pajama Meaning in kannada ( pajama ಅದರರ್ಥ ಏನು?)
ಪೈಜಾಮ
Noun:
ಪೈಜಾಮಗಳು,
People Also Search:
pajamaspajero
pajock
pakhto
pakhtu
pakhtun
paki
pakis
pakistan
pakistani
pakistani monetary unit
pakistanis
paktong
pal
pal up
pajama ಕನ್ನಡದಲ್ಲಿ ಉದಾಹರಣೆ:
ಕಾಲಕ್ರಮೇಣ ಸೀರೆಯನ್ನು ಕಚ್ಚೆಹಾಕಿ ಉಡುವುದು ಕಡಿಮೆಯಾಗಿ ಪೈಜಾಮ ರೀತಿಯಲ್ಲಿ ಹಾಕಿ ಕೊಳ್ಳುವ ಉಡುಪಾಗಿ ಬದಲಾಯಿತು.
ಪೈಜಾಮ ಉಡುಪಿನ ನೆರಿಗೆಯು ಸೊಂಟದ ಎಡಪಕ್ಕದಿಂದ ಬಲಕಾಲಿನವರೆಗೂ ಕರ್ಣ ರೇಖೆಯಲ್ಲಿ ನೆರಿಗೆಯಾಗಿ ಧರಿಸುವುದು.
ಪೈಜಾಮದಂತೆ ಹೊಲಿದ ಉಡುಪಿಗೆ ಮಧ್ಯದಲ್ಲಿ ಅನೇಕ ಮಡಿಕೆಗಳಿರುವ ಬಟ್ಟೆಯಿದ್ದು, ಚೋಲಿಯ ಮೇಲೆ ಸೆರಗಿನಂತಹ ಒಂದು ಬಟ್ಟೆ ಹೊದ್ದಿರುತ್ತಾರೆ.
ಅವರು ಡ್ಯಾನ್ಸ್ ಪಾರ್ಟಿ (1995) ಚಲನಚಿತ್ರದ ಸಂಗೀತ ನಿರ್ದೇಶಕರಾಗಿದ್ದರು, ಇದರಲ್ಲಿ ಜನಪ್ರಿಯ ಹಾಡು "ಕಪುರ್ತಲಾ ಸೇ ಆಯಾ ಹೂಂ, ತೇರೆ ಲಿಯೇ ಲಾಯಾ ಹೂಂ, ಆರೆಂಜ್ ಕುರ್ತಾ ಪೀಲಾ ಪೈಜಾಮ.
ಕಂಪನಿಯು ಕುರ್ತಾ, ಪೈಜಾಮದಂತಹ ಸಾಂಪ್ರದಾಯಿಕ ಬಟ್ಟೆಗಳನ್ನು ಮಾತ್ರವಲ್ಲದೆ ಜೀನ್ಸ್ನಂತಹ ಜನಪ್ರಿಯ ಪಾಶ್ಚಾತ್ಯ ಬಟ್ಟೆಗಳನ್ನೂ ತಯಾರಿಸುತ್ತದೆ ಎಂದು ಹೇಳಿದೆ.
ಇವರು ಮೊಣಕಾಲನ್ನು ಮುಟ್ಟುವ ದಪ್ಪ ಉಣ್ಣೆ ನಿಲುವಂಗಿಗಳನ್ನೂ ಸಡಿಲ ಪೈಜಾಮುಗಳನ್ನೂ ಕಣಕಾಲುಪಟ್ಟಿ ಮತ್ತು ಬೂಟುಗಳನ್ನೂ ಪದರಪದರವಾಗಿ ತಲೆಗೆ ಸುತ್ತಿದಂತಿರುವ ಫೆಲ್ಟ್ ಟೋಪಿಗಳನ್ನೂ ಸಾಮಾನ್ಯವಾಗಿ ಧರಿಸುತ್ತಾರೆ.
ಸಣ್ಣ ತೋಳುಗಳ ಹಸಿರು ಜುಬ್ಬಾ ಮತ್ತು ಬಟ್ಟೆಯಿಂದ ಮಾಡಿದ ಪೈಜಾಮುಗಳ ತೊಡಿಸಲಾಗಿದೆ.
