<< ruling rulings >>

ruling class Meaning in kannada ( ruling class ಅದರರ್ಥ ಏನು?)



ಆಳುವ ವರ್ಗ, ಆಳುವ ಸಮುದಾಯ,

Noun:

ಆಳುವ ಸಮುದಾಯ,

People Also Search:

rulings
rullion
ruly
rum
rum runner
rum sling
rumal
ruman
rumania
rumanian
rumanians
rumba
rumbaing
rumbas
rumbelow

ruling class ಕನ್ನಡದಲ್ಲಿ ಉದಾಹರಣೆ:

ರಾಷ್ಟ್ರೀಯ ಬಂಡವಾಳಶಾಹಿ ಯೆಂಬುದೊಂದಿದೆ ಮತ್ತು ಅದು ಪ್ರಸ್ತುತ ಆಳುವ ವರ್ಗದಲ್ಲಿ ಸೇರ್ಪಡೆ ಹೊಂದಿದೆಯೆಂದು ಭಾವಿಸಿದ ಭಾರತೀಯ ಕಮ್ಯುನಿಸ್ಟ್‌ ಪಕ್ಷವು ಸಾಮ್ರಾಜ್ಯಶಾಹಿ ವಿರೋಧದ ಕಾರ್ಯಚರಣೆಯಲ್ಲಿ ಇದಕ್ಕೆ ನಿರ್ದಿಷ್ಟ ಪಾತ್ರವಿದೆಯೆಂದು ವ್ಯಾಖ್ಯಾನಿಸುತ್ತದೆ.

ಆಳುವ ವರ್ಗವು ಬಯಸುವ ಭಾಷೆಯನ್ನು ಆಡಳಿತದಲ್ಲಿ ಬಳಸುವುದು ವಾಡಿಕೆ.

ದಕ್ಷಿಣ ಆಫ್ರಿಕಾ ಒಕ್ಕೂಟದಲ್ಲಿ ಅಂಗೋಲಾ, ಕಾಂಗೋ, ಇಟಾಲಿಯನ್ ಸೋಮಾಲಿಲ್ಯಾಂಡ್ ಮತ್ತು ಚಡ್, ಇನ್ನಿತರ ಪ್ರದೇಶಗಳಲ್ಲಿ ರೈತಾಪಿಯ ಗಲಭೆಗಳಿಂದ ಮತ್ತು ದೊಡ್ಡ ನಗರಗಳಲ್ಲಿ ನಡೆದ ಮುಷ್ಕರ ಮತ್ತು ಪ್ರದರ್ಶನಗಳಿಂದ ಬಂಡಾಯವು ತೀವ್ರ ಸ್ವರೂಪವನ್ನು ಪಡಕೊಂಡು ಆಳುವ ವರ್ಗಗಳಿಂದ ಕೆಲವು ವಿನಾಯಿತಿಗಳನ್ನು ಪಡೆಯಲು ಸಾಧ್ಯವಾಗಿತ್ತು.

ಬಕುನಿಯನ್, ಮಾರ್ಕ್ಸ್‌ನ ವಿಚಾರವನ್ನು ಕೇಂದ್ರಿಕರಣವಾದಿ ಎಂದು ನಿರೂಪಿಸುತ್ತಾರೆ ಮತ್ತು ಮಾರ್ಕಿಸ್ಟ್ ಪಕ್ಷ ಅಧಿಕಾರಕ್ಕೆ ಬಂದರೆ ಅದರ ಮುಖಂಡರು ಆಳುವ ವರ್ಗವಾಗುತ್ತಾರೆ, ಅವರು ಎನನ್ನು ವಿರೋಧಿಸಿದ್ದರೋ ಅದನ್ನೆ ಅವರು ಮಾಡುತ್ತಾರೆ ಎಂದು ಮುನ್ಸೂಚನೆ ನೀಡಿದರು.

ಹೀಗೆ ರಾಜಕೀಯವಾಗಿ ಒಡೆದುಕೊಂಡು, ಭಿನ್ನ-ಭಿನ್ನ ಆಡಳಿತ ವ್ಯಾಪ್ತಿಗೆ ಸೇರಿದ ಕನ್ನಡ ಭಾಷಿಕರ ಪ್ರಾಂತಗಳಲ್ಲಿ, ಆಳುವ ವರ್ಗದವರ ಮರ್ಜಿಯಂತೆ, ಆಡಳಿತದ ಭಾಷೆಯ ಬಳಕೆ ಆಯಿತು.

ಜಮೀನ್ದಾರರು ಅಥವಾ ಆಳುವ ವರ್ಗದ ಪುರುಷರೇಗ್ರೇಟ್ ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸನಲ್ಲಿ ನಡೆಯುತ್ತಿದ್ದ ಚುನಾವಣೆಗಳಲ್ಲಿ ಪ್ರಬಲವಾಗಿರುತ್ತಿದ್ದರು.

ಈಗಿನಂತೆಯೇ, ಹಿಂದೆಯೂ ಜನರ ಭಾಷೆಯ ಬದಲು, ಆಳುವವರ ಅಥವಾ ಆಳುವ ವರ್ಗದ ಅನುಕೂಲಕ್ಕಾಗುವ ಭಾಷೆಯು ಆಡಳಿತದಲ್ಲಿ ಬಳಕೆ ಆಯಿತು.

ಆಳುವ ವರ್ಗದಿಂದ ವಿರೋಧ ಎದುರಿಸಿ ಗುರುವರ್ಗದಿಂದ ಬಹಿಷ್ಕಾರವನ್ನೂ ಅನುಭವಿಸಿದ್ದರು.

