submittal Meaning in kannada ( submittal ಅದರರ್ಥ ಏನು?)
ಸಲ್ಲಿಸುವ
Noun:
ನಿಮ್ಮದಾಗಿದ್ದರೆ,
People Also Search:
submittedsubmitter
submitters
submitting
submucosa
subnascent
subnatural
subnet
subnormal
subnormality
subnormals
suboceanic
subocular
suboffice
suboptimal
submittal ಕನ್ನಡದಲ್ಲಿ ಉದಾಹರಣೆ:
ಇದರಿಂದ ನಿಜವಾಗಿಯೂ ಮೂಕವಿಸ್ಮಿತಗೊಂಡ ಪಾಕಿಸ್ತಾನದ ತಂಡವು ಇಲ್ಲಿನ ಪ್ರೇಕ್ಷಕರ ಕ್ರೀಡಾ ಮನೋಭಾವದ ವರ್ತನೆಗೆ ಮೆಚ್ಚುಗೆಯಾಗಿ ಒಂದು ಗೌರವ ಸುತ್ತೋಟವನ್ನು (ಅಂದರೆ, ಎಲ್ಲಾ ಆಟಗಾರರೂ ಪ್ರೇಕ್ಷಕರನ್ನು ಅಭಿನಂದಿಸುವ ಸಲುವಾಗಿ ಕ್ರೀಡಾಂಗಣದ ಅಂಚಿನಲ್ಲಿ ಒಂದು ಸುತ್ತು ಓಡುತ್ತಾ ಗೌರವ ಸಲ್ಲಿಸುವ ಪರಿ) ಮಾಡಿತು.
ಅವರು ಇಷ್ಟು ಸುಪರಿಚಿತನಾಗಲು ಕಾರಣವೆಂದರೆ ಮಾನವಕುಲದ ಕ್ಷೇಮಾಭಿವೃದ್ಧಿಗೆ ಸೇವೆ ಸಲ್ಲಿಸುವವರಿಗೆ ಪಾರಿತೋಷಕಗಳನ್ನು ನೀಡಲು ತನ್ನ ಅಪಾರ ಸಂಪತ್ತನ್ನೆಲ್ಲ ಅವರು ಮುಡಿಪಾಗಿಟ್ಟದ್ದು.
೧೮೬೭ರಲ್ಲಿ ಮೆಂಡಲೀವ್ರವರಿಗೆ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿತು.
ಆಗಾಗ ಚೀನಕ್ಕೆ ರಾಯಭಾರಿಗಳನ್ನು ಕಳುಹಿಸುವ ಮತ್ತು ಅಲ್ಪಸ್ವಲ್ಪ ಕಾಣಿಕೆಯನ್ನು ಚೀನದ ಸಾಮ್ರಾಟನಿಗೆ ಸಲ್ಲಿಸುವ ಪರಿಪಾಟಿಯಿತ್ತು.
ಪರೋಕ್ಷ ದಯಾಮರಣದಲ್ಲಿ ರೋಗಿಯು ತನ್ನ ಭಾವನೆಯನ್ನು ವ್ಯಕ್ತಪಡಿಸಲಾಗದ ಸ್ಥಿತಿಯಲ್ಲಿದ್ದು ಆತನ ಮನೆಯವರು ಆತನ ಸಾವಿಗಾಗಿ ಸಲ್ಲಿಸುವ ಬೇಡಿಕೆಯಾಗಿದೆ.
ಅದು ವರ್ಷಕ್ಕೊಮ್ಮೆ ಸಭೆ ಸೇರಿ ನಾಗರಿಕ ಹಕ್ಕುಗಳು ಮತ್ತು ಸರಕಾರದಲ್ಲಿ ಸೇವೆ ಸಲ್ಲಿಸುವ ಅವಕಾಶಗಳಂತಹ ಹೆಚ್ಚು ವಿವಾದಾಸ್ಪದವಲ್ಲದ ಕೋರಿಕೆಗಳ ಬಗ್ಗೆ ಗೊತ್ತುವಳಿಗಳನ್ನು ಪಾಸು ಮಾಡುವ ಚರ್ಚಾವೇದಿಕೆಯಾಗಿಯೇ ಹೆಚ್ಚಾಗಿ ಕಾರ್ಯನಿರ್ವಹಿಸಿತು.
