studious Meaning in kannada ( studious ಅದರರ್ಥ ಏನು?)
ಅಧ್ಯಯನಶೀಲ, ಓದುವುದರಲ್ಲಿ ಆಸಕ್ತಿ, ಪಾಠದ ಮೇಲೆ ಕೇಂದ್ರೀಕರಿಸಿ,
Adjective:
ಕ್ರಿಯಾಪದ, ಗಮನ, ಅಧ್ಯಯನಶೀಲ, ಉತ್ಸುಕ, ಕ್ರಿಯಾತ್ಮಕ, ಓದುವುದು, ಉದ್ದೇಶಪೂರ್ವಕ,
People Also Search:
studiouslystudiousness
studs
study
study hall
studying
stuff
stuff and nonsense
stuff shot
stuffed
stuffed cabbage
stuffed egg
stuffed grape leaves
stuffed mushroom
stuffed shirt
studious ಕನ್ನಡದಲ್ಲಿ ಉದಾಹರಣೆ:
ಇಂಗ್ಲಿಷಿನಲ್ಲಿ ಬರೆದ ‘ಕ್ವಿಟ್ ಇಂಡಿಯಾ ಮೂವ್ಮೆಂಟ್ ಇನ್ ಕರ್ನಾಟಕ’ ಕೃತಿಗಳು ಅವರ ಅಧ್ಯಯನಶೀಲತೆಗೆ ಉದಾಹರಣೆಗಳಾಗಿವೆ.
ಲ್ಯಾಶ್ಬ್ಯಾಕ್ನಲ್ಲಿ (70 ರ ದಶಕದ ಉತ್ತರಾರ್ಧದಲ್ಲಿ), ಬರಹಗಾರ ಮಾಲ್ಗುಡಿಯು ಹಿಂದೂ ಹುಡುಗ, 10 ನೇ ತರಗತಿಯ ಅಧ್ಯಯನಶೀಲ ವಿದ್ಯಾರ್ಥಿ, ಮೂಕಳಾದ ಲೆನಿಟಾ (ಕ್ರಿಶ್ಚಿಯನ್ ಹುಡುಗಿ) ಳನ್ನು ಪ್ರೀತಿಸುತ್ತಾನೆ.
ವಿದಾರ್ಥಿ ಜೀವನದಿಂದಲೂ ಅಧ್ಯಯನಶೀಲರೂ ಚಿಂತನಪರರೂ ಆದ ನಾಗರಾಜ್ ನಿರಂತರ ಅಧ್ಯಯನಶೀಲತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದವರು.
ಗ್ರಂಥಾಲಯದಲ್ಲಿ ಅಧ್ಯಯನ ಮಾಡುವ, ಅಧ್ಯಯನಶೀಲರು, ವಿಧ್ಯಾರ್ಥಿಗಳು ಮುಂತಾದವರು ಮಾತ್ರ ' ಪಾಲ್ ಹೇಯ್ಸ್ ' ರಚಿತ, ನಾಟಕಗಳು, ಸ್ವಂತ ಕವಿತೆಗಳು, ಮತ್ತು ನೂರಾರು ಕಿರು-ಕಾದಂಬರಿಗಳನ್ನು ಓದುತ್ತಾರೆ.
ಗ್ರಹಗತಿ ಮತ್ತು ಭವಿಷ್ಯಶಾಸ್ತ್ರದ ಬಗೆಗೂ, ಅದರಲ್ಲಿಯೂ ಚಂದ್ರ ಮತ್ತು ಪ್ರೇಮದ ಅಧಿದೇವತೆ ಶುಕ್ರದ ಬಗ್ಗೆ ಹೆಚ್ಚು ಅಧ್ಯಯನಶೀಲತೆ ತೋರಿದ್ದಾರೆ.
ಅಧ್ಯಯನಶೀಲತೆಯೇ ಪ್ರಧಾನ ಎಂಬಂತೆ ಸಸ್ಯಕ್ಷೇತ್ರದ ಅನ್ವೇಷಣೆಯ ದಾಖಲಾತಿ ಇದಾಗಿದೆ.
ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು.