ಪೈಜಾಮದ ಮೇಲೆ ಈ ಸೀರೆಯನ್ನು ಕಚ್ಚೆ ಕಟ್ಟುತ್ತಿದ್ದು, ಸೀರೆಯ ಸೆರಗನ್ನು ಉದ್ದವಾಗಿ ಬಿಟ್ಟು ಒಂದು ಬಾರಿ ಸೊಂಟಕ್ಕೆ ಅದನ್ನು ಸುತ್ತಿ ತದನಂತರ ಅದನ್ನು ಅನೇಕ ನೆರಿಗೆಗಳು ಬರುವಂತೆ ಸೊಂಟಕ್ಕೆ ಮಧ್ಯದಿಂದ ಬೀಸಣಿಗೆಯಂತೆ ಅಗಲಿಸುತ್ತಿದ್ದರು.
ಕಾವಿಯ ಶರ್ಟು ಪೈಜಾಮ, ಕಾವಿಯ ಸೀರೆ, ಕಾವಿಯ ಸೆಲ್ವಾರ್ ಕಮಿಜ್ ಗಳನ್ನು ತೊಟ್ಟವರ ಸಂಖ್ಯೆ ಬಹಳವಾಗಿದೆ.
ಪೈಜಾಮಾಸ್ (ಸಾಫ್ಟ್ವೇರ್) ಪೈಜಾಮಾಸ್, ಪೈತನ್ ಅನ್ವಯಿಕೆಗೆ ಒಂದು ಜಿಡಬ್ಲ್ಯೂಟಿಯ ಪೋರ್ಟ್.
ಪುರುಷರು ದೋತ್ರ,ಮತ್ತು ಪೈಜಾಮ ನೆಹರು ಶರ್ಟ್ ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.
ಪ್ರಯಾಣಿಕರಿಗೆ ಮೆರಿನೋ ಉಣ್ಣೆಯ ಹೊದ್ದಿಕೆಗಳು, ಸಲ್ವಾಟೋರ್ ಫೆರ್ರಾಗಾಮೋ ಪ್ರಸಾಧನ ಸಾಮಗ್ರಿ ಕಿಟ್ಪೆಟ್ಟಿಗೆ, ಬದಲಾಯಿಸಲು ಒಂದು ಪೈಜಾಮ, ಐದು-ವರಸೆಗಳ ಊಟ ಹಾಗೂ ಮದ್ಯ ಇನ್ನಿತರ ಪೇಯಗಳನ್ನು ನೀಡಲಾಗುತ್ತದೆ.
ಕುರ್ತಿಗಳನ್ನು ವಿಭಿನ್ನ ರೀತಿಯ ಜಿನ್ಸ್, ಚುಡಿದಾರ್ ಪೈಜಾಮ್ಗಳು, ಸಲ್ವಾರ್ಗಳು ಮತ್ತು ಕಾಟ್ರಾಸ್ಟ ಬಣ್ಣದ ಲೆಗಿಂಗ್ಸಗಳ ಜೊತೆ ಧರಿಸಬಹುದಾಗಿದೆ.
pajama's Usage Examples:
night of the game, over a thousand Vanderbilt students (boys) "clad in nightshirts, pajamas and curtailed bonnets," celebrated with a parade march through.
Peasants across the country also gradually came to wear silk pajama-like costumes, known as Áo cánh in the north and Áo bà ba in the south.
worn with other nightwear such as pajamas, a onesie, a nightshirt or a nightgown.
is a cloth cap worn with other nightwear such as pajamas, a onesie, a nightshirt or a nightgown.
There are many variations in style such as short sleeve pajamas, pajama bottoms of varying length, and pajamas incorporating.
When asked directly, Lizette states that the pajamas belong to Paulette"s sister, and are discarded.
The men in village use to wear the traditional attires like kurtas, lungis, dhotis and pajamas.
Longer shirts are used as nightshirts or pajamas.
It represents an intermediate step between regular pajamas or babygrow, and bag-like coverings for infants such as buntings or infant.
regulations define the term children’s sleepwear to include any product of wearing apparel (in sizes 0-14), such as nightgowns, pajamas, or similar or related.
CareerNewspaper journalismA Savannah, Georgia, native and Smith College graduate, Quinn began at The Washington Post with very little experience: reportedly called by Ben Bradlee after a report of her pajama party in celebration of the election to Congress of Barry Goldwater Jr.
Along with PajamaGram, which sold gift pajamas, and TastyGram, which offered gourmet food.
white dinner jackets for men and beach pajamas, halter tops, and bare midriffs for women.
Synonyms:
trouser, pant, pyjama,
Antonyms:
loser,