pakistan Meaning in kannada ( pakistan ಅದರರ್ಥ ಏನು?)
ಪಾಕಿಸ್ತಾನ,
People Also Search:
pakistanipakistani monetary unit
pakistanis
paktong
pal
pal up
pala
palac
palace
palace of versailles
palaced
palaces
palacial
paladin
paladins
pakistan ಕನ್ನಡದಲ್ಲಿ ಉದಾಹರಣೆ:
ಪಾಕಿಸ್ತಾನ ಪಾಕಶಾಸ್ತ್ರ.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘರ್ಷವಾಗಿದೆ.
ಇಂದೂ ಕೂಡ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇವುಗಳದ್ದು ಏಕಸ್ವಾಮ್ಯ.
ಪಾಕಿಸ್ತಾನದಲ್ಲಿ, ಎರಡು ಸಂಸತ್ತು ಮತ್ತು ನಾಲ್ಕು ಪ್ರಾಂತೀಯ ಸರ್ಕಾರಗಳಿಂದ ಅಧ್ಯಕ್ಷರ ಆಯ್ಕೆ ನಡೆಯುತ್ತದೆ.
ಪಾಕಿಸ್ತಾನದ ಸರಣಿಯ ನಂತರ ಗ್ರೇಗ್ ಚಾಪೆಲ್ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು ಹಾಗೂ ಪಠಾಣ್ ಅವರಲ್ಲಿನ ಆಲ್-ರೌಂಡ್ ಆಟದ ಸಾಮರ್ಥ್ಯವನ್ನು ಅವರು ಗುರುತಿಸಿದ್ದರು.
ಬ್ರಿಟಿಷ್ ಸರ್ಕಾರವಾಗಲಿ, ಕಾಂಗ್ರೆಸ್ ಸರ್ಕಾರವಾಗಲಿ, ಕಾಂಗ್ರೆಸ್ ಸಂಸ್ಥೆಯಾಗಲಿ ಮಂಡಿಸಿದ ಎಲ್ಲ ಸಲಹೆಗಳನ್ನೂ ನಿರಾಕರಿಸುತ್ತ, ಪಾಕಿಸ್ತಾನ ಸ್ಥಾಪನೆಯ ವಾದವನ್ನೇ ಮುಂದುವರಿಸಿದರು.
ಮುಲೇ ಜಾಟ್ಸ್ , ಜೊತೆಗೆ, ಪಾಕಿಸ್ತಾನದ ಓಧ್ ಸಮುದಾಯವು ರಂಗಾರಿಯನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತದೆ.
1962ರಲ್ಲಿ ಚೀನಾ ದೇಶವು ಭಾರತದ ಗಡಿಗಳನ್ನು ಅತಿಕ್ರಮಿಸಿದ್ದು ಹಾಗೂ ಪಾಕಿಸ್ತಾನಕ್ಕೆ ಮುಖಾಮುಖಿಯಾಗಿದ್ದ ಪ್ರಕೃತ ಸಂದರ್ಭಗಳು ಕೊನೆಗಾಲದಲ್ಲಿ ನೆಹರೂರವರ ಮನಸ್ಸನ್ನು ಕಹಿಗೊಳಿಸಿದ್ದವು ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ.
ವಿವಾದಿತ ಪ್ರಾಂತ್ಯವನ್ನು ಭಾರತವು ನಿಯಂತ್ರಿಸಿದರೆ, ಪಾಕಿಸ್ತಾನ ಮತ್ತು ಚೀನಾ, ಉಳಿದ ಭಾಗವನ್ನು ನಿಯಂತ್ರಿಸುತ್ತವೆ .
