<< submissive submissiveness >>

submissively Meaning in kannada ( submissively ಅದರರ್ಥ ಏನು?)



ವಿಧೇಯತೆಯಿಂದ

ನಿಷ್ಠೆಯಿಂದ,

submissively ಕನ್ನಡದಲ್ಲಿ ಉದಾಹರಣೆ:

ಇತ್ತ ಕ್ರೈಸ್ತರು ಕೂಡ ಸರಕಾರದೊಂದಿಗೆ ಯಥಾರ್ಥಭಾವದಿಂದಲೂ ವಿಧೇಯತೆಯಿಂದಲೂ ನಡೆದುಕೊಳ್ಳುತ್ತಿದ್ದರೆಂಬುದನ್ನು ಸರಕಾರದ ಗಮನಕ್ಕೆ ತರುವುದೂ ಅವನ ಒಂದು ಉದ್ದೇಶ.

ಧರ್ಮಾಚರಣೆಯ ಪುರೋಹಿತ ವಿಧೇಯತೆಯಿಂದ, ಶರಣಾಗತ ಭಾವನೆಯಿಂದ ಪೂಜೆಸಲ್ಲಿಸಿ ಪ್ರಾರ್ಥಿಸಿದರೆ, ಮಾಂತ್ರಿಕಾಚರಣೆಯ ಮಂತ್ರವಾದಿ ಅಂಥದೇ ಗುರಿಯನ್ನು ದಬ್ಬಾಳಿಕೆಯಿಂದ ಕ್ರೂರ ರೀತಿಯಿಂದ ಸಾಧಿಸಲು ಪ್ರಯತ್ನಿಸುತ್ತಾನೆ.

ನಂತರ ಫ್ರಾನ್ಸ್ ಅನ್ನು ತನ್ನ ದ್ವಿತೀಯ ತಾಯ್ನಾಡಾಗಿಸಿಕೊಂಡು,ವಿಧೇಯತೆಯಿಂದ ಫ್ರಾನ್ಸ್ ಮತ್ತು ಇಂಗ್ಲೆಂಡ್ ಎರಡೂ ದೇಶಗಳ ನಡುವೆ ಶಾಂತಿಯನ್ನು ತರುವುದನ್ನು ಗುರಿಯಾಗಿಸಿಕೊಂಡರು.

ಗೂಳಿಗೆ ವಿಧೇಯತೆಯಿಂದ ನಡೆದುಕೊಂಡಾಗ ಮಾತ್ರ ಇತರ ಪ್ರಾಯದ ಹಿಪ್ಪೋಗಳು ಆ ಕ್ಷೇತ್ರದೊಳಗೆ ಬರಬಹುದಾಗಿದೆ.

ಅವರು ಸ್ಪಾರ್ಟನ್ನರಿಗೆ ವಿಧೇಯತೆಯಿಂದಿದ್ದರು ಎಂಬುಂದು ಸ್ಪಷ್ಟವಾಗಿಲ್ಲ, ಆದರೆ ಸ್ವಲ್ಪಮಟ್ಟಿಗೆ ಕೆಲ ರೀತಿಯ ಕಾಯ್ದಿರಿಸಲ್ಪಟ್ಟ ಮಿಲಿಟರಿಯಲ್ಲಿ ಹಾಗು ಪರಿಣಿತ ವಿಮಾನಚಾಲಕರಾಗಿ ಮತ್ತು ವಿದೇಶಿ ವ್ಯಾಪಾರದ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಇವರ ಪ್ರತಿಭಟನೆ ರಾಷ್ಟ್ರದ ಇತರೆ ಭಾಗಗಳಲ್ಲಿ ನಾಗರೀಕ ಅವಿಧೇಯತೆಯಿಂದ ಹೊರಬರಲು ಸ್ಪೂರ್ತಿಯನ್ನು ನೀಡಿತು.

ವಿಧೇಯತೆಯಿಂದ ಕಂದಾಯ, ಕಪ್ಪಕಾಣಿಕೆಗಳನ್ನು ಸಮರ್ಪಿಸುತ್ತಿದ್ದರು.

ಅವರು ವಿಧೇಯತೆಯಿಂದ ವೈವಾಹಿಕ ಸಂಬಂಧಕ್ಕೆ ಪುನಃ ಸೇರಿಸಿಕೊಳ್ಳುವಂತೆ ಕೋರಬೇಕು ಹಾಗೂ ಅವರು "ಪರಿಶುದ್ಧರಾಗಲು","ಆತ್ಮೋನ್ನತಿ ಪಡೆಯಲು" "ರಜಪೂತರನ್ನಾಗಿ ಮಾಡಲು",ಶತಮಾನಕ್ಕೂ ಹೆಚ್ಚು ಕಾಲ ಅವರ ಒಡಕಿಗೆ ಕಾರಣವಾದ ಕಲುಷಿತ ಆಚರಣೆ(ತಮ್ಮ ಪುತ್ರಿಯರನ್ನು ಮೊಘಲರಿಗೆ ವಿವಾಹ ಮಾಡಿಕೊಡುವ)ಯನ್ನು ತ್ಯಜಿಸುವ ಷರತ್ತಿನೊಂದಿಗೆ ಮಾತ್ರ ಈ ಅನುಕೂಲವನ್ನು ನೀಡಲಾಗುತ್ತದೆ.

ಪ್ರಾಣಿಗಳ ಮುಗ್ಧತೆಯಿಂದಲೋ ಅಥವಾ ಒಡನಾಡುವ ಪ್ರಾಣಿಗಳ ವಿಧೇಯತೆಯಿಂದಲೋ ಮಕ್ಕಳಿಗೂ ಪ್ರಾಣಿಗಳಿಗೂ ಇರುವ ಸಂಬಂಧ ವಿವರಿಸಲಾಗದಶ್ಟು ಅನ್ಯೋನ್ಯವಾಗಿ ಬೆಳೆದು ಬಂದಿದೆ.

submissively's Usage Examples:

Camille looks to Paul to decline the offer, but he submissively withdraws to follow by taxi, leaving Camille and Prokosch alone.


Prostration is the placement of the body in a reverentially or submissively prone position as a gesture.


Qalidurut was said to have come out of the city submissively seeking terms, according to al-Maqrizi.


Those who already walk submissively will say there is no cause for alarm.


the most material points concerning that jurisdiction are fairly and submissively discussed : as also divers of the laws, customes, rights, and priviledges.


through the dove of Holy Spirit, the Virgin, who bends accepting his duty submissively.


Prostration is the placement of the body in a reverentially or submissively prone position.


Romero who, with mere words, dominated the invader, making him kneel submissively before the representative of Christianity.


Most of them accepted their fate dutifully and submissively.


submissively overwrought, blandly weighted, and her speeches combined with the leisureliness of the narrative"s pacing, can put you in a stupor.


himself as paterfamilias and his son"s enemy and that Georg is able to submissively accept him as such.


threatening the rights of another (assuming a position of dominance) or submissively permitting another to ignore or deny one"s rights or point of view.


bigger than a woman"s brain on average, and that a woman"s job was to act submissively and be beautiful.



Synonyms:

deferentially,

submissively's Meaning in Other Sites