oppressively Meaning in kannada ( oppressively ಅದರರ್ಥ ಏನು?)
ದಬ್ಬಾಳಿಕೆಯಿಂದ, ಕ್ರೂರವಾಗಿ, ಕಟ್ಟುನಿಟ್ಟಾಗಿ, ಅನ್ಯಾಯವಾಗಿ, ನಿರ್ದಯವಾಗಿ,
Adverb:
ಕ್ರೂರವಾಗಿ, ನಿರ್ದಯವಾಗಿ, ಕಟ್ಟುನಿಟ್ಟಾಗಿ,
People Also Search:
oppressivenessoppressor
oppressors
oppresssor
opprobrious
opprobriously
opprobrium
oppugn
oppugnant
oppugned
oppugner
oppugning
oppugns
ops
opsimath
oppressively ಕನ್ನಡದಲ್ಲಿ ಉದಾಹರಣೆ:
ಸುಮಾರು ೧೫, ೧೬ ನೇ ಶತಮಾನದಲ್ಲಿ ಅವರು ಪೋರ್ಚ್ಗೀಸರ ದಬ್ಬಾಳಿಕೆಯಿಂದ ಬಡತನದಿಂದ ಅವರು ಕರ್ನಾಟಕದ ಕರಾವಳಿ ಪ್ರದೇಶಕ್ಕೆ ವಲಸೆ ಬಂದರು.
ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡ ೧೯೩೪ರ ಜನವರಿ ೧೫ರಂದು ಬಿಹಾರ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪವನ್ನು ದಲಿತರ ದಬ್ಬಾಳಿಕೆಯಿಂದಾದ ದೈವದತ್ತ ಪ್ರತಿಫಲ ಎಂಬ ಗಾಂಧಿ ಮಾತಿಗೆ ಅವರು ಛೀಮಾರಿ ಹಾಕಿದರು.
ಧರ್ಮಾಚರಣೆಯ ಪುರೋಹಿತ ವಿಧೇಯತೆಯಿಂದ, ಶರಣಾಗತ ಭಾವನೆಯಿಂದ ಪೂಜೆಸಲ್ಲಿಸಿ ಪ್ರಾರ್ಥಿಸಿದರೆ, ಮಾಂತ್ರಿಕಾಚರಣೆಯ ಮಂತ್ರವಾದಿ ಅಂಥದೇ ಗುರಿಯನ್ನು ದಬ್ಬಾಳಿಕೆಯಿಂದ ಕ್ರೂರ ರೀತಿಯಿಂದ ಸಾಧಿಸಲು ಪ್ರಯತ್ನಿಸುತ್ತಾನೆ.
ಬ್ರಿಟಿಷರ ದಬ್ಬಾಳಿಕೆಯಿಂದ ತಾತ್ಕಾಲಿಕವಾಗಿ ಗುಪ್ತವಾಗಿದ್ದ ಈ ಶಕ್ತಿ ಮತ್ತೆ ಪ್ರಕಟವಾದ್ದು 1910ರಲ್ಲಿ, ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕು, ಇಲ್ಲದಿದ್ದರೆ ಕಾನೂನುಭಂಗ ಚಳುವಳಿ ಆರಂಭವಾಗುವುದು-ಎಂದು ಗಾಂಧೀಜಿ ಸಾರಿದರು.
ಅಂದರೆ ಬ್ರಾಹ್ಮಣರ ದಬ್ಬಾಳಿಕೆಯಿಂದ ಕೆಳಜಾತಿಯವರನ್ನು ಮುಕ್ತಗೊಳಿಸುವುದು.
ಈನೊವದ ನೀತಿಗೆಟ್ಟ ದಬ್ಬಾಳಿಕೆಯಿಂದ ಕಾರ್ಸಿಕನರು ರೊಚ್ಚಿಗೆದ್ದರು.
ಇತರ ಸಿದ್ಧಾಂತಗಳೆಂದರೆ, ನವಾಯತ್ ದಬ್ಬಾಳಿಕೆಯಿಂದ ಪಾರಾಗುವ ಸುನ್ನಿ ಪರ್ಷಿಯನ್ನರಿಂದ ಬಂದವರು, ಅಥವಾ ಅವರು ಮೂಲತಃ ಯೆಮನ್‌ನಲ್ಲಿ ನಾಅತ್ ಎಂಬ ಸ್ಥಳದಿಂದ ಬಂದವರು.
