pure mathematics Meaning in kannada ( pure mathematics ಅದರರ್ಥ ಏನು?)
ಶುದ್ಧ ಗಣಿತ,
Noun:
ಶುದ್ಧ ಗಣಿತ,
People Also Search:
purebloodpurebred
pured
puree
pureed
pureeing
purees
purely
pureness
purenesses
purer
pures
purest
purex
purfle
pure mathematics ಕನ್ನಡದಲ್ಲಿ ಉದಾಹರಣೆ:
ಶುದ್ಧ ಗಣಿತಶಾಸ್ತ್ರದಲ್ಲಿ ಆತನ ಅತ್ಯಂತ ಪ್ರಸಿದ್ಧ ಸಾಧನೆಯೆಂದರೆ ನ್ಯಾಶ್/ನ್ಯಾಷ್ ಸುತ್ತುವರಿಕೆಯ/ಎಂಬೆಡ್ಡಿಂಗ್ ಪ್ರಮೇಯ, ಇದು ಯಾವುದೇ ಅಮೂರ್ತ ರಿಯೆಮಾನ್ನಿಯನ್ ಸಂಕೀರ್ಣತೆಯನ್ನು ಸಮಮಾಪಕತೆಯಿಂದ ಯೂಕ್ಲಿಡಿಯನ್ ಅವಕಾಶದ ಉಪಸಂಕೀರ್ಣತೆಯೆಂದು ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ.
ಬಹಳ ಸಮಯದವರೆಗೆ, ಅವಿಭಾಜ್ಯ ಸಂಖ್ಯೆಗಳ ಬಳಕೆ ಶುದ್ಧ ಗಣಿತಶಾಸ್ತ್ರವನ್ನು ಹೊರತು ಪಡಿಸಿ ಅತಿ ಸಿಮಿತವೆಂದು ಪರಿಗಣಿಸಲಾಗಿತ್ತು; ಇದು ೧೯೭೦ರಲ್ಲಿ ಹೊಸ ಪಬ್ಲಿಕ್-ಕೀ ಕ್ರಿಪ್ಟೋಗ್ರಫಿ ಪರಿಕಲ್ಪನೆಯ ಆವಿಷ್ಕಾರದ ನಂತರ ಬದಲಾಯಿತು.
ಅವನು ಶುದ್ಧ ಗಣಿತದ ಎಲ್ಲ ವಿಭಾಗಗಳನ್ನೂ ಹೆಚ್ಚು ಕಡಿಮೆ ಪರಿಶೋಧಿಸಿ ವಿಸ್ತರಿಸಿದ.
ಪರೀಕ್ಷೆಯಲ್ಲಿ ಇಬ್ಬರೂ ಮೊದಲನೇ ಸ್ಥಾನ ಗಳಿಸಿದರು, ಬೋಸ್ ಶುದ್ಧ ಗಣಿತಶಾಸ್ತ್ರದಲ್ಲಿ ಮತ್ತು ಸಹಾ ಅನ್ವಯಿಕ ಗಣಿತಶಾಸ್ತ್ರದಲ್ಲಿ.
ಆದರೆ ಶುದ್ಧ ಗಣಿತಾಧ್ಯಯನದಿಂದ ಜೀವನ ನಿರ್ವಹಣೆ ಆಗಲಾರದು ಎಂಬ ಅರಿವು ಮೂಡಿದ್ದರಿಂದ ತರುಣ ಡಿರಾಕ್ (1918) ವಿದ್ಯುತ್ ಎಂಜಿನಿಯರಿಂಗಿನ ಅಧ್ಯಯನಕ್ಕೆ ತೆರಳಿದ.
೨೦೦೫ ರಲ್ಲಿ ಶುದ್ಧ ಗಣಿತಶಾಸ್ತ್ರಕ್ಕೆ ಲಿಯೊನಾರ್ಡ್ ಎಂ ಮತ್ತು ಎಲೀನರ್ ಬಿ ರಿಸರ್ಚ್ ಅಡ್ವಾನ್ಸ್ಮೆಂಟ್ ಬ್ಲೂಮೆಂಥಾಲ್ ಪ್ರಶಸ್ತಿ.
