rulership Meaning in kannada ( rulership ಅದರರ್ಥ ಏನು?)
ಆಳ್ವಿಕೆ, ಆಡಳಿತ,
ಆಡಳಿತಗಾರನ ಸ್ಥಾನದಲ್ಲಿದೆ,
Noun:
ಆಳ್ವಿಕೆ, ಆಡಳಿತ,
People Also Search:
rulershipsrules
rules of order
ruling
ruling class
rulings
rullion
ruly
rum
rum runner
rum sling
rumal
ruman
rumania
rumanian
rulership ಕನ್ನಡದಲ್ಲಿ ಉದಾಹರಣೆ:
ಬ್ರಿಟೀಷರು ೧೮೫೮ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಉತ್ತರ ಬರ್ಮ ಮತ್ತು ದಕ್ಷಿಣ ಬರ್ಮ ಎಂಬ ಪ್ರದೇಶಗಳು ಸಹ ಇವರ ಆಳ್ವಿಕೆಗೆ ಒಳಪಟ್ಟವು.
ಅಲ್ಲಿಯವರೆವಿಗೂ ಚಿತ್ತೋರ್^^ಅನ್ನು ಮೋರಿ ಕುಲದ ರಜಪೂತರು ಆಳ್ವಿಕೆ ಮಾಡುತ್ತಿದ್ದರು.
ಹತ್ತೊಂಬತ್ತು ವರ್ಷದ ಆಳ್ವಿಕೆಯೆಲ್ಲ ಯುದ್ಧದಲ್ಲೇ ಕಳೆದರೂ ಆತ ಆಡಳಿತವನ್ನು ಕಡೆಗಣಿಸಲಿಲ್ಲ.
ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ, ಊರು ಪ್ರಬುದ್ಧಮಾನಕ್ಕೆ ಬಂದುದು ೧೬ನೆಯ ಶತಮಾನದ ಆರಂಭದಲ್ಲಿ ; ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ.
ಮೈಸೂರು ಇತಿಹಾಸದಲ್ಲಿ ಗಂಗರ ಆಳ್ವಿಕೆಯನ್ನು 950ರ ಹಿಂದಿನ ಶಾಸನದಲ್ಲಿ ಇದರ ಉಲ್ಲೇಖವಿದೆ.
ಸುಮಾರು ೧೧-೧೨ ನೇ ಶತಮಾನದಲ್ಲಿ ಕಲ್ಲ್ಯಾಣದ ಕಲಚೂರಿಗಳು ಕೆಂಭಾವಿಯನ್ನು ಉಪರಾಜ್ಯಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ್ದಾರೆ.
ಕೃಷ್ಣದೇವರಾಯರ ಆಳ್ವಿಕೆಯ ಕಾಲ ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಒಂದು ಅಮೋಘ ಅಧ್ಯಾಯವಾಗಿ ಉಳಿದಿದೆ.
ಎಡ್ವರ್ಡ್ III ಆಳ್ವಿಕೆ ಕಾಲದಲ್ಲಿ(೧೩೧೨-೧೩೭೭)ಇಂಗ್ಲೆಂಡ್ ಯುದ್ಧದಲ್ಲಿ ನವೀಕೃತ ಯಶಸ್ಸನ್ನು ಗಳಿಸಿತು.
ಇವರ ಆಳ್ವಿಕೆಯ ಸಮಯದಲ್ಲಿ ಸಮರಗಳು ಹೆಚ್ಚಾಗಿ ಸಾಗಿದ್ದವು -.
ಅನಂತರ, ಎಂದರೆ 1113ರಲ್ಲಿ ಎರಡನೆಯ ಸೂರ್ಯವರ್ಮ ರಾಜನಾದ ಕೆಳ ಬರ್ಮ ಮತ್ತು ಮಲಯ ಪರ್ಯಾಯದ್ವೀಪಗಳು ಇವನ ಆಳ್ವಿಕೆಗೆ ಸೇರಿದ್ದುವು.