ಥಾಮಸ್ ಹಾಬ್ಸ್ ಮತ್ತು ಡೇವಿಡ್ ಹ್ಯೂಮ್ರ ಕಲ್ಪನೆಗಳು ಬಾಹ್ಯ ದಬ್ಬಾಳಿಕೆಯಿಂದ ಸರಳವಾಗಿ ಸ್ವಾತಂತ್ರ್ಯವನ್ನು ಹೊಂದಿದ್ದವು ಎಂದು ಇಮ್ಯಾನ್ಯುಯೆಲ್ ಕಾಂಟ್ರವರು "ದರಿದ್ರ ಒಳಹರಿವು" ಎಂದು ಕರೆಯುತ್ತಿದ್ದರು ಎಂದು ಜೇಮ್ಸ್ ಕಾಂಟಾಬಿಲಿಜಮ್ ಅನ್ನು "ತಪ್ಪಿಸಿಕೊಳ್ಳುವಿಕೆಯ ಕುರ್ಚಿ" ಎಂದು ಕರೆದರು.
ಇಡೀ ತಮ್ಮ ಸಮುದಾಯ ಮುಸ್ಲಿಮ್ ದಬ್ಬಾಳಿಕೆಯಿಂದ ಹೊರಗಡೆ ಬರಲು ಈ ವ್ಯಾಪಾರದ ಕಾರಣವೂ ಮೂಲವಾಗಿರಬಹುದು.
ಬಹುಶಃ ಸಮೊಸ್‌ನಲ್ಲಿ ಪಾಲಿಕ್ರೆಟ್ಸ್‌ನ ದಬ್ಬಾಳಿಕೆಯಿಂದಾಗಿ ಅವರ ತತ್ವ, ಧರ್ಮ, ಸಿದ್ದಾಂತಗಳಿಗೆ ಅಷ್ಟಾಗಿ ಮನ್ನಣೆ ದೊರೆಯದಿದ್ದುದೇ ಇದಕ್ಕೆ ಕಾರಣವಾಗಿರಬೇಕು.
ಪಾರ್ಟಿಕ್ರಸಿ ( ಒಂದು ಅಥವಾ ಹಲವು ಪಕ್ಷಗಳ ದಬ್ಬಾಳಿಕೆಯಿಂದ ಆಳಲ್ಪಡುವ ರಾಜಕೀಯ ಪ್ರಭುತ್ವ).
೧೯೬೬ರ ಹೊತ್ತಿಗೆ ಆರಂಭಗೊಂಡ ಬ್ಲ್ಯಾಕ್ ಪವರ್ ಮೂವ್ಮೆಂಟ್ ಸುಮಾರು ೧೯೬೬ರಿಂದ ೧೯೭೫ರವರೆಗೂ ನಡೆಯಿತು, ಇದು ಜನಾಂಗೀಯ ಘನತೆ, ಆರ್ಥಿಕತೆ ಹಾಗು ರಾಜಕೀಯ ಸ್ವಯಂಪೂರ್ಣತೆ, ಹಾಗು ಬಿಳಿಯ ಅಮೆರಿಕನ್ನರ ದಬ್ಬಾಳಿಕೆಯಿಂದ ವಿಮುಕ್ತಿ ಸೇರಿದಂತೆ ನಾಗರಿಕ ಹಕ್ಕುಗಳ ಚಳವಳಿಯ ಉದ್ದೇಶಗಳನ್ನು ವಿಸ್ತರಿಸಿತು.
oppressively's Usage Examples:
tropical rainforest climate (Köppen Af) with heavy rainfall and hot, oppressively humid temperatures year-round.
Suave, punchy, and almost oppressively consonant, it sounds as though it could accompany a training montage.
Goldberger of the New York Times criticized the building"s architecture as "oppressively banal".
Farida of Egypt was his niece and she described him as "a quiet, gentle, oppressively timid man".
sense of their own importance, swelling up to an oppressively "anthemic" weightiness.
for comfort, but for defence, surrounded by moats and ramparts, inside oppressively small, packed with livestock and stables, its dark chambers crammed with.
Following complaints by monasteries that bishops treated them oppressively, they were taken under the protection of synods, princes and popes.
the piece was "half an hour of mesmerisingly complex, and sometimes oppressively rumbly, electronica that ping-ponged round the hall like billions of.
the end of his life on the walls of his home, Quinta del Sordo, and is oppressively dark in both mood and colour.
Bailey describes as an omnipresence of commodities and pop culture creates a pervasive aura of oppressively banal, soulless materialism.
Too many succeed in evading the decree of unconstitutionality and bear oppressively on natural rights.
The peasants under his rule complained that he governed oppressively and appealed to Zahir, who was known for treating the peasantry fairly, to relieve them of al-Husayn.
oppressively humid wet season from mid-June to late September and a long, hot, desiccating dry season covering the remaining nine months of the year.