<< persepolis perseverance >>

perseus Meaning in kannada ( perseus ಅದರರ್ಥ ಏನು?)



ಪರ್ಸೀಯಸ್

(ಗ್ರೀಕ್ ಪುರಾಣ,

perseus ಕನ್ನಡದಲ್ಲಿ ಉದಾಹರಣೆ:

ಈ ಪೀಳಿಗೆಯ ಆರಂಭದ ಸದಸ್ಯರುಗಳಲ್ಲಿ ಪರ್ಸೀಯಸ್, ಡ್ಯುಯೋಕಾಲೀಯಾನ್, ಥೀಸೀಯಸ್ ಮತ್ತು ಬೆಲ್ಲೇರೋಫೊನ್ ಅವರುಗಳು ಹೆರಾಕಲ್ಸ್ ಜೊತೆಗೆ ಅನೇಕ ಸಮಾನವಾದ ವಿಶೇಷ ಲಕ್ಷಣಗಳನ್ನು ಹೊಂದಿದ್ದರು.

ವೀರನನ್ನು ಸಾವಿಗೆ ಎಂದು ಕಳುಹಿಸುವುದು ಕೂಡ, ಮರಳಿ ಬಳಸಬಹುದಾದ ಸಾಂಪ್ರದಾಯಿಕ ವೀರರ ಕಥಾ ವಸ್ತುವೇ, ಇದನ್ನು ಪರ್ಸೀಯಸ್ ಮತ್ತು ಬೆಲ್ಲೇರೊಫೋನ್ ಪ್ರಸಂಗಗಳಲ್ಲೂ ಇದನ್ನು ಬಳಸಲಾಗಿದೆ.

ಅವುಗಳು ಬಂದು ಕಾಣಿಸಿಕೊಳ್ಳುವ, ಪ್ರಸರಣ ಬಿಂದು ಎಂದು ಕರೆಯಲಾಗುವ, ಬಿಂದು ಪರ್ಸೀಯಸ್ ನಕ್ಷತ್ರಪುಂಜದಲ್ಲಿ ನೆಲೆಸಿದೆ ಹಾಗಾಗಿ ಪರ್ಸೀಯಿಡ್‍ಗಳಿಗೆ ಆ ಹೆಸರು.

ಮೂಲ ಪಠ್ಯವನ್ನು ಪರ್ಸೀಯಸ್ ಪ್ರೋಗ್ರಾಮ್ ನಲ್ಲಿ ನೋಡಿ .

ಈ ಹೆಸರು ಭಾಗಶಃ, ಗ್ರೀಕ್ ಪುರಾಣದಲ್ಲಿ ಕಾಣುವ ಪರ್ಸೀಯಸ್‍ನ ಪುತ್ರರನ್ನು ಉಲ್ಲೇಖಿಸುವ ಒಂದು ಪದ, ಪರ್ಸೈಡಸ್ ಶಬ್ದದಿಂದ ವ್ಯುತ್ಪತ್ತಿಯಾಗಿದೆ.

ಪಾಲಿಬಿಯಸ್‌ನ ತಂದೆ, ಲೈಕೋರ್ಟಾಸ್, ಪರ್ಸೀಯಸ್ ಆಫ್ ಮ್ಯಾಸಿಡಾನ್ ವಿರುದ್ಧ ರೋಮನ್ ಯುದ್ಧದ ಸಮಯದಲ್ಲಿ ತಟಸ್ಥತೆಯ ಪ್ರಮುಖ ವಕೀಲರಾಗಿದ್ದರು.

ಪರಂಪರಾಗತವಾಗಿ, ಹೆರಾಕಲ್ಸ್, ಜೇಯಸ್ ಮತ್ತು ಪರ್ಸೀಯಸ್ ನ ಮೊಮ್ಮಗಳಾದ ಆಲ್ಕ್ಮೀನ್ ಳ ಮಗ.

perseus's Usage Examples:

Mycalesis perseus, the dingy bushbrown or common bushbrown, is a species of satyrine butterfly found in south Asia and southeast Asia.



perseus's Meaning in Other Sites