perseverant Meaning in kannada ( perseverant ಅದರರ್ಥ ಏನು?)
ಪರಿಶ್ರಮಿ
Noun:
ಉತ್ಸಾಹ, ವಾಣಿಜ್ಯೋದ್ಯಮ, ಪರಿಶ್ರಮ,
People Also Search:
perseverateperseverated
perseverates
perseverating
perseveration
perseverations
perseverator
persevere
persevered
perseveres
persevering
perseveringly
pershing
persia
persian
perseverant ಕನ್ನಡದಲ್ಲಿ ಉದಾಹರಣೆ:
ವಿಶೇಷವಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಚಟುವಟಿಕೆಗಳ ನಿರ್ದೇಶಕರಾಗಿ ಸಂಸ್ಥೆಗೆ ಅದೆಷ್ಟೋ ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ಪರಿಶ್ರಮಿಸುತ್ತಿರುವ ಜೀವನ್ ರಾಂ ಸುಳ್ಯರಿಗೆ ಬೆಂಬಲವಾಗಿ ನಿಂತವರು ಈ ಸಂಸ್ಥೆಯ ಅಧ್ಯಕ್ಷ ಡಾ|ಎಂ.
೧೯೭೦ ರ ದಶಕದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮೇಧಾವಿ, ಹಾಗೂ ಕಠಿಣ ಪರಿಶ್ರಮಿಯಾಗಿದ್ದ 'ಭಾಸ್ಕರ್ ಚಂದಾವರ್ಕರ್' ಸಂಗೀತವನ್ನು ಪುಣೆಯ 'ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ' ದಲ್ಲಿ ಕಲಿಸುತ್ತಿದ್ದರು.
ಇವೆಲ್ಲವುಗಳ ಪರಿಣಾಮವಾಗಿ ಈತ ರಿನೆಸಾನ್ಸ್ ಕೆಲಯ ಆದ್ಯಪ್ರವರ್ತಕನಾಗಿ ಪುರಾತನ ಶಾಸ್ತ್ರೀಯ ಕಲೆಯನ್ನು ಪುನರುಜ್ಜೀವನಗೊಳಿಸುವ ಪರಿಶ್ರಮಿಸಿದ ಶ್ರೇಷ್ಠ ಕಲಾವಿದನೆನಿಸಿಕೊಂಡ.
ಕನ್ನಡ ಮತ್ತು ತುಳು ಎರಡು ಭಾಷೆಯಲ್ಲೂ ಪರಿಶ್ರಮಿಸಿದ್ದಾರೆ.
ಪರಿಶ್ರಮಿಕರಾದ ಕುರಿ ಕಾಯುವ ಕುರುಬರು ಸದಾ ನಿಸರ್ಗದಲ್ಲಿದ್ದು ಮಳೆ ನಕ್ಷತ್ರ, ಮಳೆ-ಬೆಳೆ, ಬರಗಾಲ, ರಾಜನೀತಿ ಮಹತ್ವದ ದಿನಮಾನಗಳನ್ನು ತಮ್ಮ ರಟ್ಟುಮತ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿದ್ವತ್ಪೂರ್ಣ ಬರಹಗಾರ್ತಿ, ಉತ್ತಮ ಪರಿವ್ರಾಜಕಿ, ಯುದ್ಧವಿರೋಧಿ; ಸ್ತ್ರೀ ಶೋಷಣೆ, ಕಾರ್ಮಿಕ ಶೋಷಣೆಗಳ ವಿರುದ್ಧ ಅಪ್ರತಿಮ ಹೋರಾಟಗಾರ್ತಿ, ಸಮಾಜದಲ್ಲಿ ಬದುಕಿನ ಸಮಾನತೆಯ ಪ್ರತಿಪಾದಕಿ, ದೃಷ್ಟಿಭಾಗ್ಯವಿಲ್ಲದ ತನ್ನಂತೆ ದೌರ್ಭಾಗ್ಯರಿಗಾಗಿ ಅಪರಿಮಿತ ಪರಿಶ್ರಮಿ ಇವೆಲ್ಲವೂಗಳೂ ಆಗಿ ಹೆಲೆನ್ ಕೆಲ್ಲರ್ ಅವರು ನಡೆಸಿದ ಜೀವನ ಮಹತ್ವಪೂರ್ಣವಾದದ್ದು.