ಹಿಮ ಚಿರತೆಗಳು ಮಧ್ಯ ಏಷ್ಯ ಹಾಗು ದಕ್ಷಿಣ ಏಷ್ಯ ದ ಒರಟು ಬೆಟ್ಟ ಪ್ರದೇಶಗಳಲ್ಲಿ ಸುಮಾರು ಸ೦ಖ್ಯೆಯಲ್ಲಿ ಕ೦ಡುಬರುತ್ತದೆ, ಇದು ಹನ್ನೆರಡು ದೇಶಗಳಲ್ಲಿ ಹರಡಿದೆ ಅವುಗಳೆ೦ದರೆ:ಆಫ್ಘಾನಿಸ್ತಾನ, ಭೂತಾನ್, ಚೈನ, ಇ೦ಡಿಯ, ಕಜಕಿಸ್ತಾನ, ಕಿರ್ಜಿಸ್ ರಿಪಬ್ಲಿಕ್,ಮ೦ಗೋಲಿಯ,ನೇಪಾಳ,ಪಾಕಿಸ್ತಾನ, ರಷ್ಯ, ತಜಿಕಿಸ್ತಾನ, ಹಾಗು ಉಜ್ಬೇಕಿಸ್ತಾನ.
ಈ ೨೦೧೬ರ ಡಿಸೆಂಬರ್ನಲ್ಲಿ ಭಾರತದ ಪೂರ್ವ ತೀರಕ್ಕೆ ಅಪ್ಪಳಿಸಿರುವ ಚಂಡಮಾರುತಕ್ಕೆ ‘ವಾರ್ದಾ’ ಎಂದು ಹೆಸರಿಟ್ಟಿದ್ದು ಪಾಕಿಸ್ತಾನ.
ಆಡಳಿತ ನೀತಿಗಳನ್ನು ಬಹಳವಾಗಿ ಸುಧಾರಿಸಿದ್ದಲ್ಲದೆ ಅಕ್ಬರ್ ಮೊಘಲ್ ಸಾಮ್ರಾಜ್ಯದ ವಿಸ್ತರಣೆಯನ್ನೂ ನಡೆಸಿದ - ಇಡಿಯ ಉತ್ತರ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಅಕ್ಬರನ ಸಾಮ್ರಾಜ್ಯ ಹಬ್ಬಿತು.
ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿತ್ತು.
pakistan's Usage Examples:
com/world-news/pakistan-court-adjourns-zaki-ur-rehman-lakhvi-hearing-as-judge-on-leave-749843 "Nawaz Sharif sentenced.
com/2008/03/pakistan-pk-punjab-province-rawalpindi.
com/news/politics-and-nation/pakistans-most-favoured-nation-status-crapped/articleshow/68018002.
Mastax pakistana Jedlicka, 1963 Mastax parreyssi Chaudoir, 1850 Mastax philippina Jedlicka, 1935 Mastax poecila Schaum, 1863 Mastax pulchella Dejean, 1831.
In retaliation pakistan authority sent a larger contingent under the command of a Major General to capture Khaled dead or alive.
com/pays3/pakistan_nabobs1.
The valor of kumaonis saved kashmir from pakistani intruders, in recognition of the gallant action in kashmir, 1st and 4th kumaon were hailed as the saviors of kashmir and bestowed with the battle honor Srinagar(badgam).
pk/97215/democratising-pakistan-ii/ Choudhury, G.
pk/24-Mar-2013/president-decorates-civil-and-mily-awards-on-pakistan-day.
This however was not the last encounter between the kumaoni troops and pakistani commandos as they faced off again on the icy heights of siachen in '84.
In Tripura there is a eco park Albert Ekka Park named after him for his action to save Agartala from pakistan during 1971 Indo-Pak war.
He led the Bengali soldiers under his command out of the pakistani cantonment and ambushed a Pakistani convoy going to Chittagong.
Synonyms:
Cashmere, Indus River, Thar Desert, Khyber Pass, Karachi, Hindu Kush, capital of Pakistan, Great Indian Desert, Jammu and Kashmir, Punjab, Lyallpur, Islamabad, Hyderabad, Faisalabad, Peshawar, Sind, Lahore, Indus, Kashmir, Rawalpindi, the Pamirs, Tirich Mir, Pamir Mountains, Hindu Kush Mountains, Islamic Republic of Pakistan, West Pakistan, Pakistani, Asia,