ಇನ್ನು ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಟಿಪ್ಪುಸುಲ್ತಾನರ ಆಳ್ವಿಕೆಯ ಕಾಲದಲ್ಲಿ ತಮಿಳುನಾಡಿನಲ್ಲಿ ತಮ್ಮ ಎಲ್ಲೆಯನ್ನು ವಿಸ್ತರಿಸಿದಾಗ ಕೊಯಮತ್ತೂರು, ದಿಂಡಿಗಲ್ ಥೇಣಿ ಜಿಲ್ಲೆಗಳಿಗೆ ಲಕ್ಷಾಂತರ ಕುಂಚಿಟಿಗರನ್ನ ಸ್ಥಳಾಂತರಿಸಿದರು.
ಈ ಆಳ್ವಿಕೆಯ ರೂಪುರೇಖೆಗಳನ್ನು ಸರಕಾರದ ವಿಧಗಳೆಂದು ಕರೆಯಬಹುದು.
ಅವನ ಆಳ್ವಿಕೆಯಲ್ಲಿ ಹೊರಡಿಸಲಾದ ಬಂಗಾರ ನಾಣ್ಯಗಳು ಆರಂಭದಲ್ಲಿ ಕುಷಾಣರ ನಾಣ್ಯಗಳ ಅನುಕರಣೆಗಳಂತೆಯೇ ಕಂಡುಬರುತ್ತವೆಯಾದರೂ, ಅಲ್ಪ ಕಾಲದಲ್ಲಿ ಅವು ಗುಪ್ತರಿಂದ ಆಗತಾನೆ ಪುನರುದ್ಧಾರಗೊಂಡಿದ್ದ ವೈದಿಕ ಧರ್ಮಕ್ಕನುಗುಣವಾಗಿ ರಾಮಾಯಣ, ಮಹಾಭಾರತ ಮಹಾಕಾವ್ಯಗಳಿಂದ ಪರಿಚಿತವಾಗಿರುವ ಪ್ರಾಚೀನ ಹಿಂದೂ ಸಂಸ್ಕೃತಿಯನ್ನು ಪ್ರತಿಬಿಂಬಿಸಲಾರಂಭಿಸಿದುವು.
rulership's Usage Examples:
rare and highly fortunate yoga and a powerful Raja yoga that confers rulership.
After the Phrygians, the city underwent various rulerships, with the most prominent being the Medes, the Persians, Macedonians, Galatians.
Zabolestan and the rulership over Gilan, where his line reigned as Persian vicegerents until 687 AD.
The Assyrian rulership was severely limited by the influence of court dignitaries, particularly.
During the rulership of King Scorpion II and his immediate successors, the influence seems to decrease and Egypt begins to foster its own, more independent culture.
His rulership was severely limited by the growing influence of high dignitaries, particularly that of Shamshi-ilu, who was then commander-in-chief of.
uncertain and sometimes the status of the rulership, with co-rulers and suzerain–vassal relations, is vague.
But, since it seems clear that Egypt was divided into at least two coexisting kingdoms, scholars wonder on which kind of power factor the rulership of protodynastic kings was based.
The reason given is: not written to include heir apparents assuming the throne following Trent"s retirement from rulership (excluding.
The development of the village was heavily influenced by these incessant partitions of rulership.
relates to the zodiac signs and houses of the horoscope in their various rulerships.
ríg)| rhi|-| *| *| * > * 'young'| óac| ieuanc|-| *| *| * > * 'rulership'| flaith| gwlad country|}{|classwikitable|-!rowspan2|PIE!rowspan2|Proto-Celtic!colspan3|Example|-!Proto-Celtic!Old Irish!Welsh|-| *| *| * > * (acc.
Synonyms:
post, place, office, berth, position, billet, situation, spot,
Antonyms:
e-mail, email, electronic mail, deglycerolize, disarrange,