ಶುದ್ಧ ಗಣಿತದ ಬತ್ತಳಿಕೆಯಲ್ಲಿ ವಿಶ್ಲೇಷಣಾ ಆಯುಧಗಳ ಭಾರೀ ಸಂಗ್ರಹವಿದೆ ಮತ್ತು ಎಲ್ಲ ಸರಳತೆ ಗತಕಾಲದ ವಿಚಾರವೆಂದು ತಿಳಿಯುತ್ತಿದ್ದ ಆ ದಿನಗಳಲ್ಲಿ “ಈ ಎಲ್ಲ ಪರಿಕರಗಳ ನೆರವಿಲ್ಲದೆಯೇ ಹೊಸ ವಿಚಾರಗಳನ್ನು ಮಂಡಿಸಬಲ್ಲ ಒಬ್ಬ ಜೀನಿಯಸ್ ಉದಯಿಸಿದರು”.
ಒಂದು ದೀರ್ಘ ಸಮಯದವರೆಗೆ, ಸ್ಥೂಲವಾಗಿ ಸಂಖ್ಯಾ ಸಿದ್ಧಾಂತ ಮತ್ತು ಪ್ರತ್ಯೇಕವಾಗಿ ಅವಿಭಾಜ್ಯ ಸಂಖ್ಯೆಗಳ ಅಧ್ಯಯನವು ವಿಷಯದ ಅಧ್ಯಯನದ ಸ್ವಹಿತದೃಷ್ಟಿಯ ಬಾಹ್ಯ ಅಳವಡಿಕೆಗಳಿಲ್ಲದೆ, ಶುದ್ಧ ಗಣಿತಶಾಸ್ತ್ರದ ಅಧಿಕೃತ/ಅಂಗೀಕೃತ ಉದಾಹರಣೆಯಾಗಿ ಕಂಡುಬಂದಿದೆ.
ಆರ್ಕಿಮಿಡೀಸ್ ಆನ್ವಯಿಕ ಗಣಿತಕ್ಕಿಂತ ಶುದ್ಧ ಗಣಿತಕ್ಕೆ ಅಧಿಕ ಮೌಲ್ಯವಿತ್ತ.
pure mathematics's Usage Examples:
mind, but practical applications for what began as pure mathematics are often discovered later.
mathematics is the idea of generality; pure mathematics often exhibits a trend towards increased generality.
The activity of applied mathematics is thus intimately connected with research in pure mathematics.
Number theory (or arithmetic or higher arithmetic in older usage) is a branch of pure mathematics devoted primarily to the study of the integers and integer-valued.
In pure mathematics, he is best known as the inventor of quaternions.
Professorship of Pure Mathematics, originally spelled in the statutes and for the first two professors as Sadlerian, is a professorship in pure mathematics within.
In pure mathematics, vacuously true statements are not generally of interest by themselves.
pure mathematics (mathematics for its own sake) without having any application in mind, but practical applications for what began as pure mathematics.
sake) without having any application in mind, but practical applications for what began as pure mathematics are often discovered later.
Mathematics is a peer-reviewed scientific journal covering research on pure mathematics.
A traditional division of mathematics is into pure mathematics; mathematics studied for its intrinsic interest, and applied mathematics;.
of mathematical theories, which then became the subject of study in pure mathematics where abstract concepts are studied for their own sake.
It is most often applied in studying exact solutions of Einstein's field equations, but strictly speaking the classification is a theorem in pure mathematics applying to any Lorentzian manifold, independent of any physical interpretation.
Synonyms:
infinitesimal calculus, math, group theory, trig, maths, geometry, topology, calculus, arithmetic, trigonometry, numerical analysis, metamathematics, algebra, mathematics, analysis situs, set theory,
Antonyms:
untidy,