<< tes tesla's >>

tesla Meaning in kannada ( tesla ಅದರರ್ಥ ಏನು?)



ಟೆಸ್ಲಾ

ಮ್ಯಾಗ್ನೆಟಿಕ್ ಫ್ಲಕ್ಸ್ ಸಾಂದ್ರತೆಯು ಪ್ರತಿ ಯೂನಿಟ್ ಚದರ ಮೀಟರ್‌ಗೆ ಒಂದು ವೆಬರ್‌ಗೆ ಸಮಾನವಾಗಿರುತ್ತದೆ,

Noun:

ಟೆಸ್ಲಾ,

tesla ಕನ್ನಡದಲ್ಲಿ ಉದಾಹರಣೆ:

ವಿದ್ಯುತ್ ಸಂಬಂಧಿ ಮತ್ತು ವಿದ್ಯುಜ್ಜನಕ ಕ್ಷೇತ್ರದಲ್ಲಿ ಅತಿ ಹೆಚ್ಚು ಗುರುತಿಸಲ್ಪಡುವ ಇತರೆ ಮೂಲ ಪ್ರವರ್ತಕರು ಮತ್ತು ಅಭಿವೃದ್ಧಿ ಪಡಿಸಿದವರು: ಚಾರ್ಲ್ಸ್ ವೀಟ್‌ಸ್ಟೋನ್, ಮತ್ತು ಸ್ಯಾಮ್ಯುಯೆಲ್ ಮೋರ್ಸ್ (ತಂತಿ ಸಂದೇಶ), ಅಲೆಗ್ಸಾಂಡರ್ ಗ್ರಹಾಂ ಬೆಲ್ (ದೂರವಾಣಿ), ನಿಕೊಲಾ ಟೆಸ್ಲಾ, ಎಡ್ವಿನ್ ಆರ್ಮ್‌ಸ್ಟ್ರಾಂಗ್, ಮತ್ತು ಲೀ ಡೆ ಫಾರೆಸ್ಟ್ (ರೇಡಿಯೋ) ಜಾನ್ ಲಾಗಿ ಬೇರ್ಡ್ ಮತ್ತು ಫಿಲೊ ಫಾರ್ನ್ಸ್‌‌ವರ್ತ್ (ದೂರದರ್ಶನ).

4-ಟೆಸ್ಲಾ ಅಯಸ್ಕಾಂತೀಯ ಅನುರಣನಾ ಟೋಮೋಗ್ರಾಫ್‌ ಆಗಿತ್ತು.

ಅಯಾನುಗೋಳಕ್ಕೆ ಸಂಬಂಧಿಸಿದ ಮತ್ತು ಛೇದಕ ಅಲೆಗಳು ಮತ್ತು ಅನುಲಂಬ ಅಲೆಗಳ ಮೂಲಕ ನೆಲದ ಭೂಗ್ರಹೀಯ ಹರಿವಿನ ತಮ್ಮ ಪ್ರಯೋಗಗಳ ಬಗ್ಗೆ ಟೆಸ್ಲಾ'ರ ದಿನಚರಿ ಪುಸ್ತಕವು ವಿವರಣೆಗಳನ್ನು ಹೊಂದಿದೆ.

ಐನ್‌ಸ್ಟೀನ್‌ರ ಸಾಪೇಕ್ಷತೆಯ ಸಿದ್ಧಾಂತಗಳ ಬಗ್ಗೆ ಟೀಕೆಯನ್ನು ಮಾಡುತ್ತಿದ್ದ ಟೆಸ್ಲಾರು ಅದನ್ನು ಕೆಳಕಂಡಂತೆ ಕರೆಯುತ್ತಿದ್ದರು :.

ಪರ್ಯಾಯ ವಿದ್ಯುತ್ಪ್ರವಾಹ ಮೋಟಾರ್‌ ನಿರ್ಮಾಣದ ಬಗೆಗಿನ ಟೆಸ್ಲಾರ ಯೋಜನೆಗಳ ಅಪಸ್ವರವೆತ್ತಿದ ಆರಂಭಿಕ ಹಣಕಾಸಿನ ಹೂಡಿಕೆದಾರರು ಅಂತಿಮವಾಗಿ ಅವರನ್ನು ಕಂಪೆನಿಯ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿದರು.

ಮೊದಲ ಆದಿಘಟ್ಟದ ರಾಡಾರ್‌ ಘಟಕಗಳ ತರಂಗಾಂತರ ಮತ್ತು ವಿದ್ಯುಚ್ಛಕ್ತಿ ಮಟ್ಟಗಳ ಬಗ್ಗೆ ಮೂಲತತ್ವಗಳನ್ನು ಆಗಸ್ಟ್‌ ೧೯೧೭ರಲ್ಲಿ ಟೆಸ್ಲಾರು ನಿರ್ದಿಷ್ಟಪಡಿಸಿದರು.