ಕುಟುಂಬದ ಮೂಲಸ್ಥಾನಗಳಲ್ಲಿ ಹಾಗು ದೈವಸ್ಥಾನಗಳಲ್ಲಿ ವರ್ಷಾವಧಿ ನೇಮ, ಪರ್ವ, ಆಚರಣೆಗಳ ಸಂದರ್ಭದಲ್ಲಿ ನಿಗದಿತ ದಿನದಂದು ಕುಟುಂಬದ ಸದಸ್ಯರು ಒಟ್ಟು ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ತಿರುಪತಿ ತಿಮ್ಮಪ್ಪನಿಗೆ ಹುಂಡಿ ಕಾಣಿಕೆ ಸಲ್ಲಿಸುವ ಸಂಪ್ರಾದಾಯ ಈಗಲೂ ಆಚರಣೆಯಲ್ಲಿದೆ.
ಅದಕ್ಕಾಗಿ ಮತ್ತು ಮೈಯುರಿ ಕಡಿಮೆಯಾಗಬೇಕದರೆ ನಿನ್ನ ಪ್ರತಿಬಿಂಬವನ್ನು ಕಲ್ಲಿನಿಂದ ತಯಾರಿಸಿ ನನ್ನ ಸನ್ನಿಧಿಯಲ್ಲಿ ಇರಿಸು,ಭಕ್ತಾದಿಗಳು ನಿನಗೆ ಕುಂಬಳಕಾಯಿ, ಬೆಣ್ಣೆ, ಹತ್ತಿ, ಸಾಸಿವೆ ಪದಾರ್ಥಗಳನ್ನು ಹರಕೆಯಾಗಿ ಸಲ್ಲಿಸುವರು ಅದನ್ನು ಮಾರಿ ಬಂದ ಹಣವನ್ನು ಸಂಸ್ಥಾನ ಮಠಕ್ಕೆ ಅರ್ಪಿಸಬೇಕು ಅಲ್ಲದೆ ದೇವಸ್ಥಾನದ ಅಧಿಕಾರವನ್ನು ಮಠದ ಸ್ವಾಮಿಯವರಿಗೆ ಒಪ್ಪಿಸಬೇಕು ಎಂದು ನಿರ್ದೇಶಿಸಿತಂತೆ.
ಇದಕ್ಕೆ ಪ್ರತಿಯಾಗಿ ಅತಿಥಿ ಕೇವಲ ಕೃತಜ್ಞತೆಯನ್ನಷ್ಟೇ ಸಲ್ಲಿಸುವುದು ಸಾಕಾಗಿರುತ್ತದೆ.
8ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥ ಕೂಪದಲ್ಲಿ ಮಿಂದು, ನಾಗರಾಜನಿಗೆ, ವಿನಾಯಕನಿಗೆ, ಸದಾಶಿವನಿಗೆ ಸೇವೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ.
ಈ ವಿಧವಾದ ಕಂಪನಿಗಳನ್ನು ಸ್ಥಾಪಿಸಲು ಕನಿಷ್ಠ ಇಬ್ಬರು ವೃತ್ತಿಪರ ಸೇವೆ ಸಲ್ಲಿಸುವವರು ಭಾಗಿಗಳಾಗಿರಲೇಬೇಕು.
ಮಾಲ್ಡೀವ್ಸ್ನ ಮಜ್ಲಿಸ್ನ ಏಕ ಶಾಸನ ಸಭೆಯು ಐದು-ವರ್ಷ ಅವಧಿಗಳವರೆಗೆ ಸೇವೆ ಸಲ್ಲಿಸುವ ಐವತ್ತು ಸದಸ್ಯರಿಂದ ರಚಿತವಾಗಿತ್ತು.
submittal's Usage Examples:
Candidate Submittal is an alternative recruitment process offered by companies whereby the candidate submittal agency provides coaching for the job seeker.
The submittal process affects cost, quality, schedule, and project success.
conquest by the Spanish of the eastern neighbours, the Muisca, and partial submittal of the Panche, the southern neighbours of the Muzo, the Spanish, in search.
in the Senate must, in turn, be approved by the Lower House for their submittal to the president.
Weather Underground Internet site is another popular destination for the submittal and sharing of data with others around the world.
records and saves data that must be reconstituted for subsequent filing submittal or Batch release (Electronic batch records).
submittal agency provides coaching for the job seeker with respect to their job application.
The name was chosen after a public submittal process.
applications, RFIs, change orders, budget changes, action items, submittals, transmittals, and a host of other communications.
The name was changed from McNeish Island to McNish Island in 1998 after submittal of Henry McNish"s birth certificate to the United Kingdom Antarctic Place-Names.
PCA, although as of early 2016, Clark had not identified a timeline for submittal to Fairfax County.
capability to request that a submittal be performed in an entirely paperless environment with the use of an Electronic Submittal Process (ESP).
Some jurisdictions require a qualifying submittal of a "stewardship plan" for woodlands, while others (including New Hampshire).