ಸಿದ್ಧಯ್ಯ ಪುರಾಣಿಕರದು ತುಂಬಾ ಶಿಸ್ತಿನಿಂದ ಕೂಡಿದ ಅಧ್ಯಯನಶೀಲ ಪ್ರವೃತ್ತಿ.
ಇಷ್ಟೆಲ್ಲಾ ತತ್ವಶಾಸ್ತ್ರದ ವಿಶೇಷ ಅಧ್ಯಯನಶೀಲರಾಗಿದ್ದ, 'ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್'ರಿಗೆ ' ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ' ಸಿಕ್ಕಿರುವುದು, ಆಶ್ಚರ್ಯಕರವಾಗಿದೆ.
ಬಹುಕಾಲ ನಿಲ್ಲಬಹುದಾದ ವಿಶ್ವಕೋಶ ಮಾದರಿಯ ಸರ್ಕಾರದ ಅಧಿಕೃತ ಪ್ರಕಟಣೆಯ ಆಕರ ಗ್ರಂಥಗಳಾದ ಇವು ಒಂದು ಪ್ರದೇಶದ ಸಮಗ್ರ ಕೈಪಿಡಿಯಾಗಿ ಅಧ್ಯಯನಶೀಲರಿಗೆ, ವೃತ್ತಿನಿರತರಿಗೆ, ಆಡಳಿತಗಾರರಿಗೆ ಉಪಯುಕ್ತ ಮಾಹಿತಿ ನೀಡಬಲ್ಲ ಗ್ರಂಥಗಳಾಗಿವೆ.
ಅಕ್ಷರ ಚಿಂತನ ಮಾಲೆಗಾಗಿ ಅವರು ಹದಿನಾಲ್ಕು ಪುಸ್ತಕಗಳನ್ನು ಉಪಯುಕ್ತವೂ, ಅಧ್ಯಯನಶೀಲವೂ ಆದ ಮುನ್ನುಡಿಗಳೊಂದಿಗೆ ಸಂಪಾದಿಸಿಕೊಟ್ಟು ಸಂಪಾದನೆಯೂ ಒಂದು ಸೃಜನಕ್ರಿಯೆಯೇ ಎಂಬುದನ್ನು ಸೂಚಿಸಿದ್ದಾರೆ.
ವಿದ್ವಾಂಸರು, ಶರಣ ಸಾಹಿತಿಗಳು, ಮಹಾಪ್ರಬಂಧ ಮಂಡಿಸುವವರು, ಅಧ್ಯಯನಶೀಲರು ಮುಂತಾದವರಿಗೆ, ಈ ಗ್ರಂಥಾಲಯದಿಂದ ಉಚಿತವಾಗಿ ಗ್ರಂಥಗಳನ್ನು ಅಭ್ಯಾಸಕ್ಕಾಗಿ ಕೊಟ್ಟು, ಮರಳಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
studious's Usage Examples:
Portalupi"s camera studiously avoids every challenging incident), only a ponderously serene screenplay and a stolidly passionless cast directed without a.
favored by his father, Emperor Taizong, for his literary talent and studiousness.
the mind"s propensity for eclecticism through methodological rigor and studious effort.
It was a family of modest means but studious inclinations; one of his three brothers, C.
Dolphin later befriends Oliver, a shy and studious boy who spends the lunch period in the library to avoid being teased.
Presbyterian minister, one studious and the other rebellious, as they grow up and come of age in the Rocky Mountain region during a span of time from roughly World.
A studious, tactically astute coach, Gonçalves was not a prolific player in his younger.
University, where he earned the nickname "the deacon" for his manners and studiousness.
described the video as clichéd, didactic, self-impressed and studiously unrevealing.
In the novel, Sheen, a quiet and studious boy, finds himself facing a street brawl between boys of Wrykyn and a gang.
curiosity (see below) discernment honesty humility objectivity parsimony studiousness understanding warranty wisdom These can be contrasted to the epistemic.
who is, I gather, known to you, and whose character, disposition and studiousness I greatly approve.
Vengerov studiously researched the careers of "second-tier" Russian authors of the 19th and.
Synonyms:
careful,
Antonyms:
superficial, careless,