<< oppugned oppugning >>

oppugner Meaning in kannada ( oppugner ಅದರರ್ಥ ಏನು?)



ವಿರೋಧಿ

Verb:

ದಾಳಿ ಮಾಡಲು,

People Also Search:

oppugning
oppugns
ops
opsimath
opsomania
opsonin
opt
optant
optants
optative
optative mood
optatively
optatives
opted
opthalmic

oppugner ಕನ್ನಡದಲ್ಲಿ ಉದಾಹರಣೆ:

ಇದನ್ನು ರಾಷ್ಟ್ರೀಯ ಚೈನಾ ತಂಡವು ವಿರೋಧಿಸಿತು.

ಶತ್ರುಪಡೆಗಳಿಗಿಂತ ವೇಗವಾಗಿ ಚಲಿಸುವ ಪಡೆಗಳು ಚಲಿಸಿ,ಶತ್ರುಗಳ ದೌರ್ಬಲ್ಯಗಳನ್ನು ಬಳಸಕೊಂಡು ಅವರ ಪಡೆಗಳು ವಿರೋಧಿಸುವ ಮೊದಲೇ ವ್ಯವಸ್ಥಿತವಾಗಿ ಪ್ರತಿಕ್ರಿಯೆ ನೀಡಿದವು.

ಗಾಡ್ವಿನ್‌ರವರು ಸರ್ಕಾರವನ್ನು ವಿರೋಧಿಸಿದರು ಏಕೆಂದರೆ ಯಾವುದು ಹೆಚ್ಚು ಉಪಯುಕ್ತವಾಗಿರುವುದೋ ಅಂತಹ ವಯಕ್ತಿಕ ತೀರ್ಪಿಗೆ ಯಾವುದೇ ಮಹತ್ವವನ್ನು ನೀಡದೇ ಇರುವುದೇ ಆಗಿತ್ತು.

ಈತನ ಮೊದಲ ಬೆಂಬಲಿಗರೆಂದರೆ ರುಡಾಲ್ಫ್ ಹೆಸ್(Rudolf Hess), ಮಾಜೀ ಏರ್ಫೋರ್ಸ್ ಪೈಲಟ್ ಹರ್ಮನ್ ಗೋರಿಂಗ್(Hermann Göring), ಮತ್ತು ಮುಂದೆ ನಾಜಿಗಳ ರಾಜಕೀಯ ವಿರೋಧಿಗಳನ್ನು ಶಿಕ್ಷಿಸಿ ಪಕ್ಷದ ಸಭೆಗಳ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಪ್ಯಾರಾಮಿಲಿಟರಿ ಅಂಗವಾದ the SA (Sturmabteilung , ಅಥವಾ "Storm Division" )ಯ ಮುಖ್ಯಸ್ಥನಾಗಿ ನೇಮಿಸಲ್ಪಟ್ಟ ಸೈನ್ಯದ ಕ್ಯಾಪ್ಟನ್ ಅರ್ನ್ಸ್ಟ್ ರಾಮ್(Ernst Röhm).

ಕೆಲವೊಂದು ನಿದರ್ಶನಗಳಲ್ಲಿ, ನಿರ್ದಿಷ್ಟ ವಿರೋಧಿಗಳು ಪಥವೊಂದಕ್ಕೆ ಅಥವಾ ಬಯಸಿದ ನಿಧಿಯ ಭಂಡಾರಕ್ಕೆ ತಡೆಯೊಡ್ಡುತ್ತಾರೆ; ಆದ್ದರಿಂದ ಮುಂದುವರಿಯಲು ಅವರನ್ನು ಸೋಲಿಸುವುದು ಅಗತ್ಯವಾಗಿರುತ್ತದೆ.

ಬಕುನಿಯನ್, ಮಾರ್ಕ್ಸ್‌ನ ವಿಚಾರವನ್ನು ಕೇಂದ್ರಿಕರಣವಾದಿ ಎಂದು ನಿರೂಪಿಸುತ್ತಾರೆ ಮತ್ತು ಮಾರ್ಕಿಸ್ಟ್ ಪಕ್ಷ ಅಧಿಕಾರಕ್ಕೆ ಬಂದರೆ ಅದರ ಮುಖಂಡರು ಆಳುವ ವರ್ಗವಾಗುತ್ತಾರೆ, ಅವರು ಎನನ್ನು ವಿರೋಧಿಸಿದ್ದರೋ ಅದನ್ನೆ ಅವರು ಮಾಡುತ್ತಾರೆ ಎಂದು ಮುನ್ಸೂಚನೆ ನೀಡಿದರು.