ಶ್ರೇಣೀಕರಣ ವ್ಯವಸ್ಥೆಯ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ-ಪಂಚಮರೆಂಬ ಐದು ವರ್ಗದÀಲ್ಲಿ ಮುಟ್ಟಿಸಿಕೊಳ್ಳದ ಬ್ರಾಹ್ಮಣ ಆಳುವ ವರ್ಗ ನಡೆಸುವವನ ಹಿಂದೆ ಇರುತ್ತಾನೆ.

ಇಂಗ್ಲೆಂಡ್‌ನಾದ್ಯಂತ ಇದ್ದ ಸನ್ನಿವೇಶವೂ ಇದೇ ಆಗಿದ್ದು, ಸದರಿ ಭೂಪ್ರದೇಶವನ್ನು ನಾರ್ಮನ್ನರು ವಶಪಡಿಸಿಕೊಳ್ಳುವ ಮೂಲಕ ಸರ್ರೆಯ ಸ್ಥಳೀಕ ಆಳುವ ವರ್ಗವನ್ನು ಕಾರ್ಯತಃ ತೆಗೆದುಹಾಕಿದ್ದರು.

ಊಳಿಗ ಮಾನ್ಯ ಪದ್ಧತಿಯನ್ನು ನಿರ್ಮೂಲ ಮಾಡಿದ ಬಳಿಕ ಬಂಡವಾಳ ಸಮಾಜ ಹೇಗೆ ಉತ್ಪನ್ನವಾಯಿತು ಮತ್ತು ಅದು ಬೂಷ್ರ್ವಾಗಳನ್ನು ಆಳುವ ವರ್ಗವಾಗಿ ಪ್ರತಿಷ್ಠಾಪಿಸಿ ಮಾನವನ ಉತ್ಪಾದನಾ ಶಕ್ತಿಯನ್ನು ಹಿಂದೆದೂ ಕಾಣದಷ್ಟು ಎತ್ತರಕ್ಕೆ ಯಾವ ರೀತಿ ಬೆಳೆಸಿತು ಎಂಬುದನ್ನು ಈ ಭಾಗ ತಿಳಿಸುತ್ತದೆ.

ಹೀಗೆ ಆಯಾ ದೇಶದ ನೈತಿಕಭಾವನೆ, ಸಮಾಜ ವ್ಯವಸ್ಥೆ, ಧರ್ಮ, ಇತಿಹಾಸ, ಜನತೆಯಲ್ಲಿಯ ಜ್ಞಾನ, ಅಜ್ಞಾನ, ಭಾವೋತ್ಕರ್ಷ, ಆಳುವ ವರ್ಗದ ಹಿತ, ಆರ್ಥಿಕಸ್ಥಿತಿಭದ್ರತೆಯೇ ಮೊದಲಾದ ಸಾಮಾಜಿಕ ಆವಶ್ಯಕತೆಗನುಗುಣವಾಗಿ ಕಾಲ ಕಾಲಕ್ಕೆ ಬೇರೆ ಬೇರೆ ಕೃತಿಗಳು ಕಾಯಿದೆಯಲ್ಲಿ ಸೇರುತ್ತವೆ.

ಪ್ರತಿಯೊಂದು ಸಾಮಾಜಿಕ ಪದ್ಧತಿಯ ಬದಲಾವಣೆಯೂ ಅಂದಿನ ಆಳುವ ವರ್ಗಕ್ಕೂ ಹೊಸತಾಗಿ ಹುಟ್ಟಿಕೊಂಡ ವರ್ಗಕ್ಕೂ ನಡುವೆ ತಲೆದೋರುವ ಘರ್ಷಣೆಯಿಂದ ಉಂಟಾಗುತ್ತದೆ.

ruling class's Usage Examples:

from ἄριστος aristos "excellent", and κράτος, kratos "rule") is a form of government that places strength in the hands of a small, privileged ruling class.


There he quickly ingratiates himself with the ruling class, the knightly Order of Qarar, and enmeshes.


consumption for the ruling classes, and that for a time long enough to totally disorganise the capitalistic society; so that after the complete annihilation of.


the further differentiation of classes as capitalist societies developed to the degree where the "capitalist" became the new ruling class, the term came.


(Latin: senex meaning "the elder" or "old man") and therefore considered wiser and more experienced members of the society or ruling class.


Korean ruling classes in the Goryeo dynastyNeo-Confucian Joseon period yangban leadershipThe yangban Confucian scholars grew to prominence during the Joseon dynasty period.


letter to Franz Mehring to address the scenario where a subordinate class willfully embodies the ideology of the ruling class.


Anglo-Normaunds, Old English: Engel-Norðmandisca) were the medieval ruling class in England, composed mainly of a combination of ethnic Anglo-Saxons,.


is rarely spotlighted, probably because he was from the ruling class and unfits for the Marxist framework of class struggle.


unpopular with both his flock and the ruling class; the former for his denouncements of the United Irishmen and the French revolution.


In Marxist philosophy, cultural hegemony is the domination of a culturally diverse society by the ruling class which manipulates the culture of that society—the.


ingratiates himself with the ruling class, the knightly Order of Qarar, and enmeshes the knights in a scheme to establish a lottery and peddle a perpetual motion.


division of labor in large organizations leads to the establishment of a ruling class mostly concerned with protecting their own power.



Synonyms:

people in power, upper class, upper crust,

Antonyms:

upper-class, lower-class, abnormality, tonicity, dryness,

ruling class's Meaning in Other Sites