salwar Meaning in kannada ( salwar ಅದರರ್ಥ ಏನು?)
ಸಲ್ವಾರ್
Noun:
ಸಲ್ವಾರ್,
People Also Search:
salyutsalzburg
sam
sam houston
samaan
samadhi
samaj
saman
samara
samaras
samaria
samaritan
samaritans
samarium
samarkand
salwar ಕನ್ನಡದಲ್ಲಿ ಉದಾಹರಣೆ:
'ಕಸೂತಿ'ಯನ್ನು ಹತ್ತಿಯ ಸೀರೆ ಮುಂತಾದ ವಸ್ತ್ರಗಳ ಮೇಲೆ ಮೂಡಿಸಬಹುದು, 'ಕುರ್ತಾ-ಸಲ್ವಾರ್' ಉಡುಪಿನ ಮೇಲೂ ಸೃಷ್ಟಿಸಬಹುದು.
ಹೈದರಾಬಾದ್ನಲ್ಲಿ ಎಲ್ಲಾ ಸಂಸ್ಕೃತಿಗಳ ಮತ್ತು ಧರ್ಮಗಳ ಮಹಿಳೆಯರು ಭಾರತದ ಸಂಪ್ರದಾಯಿಕ ಉಡುಗೆ ಸೀರೆಯನ್ನು ಧರಿಸುತ್ತಾರೆ, ಸೀರೆ ಅಥವಾ ಅದರಲ್ಲೂ ಯುವ ಜನತೆ ಹೆಚ್ಚಾಗಿ ಸಲ್ವಾರ್ ಕಮೀಜ್ ಧರಿಸುತ್ತಾರೆ.
ಮನೀಶ್ ಮಲ್ಹೋತ್ರಾ ಸೃಷ್ಟಿಸಿದ ೫೪ ವಸ್ತ್ರಗಳನ್ನು ತಿರಸ್ಕರಿಸಿ ಅಂತಿಮವಾಗಿ ಚೋಪ್ರಾ ದೀಕ್ಷಿತ್ರ ಪಾತ್ರಕ್ಕಾಗಿ ಸಲ್ವಾರ್ ಕಮೀಝ್ನ್ನು ಆಯ್ಕೆಮಾಡಿದರು.
ಮಹಿಳೆಯರಿಗೆ ಸಂಪ್ರದಾಯಿಕ ಹೈದರಾಬಾದ್ ಉಡುಪುಗಳೆಂದರೆ ಖಾರಾ ದುಪ್ಪಟ ಮತ್ತು ಸಲ್ವಾರ್ ಕಮೀಜ್ ಹಾಗೂ ಪುರುಷರಿಗೆ ಶೇರ್ವಾನಿ.
ಕಸವು ಸೀರೆಯು ಕಸೂತಿ ಸಲ್ವಾರ್ ಕಮೀಜ್, ಆಧುನಿಕ ಮತ್ತು ಸಾಂಪ್ರದಾಯಿಕ ನೋಟ ಇನ್ನೂ ಹೆಚ್ಚಿನ ಮಿಶ್ರಣ ಟ್ರೆಂಡೀ ವೇಷಭೂಷಣಗಳಂತೆ ತಮ್ಮನ್ನು ತಾವು ಮುದ್ರಿಸುವ ಮೂಲಕ ಹೊಸ ರೂಪುರೇಷೆ ಕಟ್ಟಿಕೊಟ್ಟಿದೆ.
'ಚಿಕನ್ ಕಸೂತಿಯಿಂದ ಅಲಂಕೃತವಾದ ವಸ್ತ್ರ'ಗಳಿಗೆ, 'ಸೀರೆ, ಸಲ್ವಾರ್-ಕಮೀಜ್ ಉಡುಪು'ಗಳಿಗೆ 'ವಿದೇಶ' ಗಳಲ್ಲಿ ಭಾರಿ ಬೇಡಿಕೆಯಿದೆ.
ಸಾಂಪ್ರದಾಯಿಕ ಕಂದು ನಿಲುವಂಗಿ (ಚುಬ್ಬಾ) ಗಳ ಬದಲು ಜೀನ್ಸ್ ಹಾಗು ಸಲ್ವಾರ್ ಕಮಿಝ್ಗಳು ಕಾಣತೊಡಗಿವೆ.