ಹೀಗೆ, ೫-೬ ವರ್ಷ ಸತತವಾಗಿ ಪರಿಶ್ರಮಿಸಿ ಗುಟ್ಟಾಗಿ ಸಂಶೋಧನೆಯಲ್ಲಿ ತೊಡಗಿದ್ದರು.
ಉಲ್ಲೇಖ ಹತ್ತೊ೦ಬತ್ತನೆಯ ಶತಮಾನದಲ್ಲಿ ಕರ್ನಾಟಕಕ್ಕೆ ಬ೦ದು ಪರಿಶ್ರಮಿಸಿದ ಮಿಶನರಿಗಳು ನೂರಾರು ಜನ.
ಹಾಗೂ, ಶ್ರೇಷ್ಠ ಸಂಗೀತಕಾರರ ಜೊತೆ ಪರಿಶ್ರಮಿಸಿದ ಅನುಭವವಿದೆ.
ಸಾಮಾನ್ಯ ಜನರು ಪರಿಶ್ರಮಿಸುವಂತೆ ಪರಿಶ್ರಮಿಸುವ ಓರ್ವ ಬಡವ, ಓರ್ವ ಕಠಿಣ ಪರಿಶ್ರಮಿ ಮತ್ತು ಸವಲತ್ತುಗಳಿಲ್ಲದ ವ್ಯಕ್ತಿಯಾಗಿದ್ದರು ಅವರು….
ಆರ್ಥಿಕ ತೊಂದರೆಗಳ ನಡುವೆಯೂ ಇವರು ಛಲ ಮತ್ತು ನಿಷ್ಠೆಯಿಂದ ಈ ಕಲಾ ಸಂಪ್ರದಾಯವನ್ನು ಉಳಿಸಲು ಮತ್ತು ಬೆಳೆಸಲು ತುಂಬ ಪರಿಶ್ರಮಿಸಿದರು.
ಓಲ್ಡ್ಮನ್ ತಮ್ಮನ್ನು ತಾವು ಅಲ್ಲಿದ್ದ ಸಂದರ್ಭದಲ್ಲಿ “ನಾಚಿಕೆಯಿಲ್ಲದ ಆದರೆ ಪರಿಶ್ರಮಿ ಕೆಲಸಗಾರ” ಎಂದು ವರ್ಣಿಸಿಕೊಳ್ಳುತ್ತಾರೆ.
ಎಸ್ಎಲ್ಆರ್ ಇದು ಹೆಚ್ಚಿನ ವೃತ್ತಿನಿರತ ಮತ್ತು ಮಹತ್ವಾಕಾಂಕ್ಷಿ ಅಲ್ಪ ಪರಿಶ್ರಮಿ ಛಾಯಾಚಿತ್ರಗ್ರಾಹಕರ ಹೆಚ್ಚಿನ ಆಯ್ಕೆಯ ವಿನ್ಯಾಸವಾಗಿ ಉಳಿಯಲ್ಪಟ್ಟಿತು.
perseverant's Usage Examples:
serious Latin severus asseverate, asseveration, perseverance, perseverant, perseverate, perseveration, perseverative, persevere, severe, severity sex-, se-.
" "Meet Alicia Avilés, the perseverant immigrant leader of La Carpio"s cultural growth".
to be physically strong, but he must be mentally strong, upright, and perseverant.
jahada (Arabic: َجَهَد) "to do effort to get something - be laborious; be perseverant; be sedulous; be serious".
sophisticated wordplay against current cultural issues to press out a perseverant scriptural message for all people.
His perception on missionary work was independent and also perseverant.
deserts of Tamil country where nothing except for the hardy and war-like perseverant tribes native to those lands can survive.
saeta seta, setose sever- stern, strict, serious Latin severus asseverate, asseveration, perseverance, perseverant, perseverate, perseveration, perseverative.
They have extremely sensitive noses which make them inquisitive and perseverant in investigating scents.
The series features Leon, a perseverant but clumsy lion, and a host of other animal characters living in the.
the almond blooms early, the word also has connotations of diligent or perseverant).
Stephanie defines herself as a perseverant, enthusiastic and a fighter.
َجَهَد) "to do effort to get something - be laborious; be perseverant; be sedulous; be serious".