<< sub divisional sub inspector >>

sub editor Meaning in kannada ( sub editor ಅದರರ್ಥ ಏನು?)



ಉಪ ಸಂಪಾದಕ, ಸಹ ಸಂಪಾದಕ,

sub editor ಕನ್ನಡದಲ್ಲಿ ಉದಾಹರಣೆ:

ಟೈಮ್ಸ್ ಸಮೂಹದ ವಿಜಯ ನೆಕ್ಸ್ಟ್ ಸಾಪ್ತಾಹಿಕ ಹಾಗೂ ಬೋಧಿವೃಕ್ಷ ವಾರಪತ್ರಿಕೆಯಲ್ಲಿ ಮುಖ್ಯ ಉಪ ಸಂಪಾದಕಿಯಾಗಿ (chief copy editor) ಕಾರ್ಯನಿರ್ವಹಣೆ.

ಸೂರ್ಯೋದಯ : ಉಪ ಸಂಪಾದಕ/ವರದಿಗಾರನಾಗಿ ಒಂದು ವರ್ಷ ಸೇವೆ.

13 ಜನ ಸಹಸಂಪಾದಕರು, 58 ಜನ ಸಹಾಯಕ ಸಂಪಾದಕರು, 65 ಜನ ಉಪ ಸಂಪಾದಕರು, 31 ಜನ ಆಡಳಿತವರ್ಗ ಹಾಗೂ ಗುಮಾಸ್ತೆವರ್ಗ-ಇವರೆಲ್ಲ ಇದ್ದಾರೆ.

ಲಾಹಿರಿ 2001ರಲ್ಲಿ ಪತ್ರಕರ್ತರಾಗಿದ್ದ ಅಲ್ಬರ್ಟೋ ವೌರ್ವೊಲಿಯಾಸ್-ಬುಷ್‌ರನ್ನು ಮದುವೆಯಾದರು, ನಂತರ ಬುಷ್‌ರು ಟೈಮ್ಸ್ ಲ್ಯಾಟಿನ್ ಅಮೆರಿಕಾದ ಉಪ ಸಂಪಾದಕರಾದರು, (ಈಗ ನೂಯಾರ್ಕಿನ ಅತ್ಯಧಿಕ ಪ್ರಸಾರವುಳ್ಳ ಸ್ಪಾನಿಷ್ ದಿನಪತ್ರಿಕೆ ಮತ್ತು ಅಮೆರಿಕಾದಲ್ಲಿ ಮುಂಚೂಣಿಯಲ್ಲಿರುವ ಪತ್ರಿಕೆ El Diario/La Prensa ದ ಕಾರ್ಯಕಾರಿ ಸಂಪಾದಕರಾಗಿದ್ದಾರೆ.

1986 ರಲ್ಲಿ ಅವಳ 26ನೇ ವಯಸ್ಸಿಗೆ ದಿ ಸಂಡೇ ಟೈಮ್ಸ್ ಪತ್ರಿಕೆಯ ಸಾಹಿತ್ಯದ ವಿಭಾಗದಲ್ಲಿ ಉಪ ಸಂಪಾದಕಿಯಾದಳು.

ಕಾಂ (ಈಗ ಒನ್ ಇಂಡಿಯಾ) ಸೇರ್ಪಡೆ, ಮುಖ್ಯ ಉಪ ಸಂಪಾದಕರಾಗಿ ಸೇವೆ.

ಬ್ಯೂಕ್ಯಾನನ್ ರನ್ನು ಉಪ ಸಂಪಾದಕೀಯ ಪುಟ ಸಂಪಾದಕ ಹುದ್ದೆಗೆ ಏರಿಸಲಾಯಿತು ಮತ್ತು ಅವರು ಬ್ಯಾರಿ ಗೋಲ್ಡ್ ವಾಟರ್ ರ ಅಧ್ಯಕ್ಷೀಯ ಚುನಾವಣಾ ಪ್ರಣಾಳಿಕೆಯನ್ನು ಬೆಂಬಲಿಸಿದರು.

ಅವರು ರಾಜಿನಾಮೆ ನೀಡಿದಾಗ ಮನೋರಮಾದ ಹಿರಿಯ ಉಪ ಸಂಪಾದಕರಾಗಿದ್ದರು.

'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ಮಾಜಿ ಉಪ ಸಂಪಾದಕ ನೀಲ್ ವಾಲಿಸ್ ಫೋನ್ ಕದ್ದಾಲಿಕೆಯ ಅಪವಾದದ ಮೇಲೆ ಜುಲೈ ೧೪ ರಂದು ಬಂಧಿಸಲ್ಪಟ್ಟರು.

(೧೯೬೯-೧೯೭೦) 'ಸಂಯುಕ್ತ ಕರ್ನಾಟಕ' ಪತ್ರಕರ್ತ ಪೋಸ್ಟ್ ನಿಂದ ಉಪ ಸಂಪಾದಕರಾಗಿ ಬಡ್ತಿ ಹೊಂದಿ ಕಾರ್ಯನಿರ್ವಹಿಸಿದರು.

ಇಸ್ಕಾನ್‌ ನಲ್ಲಿ ಅನುವಾದಕಿ ಹಾಗೂ ಆಧ್ಯಾತ್ಮಿಕ ಮಾಸಪತ್ರಿಕೆಯ ಉಪ ಸಂಪಾದಕಿಯಾಗಿ ೩ ವರ್ಷ ಕೆಲಸ ಮಾಡಿದರು.

ಪಾಟೀಲ್ ಪುಟ್ಟಪ್ಪನವರ "ಪ್ರಪಂಚ" ವಾರ ಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ ತಮ್ಮ ವೃತ್ತಿ ಜೀವನವನ್ನ್ನ್ನು ಆರಂಬಿಸಿದರು.

1984ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟರ ನೇತೃತ್ವದ "ಮುಂಗಾರು' ದಿನಪತ್ರಿಕೆಯಲ್ಲಿ ಹಲವು ವರ್ಷ ಉಪ ಸಂಪಾದಕರಾಗಿ, ಹಿರಿಯ ಉಪಸಂಪಾದಕರಾಗಿ ಮತ್ತು ಸಹಾಯಕ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

sub editor's Usage Examples:

The senior sub editor of the newspaper, Lenin was arrested.


He joined Mathrubhumi in 1997 as sub editor.


were the award-winning journalist and author Clare Boylan, Sean Cronin (sub editor), Matt Farrell (deputy editor) who also went under the pseudonym Sir Ivor.


Association petitioned to have the senior sub editor arrested and staged a rally condemning the same.


Later, in 1943, he joined the Hindustan Times in the capacity of a sub editor, moved on to publications such as The Statesman and The Times of India.


Mathrubhumi `Star " Style" chief sub editor and a well known short story writer in Malayalam.



Synonyms:

editor, editor in chief,

Antonyms:

closed interval, open interval,

sub editor's Meaning in Other Sites