<< stunts stupas >>

stupa Meaning in kannada ( stupa ಅದರರ್ಥ ಏನು?)



ಬೌದ್ಧ ಸ್ತೂಪ,

ಬೌದ್ಧರು ನಿರ್ಮಿಸಿದ ಗುಮ್ಮಟಾಕಾರದ ದೇವಾಲಯ,

Noun:

ಬೌದ್ಧ ಸ್ತೂಪ,

stupa ಕನ್ನಡದಲ್ಲಿ ಉದಾಹರಣೆ:

ಇಲ್ಲಿ ಬೌದ್ಧ ಸ್ತೂಪಗಳ ಅವಶೇಷಗಳು ದೊರಕಿವೆ.

೨೫೦ ವರ್ಷಗಳ ಅವಧಿಯಲ್ಲಿ, ಬಗಾನ್ ತಂಡದ ಆಡಳಿತಗಾರರು ಮತ್ತು ಶ್ರೀಮಂತ ಜನರು ಸುಮಾರು ೧೦೦೦ ಬೌದ್ಧ ಸ್ತೂಪಗಳು, ೧೦,೦೦೦ ಸಣ್ಣ ದೇವಾಲಯಗಳು ಮತ್ತು ೩೦೦೦ ಮಠಗಳನ್ನು ನಿರ್ಮಿಸಿದ್ದಾರೆ .

ನಭ ಅವರು ಯುನೆಸ್ಕೋ ಸೇವೆಯಲ್ಲಿ (1985) ಎಂಬ ಕೃತಿಯಲ್ಲಿ ಇಂಡೊನೇಷ್ಯದ ಪ್ರಸಿದ್ಧ ಬೋರಾಂ ಬೋದೂರಿನ ಒಂಬತ್ತು ಅಂತಸ್ತುಗಳ ಬೌದ್ಧ ಸ್ತೂಪವನ್ನು ವಿಶಿಷ್ಟವಾಗಿ ವರ್ಣಿಸಿದ್ದಾರೆ.

೩ನೇ ಶತಮಾನದ ಬೌದ್ಧ ಸ್ತೂಪದ ಅವಶೇಷಗಳ ಪತ್ತೆಗೆ ನಾಂದಿ ಹಾಡಿದ ಹೆಗ್ಗಳಿಕೆ ಅವರದ್ದು.

ಬ್ಯಾನರ್ಜಿ ೧೯೧೯-೨೦ರಲ್ಲಿ ಈ ತಾಣಕ್ಕೆ ಭೇಟಿಕೊಟ್ಟರು ಮತ್ತು ಅಲ್ಲಿದ್ದ ಬೌದ್ಧ ಸ್ತೂಪವನ್ನು ಗುರುತಿಸಿ, ಕಲ್ಲಿನ ಉಜ್ಜುಗವನ್ನು ಕಂಡುಹಿಡಿದು, ತಾಣದ ಪ್ರಾಚೀನತೆ ಬಗ್ಗೆ ಮನವರಿಕೆಗೊಂಡರು.

ಹಿಂದಿ-ಭಾಷೆಯ ಚಿತ್ರಗಳು ಸುಜಾತಾ ಸ್ತೂಪ, ಅಥವಾ ಸುಜಾತಾ ಕುಟಿ ಸ್ತೂಪ ಅಥವಾ ಸುಜಾತಾ ಗಢ್ ಭಾರತದ ಬಿಹಾರ ರಾಜ್ಯದ ಬೋಧ್ ಗಯಾಕ್ಕೆ ಸ್ವಲ್ಪ ಪೂರ್ವದಲ್ಲಿರುವ ಸೇನಾನಿಗ್ರಾಮ ಹಳ್ಳಿಯಲ್ಲಿ ಸ್ಥಿತವಾಗಿರುವ ಒಂದು ಬೌದ್ಧ ಸ್ತೂಪವಾಗಿದೆ.