ಜಾಬಾಲಿಯ ವಾದವನ್ನು ರಾಮ ಧಿಕ್ಕರಿಸಿದಾಗ ವಸಿಷ್ಠಮುನಿ ಮಧ್ಯೆ ಪ್ರವೇಶಿಸಿ-ಋಷಿಯ ಉದ್ದೇಶ ಆಸ್ತಿಕ ಧರ್ಮವನ್ನು ವಿರೋಧಿಸುವುದಲ್ಲ; ನೀನು ಅಯೋಧ್ಯೆಗೆ ಹಿಂದಿರುಗಬೇಕೆಂಬ ಹಂಬಲದಿಂದ ಆತ ಹೀಗೆಲ್ಲ ನುಡಿದ; ಆದ್ದರಿಂದ ಆತನನ್ನು ಧಿಕ್ಕರಿಸುವುದು ತರವಲ್ಲ; ನಿನ್ನ ಅಭಿಪ್ರಾಯವೇ ನ್ಯಾಯವೂ ಧರ್ಮಸಮ್ಮತವೂ ಶ್ಲಾಘ್ಯವೂ ಆದುದು ಎಂದು ಹೇಳುತ್ತಾನೆ.

ಹೈದರಾಬಾದು ಕಾಂಗ್ರೆಸ್ ಅಧಿವೇಶನದಲ್ಲಿ, ಕರ್ನಾಟಕ ಏಕೀಕರಣ ಬೇಡಿಕೆಯನ್ನು ವಿರೋಧಿಸಿ ನಿರ್ಣಯವಾದಾಗ, ಕನ್ನಡಿಗರಿಗೆ ಬಹಳ ನಿರಾಸೆಯಾಯಿತು.

ಕುರ್ಟಿಸ್ ಬ್ಲೋನ ಪ್ರಕಾರ, ಹಿಪ್ ಹಾಪ್ ನ ಮುಂಚಿನ ದಿನಗಳು ಡಿಸ್ಕೊ ಸಂಗೀತದ ಅಭಿಮಾನಿಗಳು ಮತ್ತು ಅದರ ವಿರೋಧಿಗಳ ನಡುವಿನ ವಿಭಜನೆಗಳಿಂದ ಕೂಡಿತ್ತು.

ಚೋಳರ ಸಮ್ರಾಜ್ಯ ಅವನತಿಯ ಅತ್ಯಂತ ಕೆಳಮಟ್ಟದಲ್ಲಿದ್ದಾಗ , ಉತ್ತರ ಮತ್ತು ದಕ್ಷಿಣದಲ್ಲಿ ಪಾಂಡ್ಯರು ಮತ್ತು ಪಲ್ಲವರು ಬೆಳೆಯಲು ಪ್ರಾರಂಭಿಸಿದಾಗ, ಈ ಸಾಮ್ರಾಜ್ಯವು ತನ್ನ ಯಶಸ್ವಿ ವಿರೋಧಿಗಳ ಆಶ್ರಯ ಮತ್ತು ರಕ್ಷಣೆಯನ್ನು ಕೋರಬೇಕಾಗಿ ಬಂತು.

ಆರೋಪಗಳನ್ನು ಪ್ರಕಟಿಸಿದ ಇತರ ಸ್ಥಳೀಯ ದಿನಪತ್ರಿಕೆಗಳನ್ನು ಬಿಜೆಪಿ ನಾಯಕರು ಮೊಕದ್ದಮೆಗೆ ಒಳಪಡಿಸದ ಕಾರಣ, ಅವರು ಎಡ-ಪಕ್ಷೀಯ ರಾಜಕೀಯ ದೃಷ್ಟಿಕೋನಗಳಿಗೆ ವಿರೋಧಿ ಗಳಾಗಿದ್ದು ತಮ್ಮನ್ನು ಗುರಿಯಾಗಿಸಿದ್ದಾರೆ ಎಂದು ಗೌರಿ ಆರೋಪಿಸಿದರು.

ಪಾದ್ರೆ ಪಿಯೊ ಅವರ ವಿರೋಧಿಗಳು ಈ ಅಂಶವನ್ನು ತಮ್ಮ ವಾದಸರಣಿಯಲ್ಲಿ ಸೇರಿಸಿಕೊಂಡು ಪಿಯೊ ಅವರನ್ನು ಹಣ ದುರ್ಬಳಕೆಯ ನೆವದಲ್ಲಿ ನಿಂದಿಸಿದರು.

ಜಾಕ್‌ಮನ್ ಅದರಲ್ಲಿ ರಾಬರ್ಟ್ ಏಂಜಿಯರ್ ಮಾಂತ್ರಿಕನ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಆ ಪಾತ್ರವು ತನ್ನ ವಿರೋಧಿಯಾದ ಅಲ್ಫ್ರೆಡ್ ಬೋರ್ಡನ್ ಎಂಬುವವನೊಡನೆ ಮೋಸದ ಕಲೆಯಲ್ಲಿ ಮೊದಲ ಸ್ಥಾನಕ್ಕಾಗಿ ಸೆಣಸುತ್ತಿರುತ್ತದೆ.

oppugner's Usage Examples:

Malthus; he was himself the last of "the learned anti-Newtonians and a noted oppugner of all that distinguishes Algebra from Arithmetic.



oppugner's Meaning in Other Sites