stupas Meaning in kannada ( stupas ಅದರರ್ಥ ಏನು?)
ಸ್ತೂಪಗಳು, ಬೌದ್ಧ ಸ್ತೂಪ,
ಬೌದ್ಧರು ನಿರ್ಮಿಸಿದ ಗುಮ್ಮಟಾಕಾರದ ದೇವಾಲಯ,
Noun:
ಬೌದ್ಧ ಸ್ತೂಪ,
People Also Search:
stupestuped
stupefaction
stupefactions
stupefactive
stupefied
stupefier
stupefiers
stupefies
stupefy
stupefying
stupefyingly
stupendious
stupendous
stupendously
stupas ಕನ್ನಡದಲ್ಲಿ ಉದಾಹರಣೆ:
1954-95 ರ ಅವಧಿಯಲ್ಲಿ, 81 ಶಿಲಾಶಾಸನಗಳು, 2 ಸ್ತೂಪಗಳು, 3ದಿಬ್ಬಗಳು ಮತ್ತು ರಕ್ಷಣಾ ಕೋಟೆಯನ್ನು ಸನ್ನತಿ ಯಲ್ಲಿ ಸಂಶೋಧಿಸಲಾಗಿದೆ.
ಒಂದೆರಡು ಕಡೆಗಳಲ್ಲಿ ಭಿಕ್ಷುಗಳ ಪೂಜಾ ಅವಶ್ಯಕತೆಗಳಿಗಾಗಿ ಚಿಕ್ಕ ಸ್ತೂಪಗಳುಳ್ಳ ಚೈತ್ಯಾಲಯಗಳೂ ಇವೆ.
ಸ್ತೂಪಗಳು, ವಿಹಾರಗಳು ಮತ್ತು ವರ್ಣಚಿತ್ರಗಳು ಭಾರತೀಯ ಕಲಾ ಸಂಪ್ರದಾಯಕ್ಕೆ ಸೇರಿದವು.
ಬೌದ್ಧರ ಕಾಲದ ಸ್ತೂಪಗಳು ಮತ್ತು ಇತರ ಅವಶೇಷಗಳು ಈ ಸ್ಥಳದಲ್ಲಿ ದೊರೆತಿದ್ದು, ಇಲ್ಲಿಯ ಪ್ರಾಚೀನತೆಗೆ ಸಾಕ್ಷಿಯಾಗಿದೆ.
ಇಲ್ಲಿನ ಪ್ರಾಚೀನ ದೇವಸ್ಧಾನಗಳ ಅವಶೇಷಗಳು, ಅರಮನೆ, ದೈತ್ಯ ಗಾತ್ರದ ಸ್ತೂಪಗಳು ಇಲ್ಲಿನ ಇತಿಹಾಸವನ್ನು ವಿವರಿಸುತ್ತದೆ.
ಅಶೋಕ ನಿರ್ಮಿಸಿದನೆಂದು ಹೇಳಲಾದ ಅಸಂಖ್ಯಾತ ಸ್ತೂಪಗಳು, ಚೈತ್ಯಗಳು ಮತ್ತು ವಿಹಾರಗಳು-ಇವು ಈ ನಗರದ ಶ್ರೀಮಂತಿಕೆಯ ಪ್ರತೀಕಗಳಾಗಿದ್ದುವು.
ಅಶೋಕನ ಕಾಲದಿಂದ ಮುಂದಕ್ಕೆ ಸ್ತೂಪಗಳು ಕೇವಲ ಸಮಾಧಿಸ್ಥಾನಗಳಾಗಿರದೆ, ವಿಶೇಷವಾದ ಸಂದರ್ಭವನ್ನು ಸೂಚಿಸುವ ಸ್ಮಾರಕಮಂದಿರಗಳಾದವು.
೨೫೦ ವರ್ಷಗಳ ಅವಧಿಯಲ್ಲಿ, ಬಗಾನ್ ತಂಡದ ಆಡಳಿತಗಾರರು ಮತ್ತು ಶ್ರೀಮಂತ ಜನರು ಸುಮಾರು ೧೦೦೦ ಬೌದ್ಧ ಸ್ತೂಪಗಳು, ೧೦,೦೦೦ ಸಣ್ಣ ದೇವಾಲಯಗಳು ಮತ್ತು ೩೦೦೦ ಮಠಗಳನ್ನು ನಿರ್ಮಿಸಿದ್ದಾರೆ .
