<< studiedly studiers >>

studier Meaning in kannada ( studier ಅದರರ್ಥ ಏನು?)



ಅಧ್ಯಯನಕಾರ

ವಿದ್ಯಾರ್ಥಿ,

studier ಕನ್ನಡದಲ್ಲಿ ಉದಾಹರಣೆ:

   ವಿಮಾನಹಾರಾಟದ ತತ್ವಗಳ ವಿವೇಚನೆಯು  ಬಹುಮಟ್ಟಿಗೆ  ಸರಿಯಲ್ಲದೆ ಇದ್ದು  ಅವಸರದಲ್ಲಿಯೂ ಕಾಳಜಿರಹಿತವಾಗಿಯೂ , ಯಾವುದೇ ಆಸಕ್ತಿ ಇಲ್ಲದೆಯೂ  ಮಾಡಿದುದಾಗಿದೆ , ಕೆಲವೆಡೆಯಂತೂ  ನ್ಯೂಟನ್ನನ ಚಲನೆಯ ನಿಯಮಗಳ ಉಲ್ಲಂಘಿಸುವಂತೆಯೂ ಇವೆ  ಎಂದು   ಅಧ್ಯಯನಕಾರರು   ಸೂಚಿಸಿದ್ದಾರೆ .

ವೈದಿಕ ಆರ್ಯರಿಗೆ ಪ್ರತಿಸ್ಪರ್ಧಿಯಾಗಿದ್ದ ಈ ಸಂಸ್ಕೃತಿಯು ಮುಂಚಿನ ಬೌದ್ಧ ಕಾಲದಲ್ಲಿ ಪೂರ್ವ ಗಂಗಾ ಬಯಲಲ್ಲಿ ಪ್ರಬಲವಾಗಿತ್ತೆಂದು ಸೂಚಿಸಲು ಅಗಾಧ ಪ್ರಮಾಣದ ಸಾಕ್ಷ್ಯಾಧಾರವಿದೆ ಎಂದು ಒಬ್ಬ ಬೌದ್ಧ ಅಧ್ಯಯನಕಾರನು ಬರೆದನು.

ಈ ವಲಯದ ಅಧ್ಯಯನಕಾರರ ಪ್ರಕಾರ ಇಲ್ಲಿ ಉಷ್ಣತೆ ೪೦೦ಕೆಲ್ವಿನ್ ಗಿಂತ ಹೆಚ್ಚಿರಬಾರದು.

(ಹಿಂದೂ ಧರ್ಮದ ಪ್ರಾಚೀನ, ಧಾರ್ಮಿಕ ಸಂಸ್ಕಾರಗಳಿಗೆ ಸಂಬಂಧಿಸಲಾದ) "ಅಸ್ತಿತ್ವದಲ್ಲಿದ್ದ ಬ್ರಾಹ್ಮಣ ದೇವರ ಸಮೂಹಕ್ಕೆ ಒಂದು ಪರ್ಯಾಯ"ವಾಗಿ ವಿಠ್ಠಲನು ಹೊರಹೊಮ್ಮಿದನೆಂದು ಭಾರತ ಇತಿಹಾಸ ಅಧ್ಯಯನಕಾರರಾದ ಡಾ.

೧೮೨೩ - ಮ್ಯಾಕ್ಸ್ ಮ್ಯೂಲರ್, ಜರ್ಮನಿಯ ಪೂರ್ವ ಏಷ್ಯಾದ ಅಧ್ಯಯನಕಾರ.

ಉಮೆಯು ಕೊಡುವ "ಮಾನಸಿಕ" ಉಪಮಾನವನ್ನು ಹಲವು ಭಾಷ್ಯಾಕಾರರು ಮತ್ತು ಪಶ್ಚ್ಯಾತ್ಯ ಅನುವಾದ/ಅಧ್ಯಯನಕಾರರು ವಿಧವಿಧವಾಗಿ ಅರ್ಥೈಸಿದ್ದಾರೆ.

ಅದು ಶ್ರವಣಬೆಳಗೊಳದಲ್ಲಿ ಇರುವ ೬೦೦ಕ್ಕೂ ಹೆಚ್ಚು ಶಾಸನಗಳ ಸಂಪಾದನೆಮತ್ತು ಅಧ್ಯಯನಕಾರ್ಯಕ್ಕೆ ಅಡಿಪಾಯವಾಯಿತು.