ಗ್ಯಾಲೆನ್‌ನಂತೆ ಮೈಮೊನಿಡ್ಸ್, ಈ ಅನಾರೋಗ್ಯವನ್ನು ಗುಣಪಡಿಸಲು ಒಬ್ಬ ತತ್ತ್ವಜ್ಞಾನಿಯನ್ನು ಅರಸುವುದು ದೈಹಿಕ ಅನಾರೋಗ್ಯಕ್ಕಾಗಿ ವೈದ್ಯನೊಬ್ ನಿಕೋಲಾ ಟೆಸ್ಲಾ ರವರು (Никола Тесла; ೧೦ ಜುಲೈ ೧೮೫೬ – ೭ ಜನವರಿ ೧೯೪೩) ಓರ್ವ ಆವಿಷ್ಕಾರಕ, ಯಾಂತ್ರಿಕ ಅಭಿಯಂತರ ಮತ್ತು ವಿದ್ಯುತ್‌‌ ಅಭಿಯಂತರರಾಗಿದ್ದರು.

ದುರಾದೃಷ್ಟವಶಾತ್‌ ಅವರ ವಿಲಕ್ಷಣವಾದ ವ್ಯಕ್ತಿತ್ವದಿಂದಾಗಿ ಹಾಗೂ ನಂಬಲನರ್ಹವೆಂದೆನಿಸುತ್ತಿದ್ದ ಹಾಗೂ ಸಾಧ್ಯವಾಗಬಹುದಾದ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಚಿತ್ರವಿಚಿತ್ರ ಪ್ರತಿಪಾದನೆಗಳಿಂದಾಗಿ, ಅಂತಿಮವಾಗಿ ಜೀವನದ ನಂತರದ ಅವಧಿಯಲ್ಲಿ ಟೆಸ್ಲಾರನ್ನು ಬಹಿಷ್ಕರಿಸಲಾಯಿತಲ್ಲದೇ ಕೆಲವರು ಅವರನ್ನು ಹುಚ್ಚ ವಿಜ್ಞಾನಿಯೆಂದು ಭಾವಿಸಿದ್ದರು.

ಯುದ್ಧ ಆರಂಭವಾದಾಗ, ಟೆಸ್ಲಾರಿಗೆ ಐರೋಪ್ಯ ರಾಷ್ಟ್ರಗಳಿಂದ ತನ್ನ ಹಕ್ಕುಸ್ವಾಮ್ಯಗಳಿಂದ ಬರುತ್ತಿದ್ದ ಹಣವು ಕೂಡಾ ನಿಂತುಹೋಯಿತು.

ಕಾರ್ಲೋವಾಕ್‌‌ನಲ್ಲಿರುವ ಹೈಯರ್‌ ರಿಯಲ್‌ ಜಿಮ್ನಾಸಿಯಮ್‌ನಲ್ಲಿ ಟೆಸ್ಲಾರವರು ತಮ್ಮ ಶಾಲಾ ಶಿಕ್ಷಣವನ್ನು ಪಡೆದರು.

ಸರಳ ವಿದ್ಯುತ್‌‌‌‌ ಶಿಲ್ಪಶಾಸ್ತ್ರದೊಂದಿಗೆ ಎಡಿಸನ್‌ ಸಂಸ್ಥೆಯಲ್ಲಿ ಟೆಸ್ಲಾ'ರ ಕಾರ್ಯವು ಆರಂಭವಾಯಿತಾದರೂ ಶೀಘ್ರದಲ್ಲೇ ಕಂಪೆನಿ'ಯ ತೀವ್ರ ಕಷ್ಟಕರ ಸಮಸ್ಯೆಗಳನ್ನು ನಿವಾರಿಸುವಷ್ಟು ಮುಂದುವರೆದರು.

ವಿದ್ಯುನ್ಮಂಡಲದ ಆಂದೋಲನಗಳ ತೀಕ್ಷ್ಣತೆಯನ್ನು ಹೆಚ್ಚಿಸುವ ವಿಧಾನವನ್ನು ಕಂಡುಹಿಡಿಯಲು ಟೆಸ್ಲಾರಿಗೆ ಅನ್ನು ನೀಡಲಾಗಿತ್ತು.

tesla's Usage Examples:

column denote dimensions; "L", "T" and "J" are for length, time and luminous intensity respectively, not the symbols for the units litre, tesla and joule.


A second reason for widespread X and Q band measurements is that electromagnets can reliably generate fields up to about 1 tesla.


and provides research opportunities for pulsed magnetic fields up to 90 teslas for routine operation.


daatesla (Georgian: დაათესლა) one ejaculating on another sexual partner.


Flux pumping is a method for magnetising superconductors to fields in excess of 15 teslas.


Despite being brittle and difficult to fabricate, niobium-tin has since proved extremely useful in supermagnets generating magnetic fields as high as 20 teslas.


e s l a 1 g a u s s c {\displaystyle \mathrm {\frac {1\,statvolt}{1\,abvolt}} \mathrm {\frac {1\,stattesla}{1\,gauss}} c} .


The superconductivity persists under high magnetic field (few teslas), that differs from superconductivity in In metal which is quenched by fields of only 0.


8 tesla multiple wiggler is also planned.


4 teslas, whereas ferrite or ceramic magnets typically exhibit fields of 0.


com/blogs/news/the-incredible-story-of-an-ev-evangelist-who-won-4-teslas https://www.



tesla's Meaning in Other Sites