ಶತ್ರುಗಳ ಅಸ್ತ್ರ, ಭಾಣಗಳನ್ನು ತಡೆಯಲು ಶಕ್ಯವಾಗುವಂತೆ ವರ್ತುಲಾಕಾರದ ಸ್ತೂಪಗಳು ರಚಿತವಾದುವು.
ಆಕ್ರಮಣಕಾರಿ ಗೂರ್ಖಾ ಸೈನ್ಯದಿಂದ ರಾಜಧಾನಿ ನಗರವು ನಾಶವಾಯಿತು ಮತ್ತು ಅರಮನೆಯ ಅವಶೇಷಗಳು ಮತ್ತು ಸ್ತೂಪಗಳು ಮಾತ್ರ ಈಗ ಇಲ್ಲಿ ಕಂಡುಬರುತ್ತವೆ.
ಹೆಸರಾಂತ ಇತಿಹಾಸದ ಅಮೂಲ್ಯ ತುಣುಕುಗಳನ್ನು ಇಲ್ಲಿ ನೋಡಬಹುದಾಗಿದೆ: ಸ್ತೂಪಗಳು, ಬಂಡೆಯಿಂದ ನಿರ್ಮಿತ ಗುಹೆಗಳು, ಬಂಡೆಯ ಮೇಲಿನ ಶಿಲಾಶಾಸನಗಳು, ಅಗೆದು ಹೊರತೆಗೆಯಲಾದ ಮಠಗಳು,ವಿರಕ್ತ, ವೈರಾಗ್ಯದ ಕೇಂದ್ರಗಳು, ವಿಹಾರಗಳು, ಚೈತ್ಯಗಳು ಮತ್ತು ಪವಿತ್ರವಾದ ಅವಶೇಷಗಳನ್ನು ಕಾಯ್ದಿರಿಸಿದ ಸಣ್ಣ ಪೆಟ್ಟಿಗೆಗಳು, ಹಾಗೂ ಅಶೋಕ ಚಕ್ರವರ್ತಿಯ ಶಿಲಾಶಾಸಗಳು ಒಡಿಶಾದಲ್ಲಿವೆ.
ಹಡ್ಡದಲ್ಲಿ 531 ಸ್ತೂಪಗಳು ಅವಶೇಷಗಳೂ 500ಕ್ಕೂ ಹೆಚ್ಚು ಬೌದ್ಧಶಿಲ್ಪಗಳೂ ದೊರಕಿವೆ.
ಈ ರೀತಿಯ ಸ್ತೂಪಗಳು ಮೊಹ್ರಾಮೊರಡು, ಪಿಪ್ಪಲ, ಜೌಲಿಯನ್ ಮುಂತಾದೆಡೆಗಳಲ್ಲಿ ಕಂಡುಬಂದಿವೆ.
stupas's Usage Examples:
Sudheran jo Thul near Hyderabad, Thul Mir Rukan stupa, Thul Hairo Khan Stupa and Bhaleel Shah Thul square stupas (5th-7th century A.
After The Buddha"s Parinibbāna, his relics were enshrined and worshipped in stupas by the royals of eight countries: to Ajatasattu, king of Magadha; to the.
of the site has two Buddhist caves, a chaitya hall and a large group of stupas.
religious architecture of early Buddhism: monasteries (viharas), places to venerate relics (stupas), and shrines or prayer halls (chaityas, also called chaitya.
rock-cut part of the site has two Buddhist caves, a chaitya hall and a large group of stupas.
Over 150 bronze statues have been recovered mostly from the monastic cells, bronze stupas, stone sculptures and hundreds of terracotta plaques each measuring on an average of 9 high and 8 to 12 wide.
In accordance with changes in religious practice, stupas were gradually incorporated into chaitya-grihas (prayer halls).
discovery of the Bimaran casket in one of the stupas (stupa Nb 2) located at Bimaran.
Three types of structures are associated with the religious architecture of early Buddhism: monasteries (viharas), places to venerate relics (stupas), and shrines or prayer halls (chaityas, also called chaitya grihas), which later came to be called temples in some places.
The interiors are decorated with crossbeams of lacquer and gold, and in shallow niches in the walls of paintings of important stupas all over the country.
This rock cut site consists of 51 caves, stupas, Chaityas, passages, and compact dwellings, carved in the 7th century CE.
of places of worship or sacred or intentional space, such as churches, mosques, stupas, synagogues, and temples.
Out of the 14, four are chaityas (one housing votive stupas, one apsidal and single-cell) and the rest are.