ಅಧ್ಯಯನಕಾರ ಈ ಪ್ರಶ್ನಾವಳಿ ಆಧರಿಸಿ, ಆಯಾ ಉಪಭಾಷೆ ಮಾತನಾಡುವವನೊಡನೆ ಸಂಭಾಷಿಸಿ, ಸಂಭಾಷಣೆಯನ್ನು ಧ್ವನಿಲಿಪಿಗೆ ಇಳಿಸಿಕೊಳ್ಳಬಹುದು ಅಥವಾ ಧ್ವನಿಮುದ್ರಣ (ಟೇಪ್‍ರೆಕಾರ್ಡ್) ಮಾಡಿಸಿಕೊಳ್ಳಬಹುದು.

ನುಮಿಸ್ಮಾಟಿಕ್ಸ್ ಸೊಸೈಟಿ ಆಫ್ ಇಂಡಿಯಾ (ಪುರಾತನ ನಾಣ್ಯಗಳ ಅಧ್ಯಯನಕಾರರ ಸೊಸೈಟಿ).

ಅನೇಕ ಲೇಖನಗಳು ವಿದ್ವತ್‌ಪೂರ್ಣವಾಗಿದ್ದು ಸಂಶೋಧಕರಿಗೆ ಅಧ್ಯಯನಕಾರರಿಗೆ ಇದೊಂದು ಉತ್ತಮ ಆಕರ ಗ್ರಂಥವಾಗಿದೆ.

ಇದು ಕ್ರಿಟೇಷಿಯ ಅವಧಿ (ಮಧ್ಯಜೀವಿ ಕಲ್ಪದ ಉತ್ತರಾರ್ಧ) ಅಂತ್ಯದ ವೇಳೆಗೆ ಸಂಭವಿಸಿದ, ಭೂಮಿಯ ಉಷ್ಣಾಂಶವನ್ನು ಹೆಚ್ಚಿಸಿದ ಎರಡು ಘಟನೆಗಳಿಗೆ ಸಂಬಂಧ ಕಲ್ಪಿಸುತ್ತದೆ’ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಜೊತೆಗೆ, ಸಹನಾಗರಿಕರ ದೃಷ್ಟಿಯಲ್ಲಿ ಅವರು ಮಹಾನ್‌ ವ್ಯಕ್ತಿಯಾಗಿದ್ದ ಕಾರಣ, ಅವರು ಕ್ರೊಟಾನ್‌ಗೆ ತೆರಳಿದರೆಂದು ಅಧ್ಯಯನಕಾರರು ಹೇಳಿದ್ದಾರೆ.

ಮೋಸೆಸ್ ಅಸ್ತಿತ್ವವನ್ನು ಹಾಗೂ ಎಕ್ಸೋಡಸ್ ಕಥೆ ನಿಖರತೆಯು ಪುರಾತತ್ತ್ವಜ್ಞರು ಮತ್ತು ಈಜಿಪ್ತ್ ಅಧ್ಯಯನಕಾರರ ನಡುವೆ ವಿವಾದಕ್ಕೆ.

studier's Usage Examples:

Två generationer, Stockholm, 1929 I dödens väntrum, 1930 Livsdyrkare: studier i modern primitivism, Stockholm, 1931 Together with Ernst Robert Curtius:.


The Centre for Ibsen Studies (Norwegian: Senter for Ibsen-studier) at the University of Oslo engages in multidisciplinary research, teaching, and documentation.


CS1 maint: discouraged parameter (link) in "Från Viby till Bjälbo, studier i Sveriges historia under 100-talets senare hälft", Fornvännen 1951 p.


cu ea? (Partea a II-a) Totalitarismul sovietic: studierea fenomenului.


Retrieval-heavy studiers performed better than concept-mappers in every measured way, even on questions.


studier i Olle Adolphsons musik och framförandekonst" ["The continuum of balladry — studies in the music and performance art of Olle Adolphson"] (2002),.


comparative Cuna grammar (Etnologiska studier 14) and The grammatical sketch in Cuna chrestomathy (Etnologiska studier 18).


Contribuții (1) Totalitarismul sovietic: studierea fenomenului.


Bd 13, Häxornas Europa 1400–1700: historiska och antropologiska studier, Nerenius " Santérus, Stockholm, 1987 Ankarloo, Bengt " Henningsen, Gustav.


P+Q{\mathfrak {p}}+{\mathfrak {q}}1} such that (male studier, male non-studier, female studier, female non-studier) had respective probabilities ( P p , P q ,.


Bd 13, Häxornas Europa 1400-1700 : historiska och antropologiska studier, Nerenius " Santérus, Stockholm, 1987 Ankarloo, Bengt " Henningsen, Gustav.


totals, on the null hypothesis that men and women are equally likely to be studiers.


The Unami dialect (called a language by non-native speaker studiers of Lenape) is sometimes called Delaware or Delaware proper, reflecting.



studier's Meaning in Other Sites