<< salyut sam >>

salzburg Meaning in kannada ( salzburg ಅದರರ್ಥ ಏನು?)



ಸಾಲ್ಜ್‌ಬರ್ಗ್

ಪಶ್ಚಿಮ ಆಸ್ಟ್ರಿಯಾದ ನಗರಗಳು, ಸಂಗೀತ ಕೇಂದ್ರ ಮತ್ತು ಮೊಜಾರ್ಟ್ ಜನ್ಮಸ್ಥಳ,

People Also Search:

sam
sam houston
samaan
samadhi
samaj
saman
samara
samaras
samaria
samaritan
samaritans
samarium
samarkand
samarra
samarskite

salzburg ಕನ್ನಡದಲ್ಲಿ ಉದಾಹರಣೆ:

ಚಲನಚಿತ್ರ ನಟಿಯರು ಇದು (Såizburg; ಶಬ್ಧಶಃ: "ಉಪ್ಪಿನ ನಗರ") ಆಸ್ಟ್ರಿಯಾದಲ್ಲಿ ನಾಲ್ಕನೇ ದೊಡ್ಡ ನಗರ ಮತ್ತು ಸಾಲ್ಜ್‌ಬರ್ಗ್‌ನ ಸಂಯುಕ್ತ ರಾಜ್ಯವಾಗಿದೆ.

ಜನವರಿ 24, 2005,2014 ಚಳಿಗಾಲದ ಒಲಂಪಿಕ್‌ ನಡೆಸಲು ಆಸ್ಟ್ರೀಯನ್ ಒಲಂಪಿಕ್ ಕಮಿಟಿಯು ಸಾಲ್ಜ್‌ಬರ್ಗ್‌ನ್ನು ಆಯ್ಕೆ ಮಾಡಿದ್ದಾರೆ.

ಪ್ರಧಾನ ಸಾಲ್ಜ್‌ಬರ್ಗ್ ‌ಪ್ರದೇಶದೊಳಗೆ.

ಫಾರ್ಮುಲಾ ಒನ್ ಚಾಲಕ, ರೋಲ್ಯಾಂಡ್ ರಾಟ್ಜೆನ್‌ಬರ್ಗರ್‌ರ ಜನ್ಮಸ್ಥಾನ ಸಾಲ್ಜ್‌ಬರ್ಗ್‌.

ಸಾಲ್ಜ್‌ಬರ್ಗ್‌ನ ದಕ್ಷಿಣದಲ್ಲಿ ಪರ್ವತಗಳಿದ್ದು ಉತ್ತರದಲ್ಲಿ ಸಮತಟ್ಟಾದ ಪ್ರದೇಶವನ್ನು ಹೊಂದಿದೆ.

೧೭೮೩ರಲ್ಲಿ ವುಲ್ಫ್‌ಗ್ಯಾಂಗ್ ಮತ್ತು ಕಾನ್ಸ್ಟಾನ್ಜಾ ದಂಪತಿಗಳು ತಂದೆ ಲಿಯೊಪಾಲ್ಡ್ ಮತ್ತು ಅಕ್ಕ ಮಾರಿಯಾ ಆನಾರನ್ನು ಕಾಣಲು ಸಾಲ್ಜ್‌ಬರ್ಗ್‌ಗೆ ತೆರಳಿದರು.

ಸಾಲ್ಜ್‌ಬರ್ಗ್‌(ರಾಜ್ಯ)ದ ನಗರಗಳು ಮತ್ತು ಪಟ್ಟಣಗಳು.

ಅಮೇರಿಕಾದ ತಂಡಗಳು ಸಾಲ್ಜ್‌ಬರ್ಗ್‌ನ್ನು‌ ಮೇ 5, 1945ರಂದು ಪ್ರವೇಶಿಸಿತು.

ಸಾಲ್ಜ್‌ಬರ್ಗ್‌ ರೀಜನ್ ಟೂರಿಸ್ಟ್ ಆಫೀಸ್  – ಪ್ರವಾಸೋದ್ಯಮ ಮಂಡಳಿಯ ಜಾಲತಾಣ.

೧೭೬೭-೬೮ ಅವಧಿಯನ್ನು ವಿಯನ್ನಾ ಪ್ರವಾಸದಲ್ಲಿಯೆ ಕಳೆದ ಮೊಟ್ಜಾರ್ಟ್, ತದನಂತರ ಕೆಲಕಾಲ ಸ್ವಗ್ರಾಮವಾದ ಸಾಲ್ಜ್‌ಬರ್ಗ್‌ನಲ್ಲಿ ಕಳೆದು ಪುನಃ ಪ್ರವಾಸ ಶುರು ಮಾಡಿದರು.

ಏಪ್ರಿಲ್ 6, 2005ರಂದು ರೆಡ್ ಬುಲ್ ಈ ಕ್ಲಬ್‌ನ್ನು ತನ್ನ ವಶಕ್ಕೆ ತೆಗೆದುಕೊಂಡು ಎಫ್‌ಸಿ ರೆಡ್ ಬುಲ್ ಸಾಲ್ಜ್‌ಬರ್ಗ್‌ ಎಂದು ಮರು ನಾಮಕರಣ ಮಾಡಿತು.

ಜರ್ಮನಿಯ ಸಾಹಿತ್ಯದಲ್ಲಿ ಹೆಸರು ಮಾಡಿದ ಜಾರ್ಜ್ ಟ್ರಾಲ್ ಜನಿಸಿದ್ದು ಸಾಲ್ಜ್‌ಬರ್ಗ್‌ನಲ್ಲಿಯೆ‌.

salzburg's Usage Examples:

The Reisszug (also spelt Reißzug or Reiszug) is a private cable railway providing goods access to the Hohensalzburg Castle at Salzburg in Austria.


Some of Austria's most famous castles include Festung Hohensalzburg, Burg Hohenwerfen, Castle Liechtenstein, and the Schloß Artstetten.



salzburg's Meaning in Other Sites