ಸೀರೆಗಳು ಮತ್ತು ಸಲ್ವಾರ್ ಸೂಟ್ ಗಳಿಗಷ್ಟೇ ಅಲ್ಲದೆ ಈ ವಸ್ತ್ರವನ್ನು ಲೆಹೆಂಗಾಗಳು, ಶಾಲುಗಳು,ಸ್ಟೋಲ್ ಗಳು(ಸ್ತ್ರೀಯರ ಪುಟ್ಟ ಉತ್ತರೀಯಗಳು ಹಾಗೂ ಪುರುಷರ ಜ್ಯಾಕೆಟ್ ಗಳು, ಅಂಗಿಗಳು, ಆಚ್ಕನ್ ಗಳು ಮತ್ತು ಶೆರ್ವಾನಿಗಳಿಗೂ ಬಳಸಲಾಗುತ್ತದೆ.
ಸಲ್ವಾರ್ ಕಮೀಜ್ನಂತೆ ದೇಹದ ಅಳತೆಗೆ ತಕ್ಕುದಾದ ರೀತಿಯಲ್ಲಿ ವಿನ್ಯಾಸ ಮಾಡಿದ ಬುರ್ಕಾಗಳೂ ಸಿಗುತ್ತಿವೆ.
ಟರ್ಬನ್ (ಪಗಡಿ), ಪರಂದಾ(ಕೂದಲನ್ನು ಹಿಡಿದಿಡುವ ಒಂದು ವಸ್ತು), ಪಟಿಯಾಲಾ ಸಲ್ವಾರ್ (ಸ್ತ್ರೀಯರು ಧರಿಸುವ ಒಂದು ಬಗೆಯ ಪ್ಯಾಂಟು), ಜುಟ್ಟಿ (ಒಂದು ಬಗೆಯ ಪಾದರಕ್ಷೆ) ಅಥವಾ ಪಟಿಯಾಲಾ ಪೆಗ್ (ಮದ್ಯದ ಒಂದು ಅಳತೆ): ಇವೆಲ್ಲವೂ ಒಟ್ಟಾರೆಯಾಗಿ ಪಟಿಯಾಲಾ ಪ್ರವಾಸೋದ್ಯಮಕ್ಕೆ ಒಂದು ಇಂಬನ್ನು ನೀಡಿವೆ.
ಪರಂದ (ಕೂದಲನ್ನು ಕಟ್ಟಿ ಹಾಕುವ ಗೊಂಡೆ/ಕುಚ್ಚು ), ಪೆಗ್ (ಪಟಿಯಾಲ ಪೆಗ್ - ಎರಡು ಅಥವಾ ದೊಡ್ಡ ಪೆಗ್ ವ್ಹಿಸ್ಕಿ ), ಮತ್ತು ಜುಟ್ಟಿ/ಜುತ್ತಿ ( ಪಂಜಾಬಿನ ಸಂಪ್ರದಾಯಬದ್ಧ ಚಪ್ಪಲಿ ) ಹಾಗು "ಪಟಿಯಾಲಶಾಹಿ " ಸಲ್ವಾರ್^^ಗೆ ಹೆಸುವಾಸಿಯಾಗಿದೆ.
salwar's Usage Examples:
pants in other cultures include the tshalvar, schalwar, salwar kameez, kaccha, patiala salwar, shintijan, sirwal, sharovary, aladdin pants, balloon pants.
Shalwar kameez (also salwar kameez and less commonly shalwar qameez) is a traditional combination dress worn by women, and in some regions by men, in South.
type of headgear), paranda (a tasselled tag for braiding hair), Patiala salwar (a type of female trousers), jutti (a type of footwear) and Patiala peg.
Because the prices of saris and salwar kameezes are higher in Toronto than in India and South Asia, many prefer to travel.
traditional dress for women is the salwar suit which replaced the traditional Punjabi ghagra.
the Turkish style, or similar styles such as bloomers, the South Asian shalwar and patiala salwar; the Bosnian dimije; sirwal (as worn by Zouaves); and.
The topi cap is often worn with salwar kameez, which is the national costume of Afghanistan and Pakistan.
Color - Traditional salwar and sari include bright and bold colors and patterns.
The kurta can be worn with a salwar, suthan, tehmat, lungi, dhoti, Punjabi ghagra and jeans.
Patiala salwar (also called a pattian walee salwar) (also pronounced as shalwar in Urdu) is a type of female trousers which has its roots in Patiala City.
self-acclaimed proficiency in stitching women"s garments, especially churidars and salwar kameez, a traditional North Indian attire now happily owned.
its traditional Patiala shahi turban (a type of headgear), paranda (a tasselled tag for braiding hair), Patiala salwar (a type of female trousers), jutti.
The salwar kameez consists of loose trousers (the salwar) narrow at the ankles, topped by a tunic top (the kameez).