pure bred Meaning in kannada ( pure bred ಅದರರ್ಥ ಏನು?)
ಶುದ್ಧ ತಳಿ, ನೈಕ್ಷ್ಯ,
People Also Search:
pure goldpure imaginary number
pure mathematics
pureblood
purebred
pured
puree
pureed
pureeing
purees
purely
pureness
purenesses
purer
pures
pure bred ಕನ್ನಡದಲ್ಲಿ ಉದಾಹರಣೆ:
ತಳಿ ದೋಷದ ಮೂಲಕ ಶುದ್ಧ ತಳಿಯ, ನೈಸರ್ಗಿಕವಾಗಿ ವಿಕಸನಗೊಂಡ, ವಲಯ-ವಿಶಿಷ್ಟ ವನ್ಯ ಜಾತಿಗಳು ಅಳಿವಿನ ಭೀತಿಗೊಳಗಾಗಬಹುದು.
ಸುಮಾರು ೨೦೦೦ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ವಿದೇಶಿ ಶುದ್ಧ ತಳಿಯ ಕುರಿಗಳನ್ನು ಸಾಕಲಾಗುತ್ತಿದ್ದು, ಈ ಕೇಂದ್ರದಲ್ಲಿ ಉತ್ಪಾದನೆಯಾದ ಶುದ್ಧ ತಳಿ ರ್ಯಾಂಬುಲೆ ಟಗರುಗಳನ್ನು ಬೀಜಕ್ಕಾಗಿ ಇತರೆ ಕುರಿ ಸಂವರ್ಧನಾ ಕೇಂದ್ರಗಳಿಗೆ ಒದಗಿಸುವ ಗುರಿಯನ್ನು ಹೊಂದಲಾಗಿದೆ.
ಸರ್ಕಾರದವರು ಈಚಿನ ದಿನಗಳಲ್ಲಿ ಈ ಕೇಂದ್ರದ ಅಭಿವೃದ್ಧಿಯಲ್ಲಿ ವಿಶೇಷ ಆಸಕ್ತಿವಹಿಸಿ ಹೊರದೇಶದಿಂದ ಶುದ್ಧ ತಳಿಗಳನ್ನು ತರಿಸಿದ್ದಾರೆ.
ಮಹಾನಗರವು ಪ್ರಮುಖ ಶುದ್ಧ ತಳಿಯ ಕುದುರೆಗಳ ಸ್ಪರ್ಧೆಯ ಸ್ಥಳವಾದ ಗ್ರೇವಿಲ್ಲೆ ರೇಸ್ಕೋರ್ಸ್/ಕುದುರೆ ವೈಹಾಳಿಪಥಕ್ಕೆ ನೆಲೆಯಾಗಿದೆಯಲ್ಲದೇ ರಾಷ್ಟ್ರದ ಪ್ರಧಾನ ಕ್ರೀಡಾಸಂಗತಿಯಾದ ಜುಲೈ ಹ್ಯಾಂಡಿಕ್ಯಾಪ್ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಪ್ರಧಾನ ಗಮನ ಸೆಳೆಯುವ ಕ್ರೀಡಾಸಂಗತಿಯಾದ ಗೋಲ್ಡ್ ಕಪ್ ಸೇರಿದಂತೆ ಇದು ವಾರ್ಷಿಕವಾಗಿ ಅನೇಕ ಪ್ರತಿಷ್ಠಿತ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತದೆ.
ಈ ವಲಯದ ಕುರಿಗಳು ಶುದ್ಧ ತಳಿಗಳವಲ್ಲ.
ಸುಮಾರು ೬೦೦ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ಜಗತ್ಪ್ರಸಿದ್ಧವಾದ ಬನ್ನೂರು ಮಾಂಸದ ತಳಿಯನ್ನು ಶುದ್ಧ ತಳಿ ರೂಪದಲ್ಲಿ ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿರುದ್ಧ ಗುಣಗಳುಳ್ಳ ಒಂದು ಜೊತೆ ಶುದ್ಧ ತಳಿಗಳನ್ನು ಈತ ತನ್ನ ಪ್ರಥಮ ಪ್ರಯೋಗಕ್ಕೆ ಆರಿಸಿಕೊಂಡ.
ಆದರೂ ಐದನೆಯ ಪೀಳಿಗೆಯ ತನಕವೂ ಎಲ್ಲ ಪೀಳಿಗೆಯ ಕುರಿಗಳಿಗೂ ಸತತವಾಗಿ ಶುದ್ಧ ತಳಿಯ ಟಗರನ್ನು ಅಡ್ಡ ಹಾಯಿಸುತ್ತಾರೆ.
ಶುದ್ಧ ತಳಿಗಳು ಜನವರಿಯಿಂದ ಫೆಬ್ರವರಿ ತಿಂಗಳ ಕಾಲದಲ್ಲಿ ಮಾತ್ರ ಗರ್ಭತಾಳಬಲ್ಲವು.
ಮೇರಿಲ್ಯಾಂಡ್ನ ಶುದ್ಧ ತಳಿಯ ಪ್ರಾಣಿ ಎಂದರೆ ಅದು ಚೆಸಾಪೀಕ್ ಕೊಲ್ಲಿಯ ಅನ್ವೇಷಕ ನಾಯಿ.
ಯಾವ ತಳಿಯಲ್ಲಿ ಇಚ್ಛಿಸಿದ ಗುಣ ವೃದ್ಧಿಯಾಗಬೇಕೋ ಆ ತಳಿಯ ಕುರಿಮಂದೆಗೆ ಉತ್ಕøಷ್ಟ ಗುಣವುಳ್ಳ ಒಂದು ಶುದ್ಧ ತಳಿಯ ಟಗರನ್ನು ಬಿಡುತ್ತಾರೆ.
ಪ್ರಥಮ ಪೀಳಿಗೆ ಪಿತೃಪೀಳಿಗೆಯಂತೆ ಶುದ್ಧ ತಳಿಗಳಲ್ಲ.
ಬಟಾಣಿ ಗಿಡಗಳು ಶುದ್ಧ ತಳಿಗಳು.
pure bred's Usage Examples:
Some US-based breeders were selling these dogs as pure breds, which was dismissed with the Malaysian Kennel Association in a statement that these are pariah.
The Kerry Hill Flock Book Society keeps a register of pure bred animals and provides information on the breed, shows and sales.
estimates that in 1947 over 27% of sheep in the Somerset part of Exmoor were pure bred Exmoor Horns.
Synonyms:
pureblood, creature, thoroughbred, beast, brute, fauna, animate being, animal,
Antonyms:
humane, flora, mental, lineage, outbred,