ಬೌದ್ಧ ಸ್ತೂಪಗಳಲ್ಲಿ ಬುದ್ಧನ ದೇಹಾವಶೇಷವನ್ನು ಹುಗಿದಿದ್ದ ಸ್ತೂಪ, ಬೌದ್ಧ ಸಂಘಕ್ಕೆ ಆಮಲಕಫಲ ನೀಡಿದ ಸ್ಥಳದಲ್ಲಿ ನಿರ್ಮಿಸಿದ ಸ್ತೂಪ, ಬುದ್ಧ ಇಲ್ಲಿಗೆ ಭೇಟಿ ಕೊಟ್ಟಾಗ ತಂಗಿದ್ದ ಸ್ಥಳದ ಸ್ತೂಪ ಮತ್ತು ಪಾಟಲಿಪುತ್ರದ ಏಳಿಗೆಯ ಬಗ್ಗೆ ಭವಿಷ್ಯ ನುಡಿದ ಸ್ಥಳದಲ್ಲಿ ನಿರ್ಮಿಸಿದ ಸ್ತೂಪ ಇವು ಬೌದ್ಧ ಸ್ತೂಪಗಳ ಪೈಕಿ ಪ್ರಧಾನವಾಗಿದ್ದುವೆಂದು ಹೇಳಲಾಗಿದೆ.

ಅಶೋಕನ ಕಾಲದಲ್ಲಿ ಬೌದ್ಧಧರ್ಮ ಇಲ್ಲಿ ಹರಡಿದಾಗಿನಿಂದ ಶಿಲೆಯ ಬಳಿಯ ಧರ್ಮರಾಜಿಕಾ ಎಂಬ ಬೌದ್ಧ ಸ್ತೂಪವನ್ನು ಅನಂತರದ ಕಾಲದಲ್ಲಿ ಬಹುವಾಗಿ ನವೀಕರಿಸಲಾಗಿದ್ದರೂ, ಅದರ ಮೂಲಭಾಗ ಮೌರ್ಯಕಾಲದ್ದಾಗಿದೆ.

ಸುತ್ತಣ ಪ್ರದೇಶದಲ್ಲಿ ಬೌದ್ಧ ಸ್ತೂಪಗಳಿವೆ.

ಈ ಜಾಗವು ಸಾಂಚಿಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ.

ಚೌಖಂಡಿ ಸ್ತೂಪವು ಒಂದು ಬೌದ್ಧ ಸ್ತೂಪವಾಗಿದ್ದು ಭಾರತದ ಉತ್ತರ ಪ್ರದೇಶ ರಾಜ್ಯದ ವಾರಾಣಸಿಯಿಂದ ೮ ಕಿಲೋಮೀಟರ್ ದೂರವಿರುವ ಸಾರ್‌ನಾಥ್‍ದಲ್ಲಿದೆ.

stupa's Usage Examples:

An atrium rose from the basement level to the fourth floor ceiling, supposedly influenced by the Jesuits, but with a stupa at the atrium floor center.


Since 1974 Wat Phra Pathommachedi organized the festival in order to raise money to maintain the stupa and the temple.


1849 births1925 deathsAmerican people in rail transportationAmerican railway entrepreneursLawyers from SeattlePike Place MarketWashington (state) state court judgesWashington Territory officials19th-century American lawyers Phra Pathommachedi or Phra Pathom Chedi (พระปฐมเจดีย์) is a stupa in Thailand.


Pagan, and the second storey added by King Narapatisithu, and both were encased inside a huge stupa built by King Uzana of the Pinya dynasty.


7) with a comparatively large stupa, the other cave is the monastery or vihara (Cave 11).


Under the royal command of Mongkut, the palace was built near the stupa.


District, Sakon Nakhon Province, the stupa is built from sandstone on a laterite base and carved beautifully.


Legend of Phaya Gong and Phaya PhanSince the origin of Phra Pathommachedi is unknown, there are many legends about the stupa construction.


The current form of Pathommachedi is bell shape Sri Lanka styled brick stupa covered by golden brown colour tiles.


The top of the stupa tilted to one side, the bricks and mortar supporting the stupa crumbled, and many relics were broken.


stone stupa with an enclosed path around it allowing ritual parikrama (circumambulation).


The pagoda traces its origins to the stupa of ancient India.


Sudheran jo Thul near Hyderabad, Thul Mir Rukan stupa, Thul Hairo Khan Stupa and Bhaleel Shah Thul square stupas (5th-7th century A.



stupa's Meaning in Other Sites