ಆನಂದ ಸಂತೋಷ ಅಲ್ಲವೇ?.
ಪ್ರವಾಸಿಗರು ಈ ಸ್ಥಳದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಊಟ ಉಪಾಹಾರ ಸೇವಿಸಲು ಸಹ ಸಾಕಷ್ಟು ಸ್ಥಳಾವಕಾಶವಿದೆ.
ಆದರೆ ಪಕ್ಷಿಧಾಮ, ಹಕ್ಕಿಗಳು ಸ್ವಚ್ಛಂದವಾಗಿ ಇರಲೆಂದೇ ನಿರ್ಮಿಸಿರುವ ತಾಣ, ಹಾಗಾಗಿ ಇಲ್ಲಿ ದಿನದಲ್ಲಿ ಕೆಲವೇ ಗಂಟೆಗಳ ಕಾಲ ವಿಹರಿಸಿ ಬರಬಹುದು.
ಸ್ವಚ್ಛಂದವಾಗಿ ಹಾಡಬೇಕೆನ್ನುವ ಅಭಿವ್ಯಕ್ತಿಯ ಒತ್ತಡದಿಂದಲೋ ಏನೋ ಕಾಲಕ್ರಮೇಣ ಒಟ್ಟಿಗೆ ಹೆಚ್ಚು ಧ್ವನಿಗಳು ಸೇರಿ ವಿಭಿನ್ನ ಕೃತಿಯಲ್ಲಿ ಹಾಡುವ ಪಾಲಿಫೋನಿಕ್ ಪದ್ಧತಿ ಜನಪ್ರಿಯವಾಯಿತು.
ಹಂದಿಗಳು, ಹುಲಿಗಳು, ಹಾಗೂ ಪಕ್ಷಿಗಳು ಸ್ವಚ್ಛಂದವಾಗಿ ಕಾಡಿನ ಮೌನದ ಸ್ಥಬ್ದತೆಯಲ್ಲಿ ಮೈಮರೆತ ದೃಷ್ಯಗಳನ್ನು ನಾವು ಕಾಣುತ್ತೇವೆ.
ಮುಂದಾಗುವುದನ್ನು ಊಹಿಸಲಾಗದಿರುವಿಕೆ - ಉದಾಹರಣೆಗಾಗಿ, ಸಣ್ಣ ಆಶಾಭಂಗಕ್ಕೆ ವಿಪರೀತ ಕ್ರೋಧ ವ್ಯಕ್ತಪಡಿಸುವುದು, ಸ್ವಚ್ಛಂದವಾಗಿ ಆಕ್ರಮಣ ಮಾಡುವುದು, ನ್ಯಾಯವಲ್ಲದ ಶಿಕ್ಷೆಯನ್ನು ನೀಡುವುದು, ಮತ್ತೊಬ್ಬರಿಗೆ ಹಾನಿಯನ್ನುಂಟುಮಾಡುವುದು, ಆಲ್ಕೊಹಾಲ್ ಮತ್ತು ಮಾದಕ ಪದಾರ್ಥಗಳನ್ನು ಸೇವಿಸುವದು, ತರ್ಕಬದ್ಧವಲ್ಲದ ವಾದಗಳನ್ನು ಮಾಡುವುದು.
voluptuously's Usage Examples:
Badonkadonk: onomatopoeic US slang meaning the voluptuously bouncing, large yet firm buttocks of a woman Batty: Jamaican Patois,.
New York Times said it was basically a movie that involved "mostly a voluptuously drawn Cleopatra and a bevy of cuties that trot around bare breasted".
Book Review called the novel "a taut, wily novel, smartly plotted and voluptuously written.
Musik under Meer (Music and More) cultural magazine praised Greener"s "voluptuously arranged folk poems", helping you paint a "dreamy atmosphere".
It revels voluptuously in the murderous finagling of the members of a Brooklyn Mafia family, and rejoices in their scams.
It revels voluptuously in the murderous finagling of the members of a Brooklyn Mafia family.
critic considered "the figure of Venus is delightfully drawn and most voluptuously coloured; and the way in which she awakens love, by ruffling the feathers.
She is characterized as a voluptuously large woman who wears a long dress and dances in the mas.
Nina is the voluptuously alluring girlfriend of Johnny, a charming but delusional crook.
The section ends with "a voluptuously scored love-scene".
episode and later returns to the bar to work under employment of the "voluptuously beautiful" new manager, Rebecca Howe.
an English modification of the popular "Roi des Belges" style, less voluptuously curved, lighter and easier to clean.
His painting depicts a "voluptuously displayed" Lady Godiva against the background of a "fantastical Italianate.