suavely Meaning in kannada ( suavely ಅದರರ್ಥ ಏನು?)
ಮೃದುವಾಗಿ, ನಯವಾಗಿ,
Adverb:
ನಯವಾಗಿ,
People Also Search:
suaversuavest
suavities
suavity
sub
sub treasurer
sub branch
sub division
sub divisional
sub editor
sub inspector
sub judice
sub lessee
sub rosa
sub surface
suavely ಕನ್ನಡದಲ್ಲಿ ಉದಾಹರಣೆ:
ಗುಗ್ಗುಳದ ಮರದ ಚೌಬೀನೆ ಮೃದುವಾಗಿಯೂ ಸಾಕಷ್ಟು ಗಟ್ಟಿಯಾಗಿಯೂ ಇರುವುದರಿಂದ ಹಲಗೆ, ಸಾಧಾರಣ ದರ್ಜೆಯ ಪೀಠೋಪಕರಣಗಳು, ಪೆಟ್ಟಿಗೆಗಳು, ಎರಡನೆಯ ದರ್ಜೆಯ ಪ್ಲೈವುಡ್ ಮುಂತಾದವನ್ನು ತಯಾರಿಸಲು ಬಳಸುತ್ತಾರೆ.
ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ.
(ಆಗಾಗ್ಗೆ ಅಕ್ಕಪಕ್ಕದ ಬೆಟ್ಟುಗಳ ಮಧ್ಯೆ ಕಂಡುಬರುವ) ಮೃದು ಕಲ್ಲೊತ್ತುಗಳು ತೇವವಾಗಿರುತ್ತವೆ ಮತ್ತು ಸುತ್ತಲಿನ ಚರ್ಮವನ್ನು ಮೃದುವಾಗಿ ಇಡುತ್ತವೆ.
ಎಲೆಗಳು ಹಸಿರು ಮತ್ತು ಮೃದುವಾಗಿರುತ್ತದೆ.
ಮುಕುಟದಳ : ಪುಷ್ಪದಳಗಳ ಹೊರ ಸುರುಳಿ; ಇವು ಸಾಮಾನ್ಯವಾಗಿ ತೆಳುವಾಗಿ ಮೃದುವಾಗಿರುತ್ತವೆ ಮತ್ತು ಪ್ರಾಣಿಗಳನ್ನು ಆಕರ್ಷಿಸಲು ಬಣ್ಣಯುಕ್ತವಾಗಿರುವುದರಿಂದ ಪರಾಗಸ್ಪರ್ಶ ಕ್ರಿಯೆಗೆ ಸಹಾಯವಾಗುತ್ತದೆ.
ಒಣ ಚರ್ಮದಿಂದ ಮುಕ್ತಿ ಪಡೆಯಲು ಇದರ ತೈಲವನ್ನು ಮೃದುವಾಗಿ ಚರ್ಮದ ಮೇಲೆ ಹಚ್ಚಲಾಗುತ್ತದೆ.
ದಾರುವು ಮೃದುವಾಗಿರುತ್ತದೆ.
ಪ್ಲವನ ಪ್ರಕ್ರಿಯೆಯ ಮೂಲಕ ಗ್ರ್ಯಾಫೈಟ್ ಸಂಸ್ಕರಿಸುವುದರಲ್ಲಿ ಒಂದು ದೊಡ್ಡ ಸಮಸ್ಯೆಯಿದೆ: ಗ್ರ್ಯಾಫೈಟ್ ಬಹಳ ಮೃದುವಾಗಿದ್ದು, ಅದಿರು ಕಸದ ಕಣವನ್ನೂ ಲೇಪಿಸುತ್ತದೆ.
ಕಾಂಡವು ಮೃದುವಾಗಿದ್ದು, ಬೇರೆ ಗಿಡಗಳನ್ನು ಆಶ್ರಯಿಸಿ ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಬೆಳೆಯುವುದು, ಹಸಿರು ಬಣ್ಣದ ಕಾಂಡವು ರಸಭರಿತವಾಗಿದ್ದು, ಚಪ್ಪಟೆಯಾಗಿ, ಚೌಕೋನದಂತೆ ಇರುವುದು.
ಅವನು ಮೃದುವಾಗಿ ಮಾತನಾಡುವುದು ಅಪೂರ್ವ; ಮಾತಿನ ಬಹುಭಾಗ ಹರಿತವಾದದ್ದು, ಸಂಸ್ಕಾರದೂರವಾದದ್ದು.
ಬೇಯಿಸಿದಾಗ, ಮಧ್ಯಭಾಗ ಗತ್ತಿಯೇನಿಸಿದರು ಒಳಗೆ ಮೃದುವಾಗಿ ಉಳಿದಿರುತ್ತದೆ ಮತ್ತು ತೆಂಗಿನಕಾಯಿ ಹಾಲಿನ ಪರಿಣಾಮವಾಗಿ ಸಿಹಿಯಾಗಿರುವುದು.
ಈ ರೋಗಿಗಳು ಬಹಳ ಮೃದುವಾಗಿ ಮಾತನಾಡುವುದು ವಾಡಿಕೆ.
ಟೋಸ್ಸ ಸೆಣಬಿನ ನಾರು ಮೃದುವಾಗಿ, ರೇಷ್ಮೆಯಂತಿದೆ, ಹಾಗು ಬಿಳಿ ಸೆಣಬಿಗಿಂತ ಬಲವಾಗಿದೆ.
suavely's Usage Examples:
Fontainebleau in 1625, that it had neither devotion, decorum nor similitude, the suavely beautiful, youthful and slightly androgynous Giovannino was so at variance.
The merchandise will be supplied by the suavely sinister Hagath, and all transfers of cargo will occur off the station.
Howard Colvin called the house "an extraordinary fantasy, suavely neo-classical on one side and romantically castellated on the other".
However, not everything goes on suavely as Suraj is tormented by the haunting memories of past.
But that may just be because the multivalent harmonies, suavely irregular beats, and, not incidentally, deep-seated self-respect have been keeping me busy ever since I heard through the visuals.
of Max Roach, McBrowne was often compared to Chico Hamilton due to the "suavely exotic tendencies of his solo work".
series of viral Internet videos and memes from January 2017 which show him "suavely" cutting meat and sprinkling salt.
Altogether the relief is suavely undulating and is characterized by the presence of floodplains and coxilhas.
suavely beautiful, youthful and slightly androgynous Giovannino was so at variance with artistic conventions in portraying the Baptist – neither the older.
Vincent Price, the suavely menacing star of countless low-budget but often stylish Gothic horror films.
bear (also called Cresta) sporting sunglasses whose attempts at looking suavely cool would be overwhelmed by bouts of uncontrolled enthusiasm when drinking.
Like Malkovich"s suavely generic international criminal, it"s all craft and no soul, with complexity.
There he suavely pleads his loneliness and begs to see her the next day.