<< olive green olive sized >>

olive oil Meaning in kannada ( olive oil ಅದರರ್ಥ ಏನು?)



ಆಲಿವ್ ಎಣ್ಣೆ,

Noun:

ಆಲಿವ್ ಎಣ್ಣೆ,

olive oil ಕನ್ನಡದಲ್ಲಿ ಉದಾಹರಣೆ:

ವ್ಯಾಪಾರ : ಹಣ್ಣುಹಂಪಲುಗಳು, ಆಲಿವ್ ಎಣ್ಣೆ, ತರಕಾರಿ ಇವು ಪ್ರಮುಖ ನಿರ್ಯಾತ ವಸ್ತುಗಳು.

ಬಟ್ಟೆ, ಆಲಿವ್ ಎಣ್ಣೆ, ರಾಳ, ಕಾಗದ, ಗಾಜಿನ ಸಾಮಾನು, ಪೆಟ್ರೋಲಿಯಮ್ ಸರಕುಗಳು, ಪಿಂಗಾಣಿ ಹೆಂಚು ಇವು ಇಲ್ಲಿ ತಯಾರಾಗುವ ಇತರ ವಸ್ತುಗಳು.

ಆದರೆ ಆಲಿವ್ ಎಣ್ಣೆಯಿರುವ ಸೀಸೆಗಳನ್ನು ಮುಚ್ಚದೆ ತೆರೆದಿಟ್ಟರೆ, ವಾತಾವರಣದಲ್ಲಿರುವ ನೀರಿನ ಅಂಶ ಅದರಲ್ಲಿ ಸೇರಿಕೊಂಡು ಬಲುಬೇಗ ಅದರಲ್ಲಿ ಬೂಷ್ಟು ಬೆಳೆದು ಕೆಡುವುದು.

ಆಲಿವ್ ಎಣ್ಣೆಯು ಮೆಡಿಟರೇನಿಯನ್ ಜಲಾನಯನ ಪ್ರದೇಶದ ಒಂದು ಸಾಂಪ್ರದಾಯಿಕ ಮರ ಬೆಳೆಯಾದ ಆಲಿವ್‍ನಿಂದ (ಓಲಿಯಾ ಎವ್ರೊಪೇಯಾದ ಹಣ್ಣು; ಓಲಿಯೇಸಿಯಿ ಕುಟುಂಬ) ಪಡೆಯಲಾದ ಒಂದು ಕೊಬ್ಬು.

ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆಗಳಂತೆ ಆಲಿವ್ ಎಣ್ಣೆಯೂ ಆವಿಯಾಗುವುದಿಲ್ಲ.

ಇವನ್ನು ಸ್ಯಾಫ್ಲವರ್, ಸೂರ್ಯಕಾಂತಿ, ಸೋಯಾಬೀನ್, ಹತ್ತಿ ಬೀಜ, ರೇಪ್ಸೀಡ್ ಅಥವಾ ಆಲಿವ್ ಎಣ್ಣೆಯಿಂದ ತಯಾರಿಸಲಾಗುತ್ತದೆ.

ಆಲಿವ್ ಎಣ್ಣೆ ಪುಷ್ಟಿಕರ.

ದ್ರಾಕ್ಷಾರಸ ಹಾಗೂ ಆಲಿವ್ ಎಣ್ಣೆಗಳ ಉತ್ಪಾದನೆಯಲ್ಲಿ ಪ್ರಸಿದ್ಧವಾದ ರಾಷ್ಟ್ರಗಳ ಪೈಕಿ ಇಟಲಿಗೆ ಎರಡನೆಯ ಸ್ಥಾನ.

ಇದನ್ನು ಒಳಗೊಂಡಿರುವ ಇತರ ಎರಡು ಪ್ರಮುಖ ಪದಾರ್ಥಗಳೆಂದರೆ ಆಲಿವ್ ಎಣ್ಣೆ ಹಾಗು ಪೈನ್ ಬೀಜಕೋಶಗಳು.

ಹಿಟ್ಟಿನಗಿರಣಿ, ಆಲಿವ್ ಎಣ್ಣೆಯ ಗಿರಣಿ, ಸಾಬೂನು ಕಾರ್ಖಾನೆ, ನೂಲಿನ ಗಿರಣಿ ಮತ್ತು ಕಟ್ಟಡಕ್ಕೆ ವಸ್ತು ತಯಾರಿಸುವ ಕಾರ್ಖಾನೆ ಮತ್ತು ಚರ್ಮ ಹದ ಮಾಡುವ ಕಾರ್ಖಾನೆಗಳು ಇವೆ.

ಅಲಂಕರಣಗಳಲ್ಲಿ ಕತ್ತರಿಸಿದ ಟೊಮೇಟೊ, ಸೌತೆಕಾಯಿ, ಕೊತ್ತುಂಬರಿ, ಪಾರ್ಸ್ಲೇ, ಕಂದು ಬರುವಂತೆ ಬೇಯಿಸಿದ ಈರುಳ್ಳಿ, ಸಾಟೆಮಾಡಿದ ಅಣಬೆಗಳು, ಇಡೀ ಕಡಲೆಗಳು, ಆಲಿವ್ ಎಣ್ಣೆ, ಗಟ್ಟಿಯಾಗುವಂತೆ ಬೇಯಿಸಿದ ಮೊಟ್ಟೆಗಳು, ಪ್ಯಾಪ್ರಿಕಾ, ಸೂಮ್ಯಾಕ್, ಫ಼ಲ್, ಆಲಿವ್‍ಗಳು, ಉಪ್ಪಿನಕಾಯಿಗಳು ಮತ್ತು ಪೈನ್ ನಟ್‍ಗಳು ಸೇರಿವೆ.

ಆಲಿವ್ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಉಪಯೋಗಿಸುವರು.

ಇದಕ್ಕೆ ತಾಹೀನಿ, ಆಲಿವ್ ಎಣ್ಣೆ, ನಿಂಬೆರಸ, ಉಪ್ಪು ಮತ್ತು ಬೆಳ್ಳುಳ್ಳಿಯನ್ನು ಸೇರಿಸಲಾಗುತ್ತದೆ.

olive oil's Usage Examples:

olives (typically Kalamata olives) and dressed with salt, pepper, Greek oregano, and olive oil.


Sauté in 30 grams (about 1 ounce) of butter and one tablespoon of olive oil, seasoning with salt, pepper, and a dash of nutmeg.


In nature, hydroxytyrosol is found in olive leaf and olive oil, in the form of its elenolic acid ester oleuropein and, especially after.


Studies of the hill's composition suggest that Rome's imports of olive oil reached a peak towards the end of the 2nd century AD, when as many as 130,000 amphorae were being deposited on the site each year.


Some versions may also use prosciutto (a dry-cured ham), marinated artichoke hearts, olive oil, olives, basil.


made of garlic, salt, and olive oil and found in the cuisines of the northwest Mediterranean, from Valencia to Calabria.


the area became well known for the production of olive oil, lemons, and tangerines.


signature challenge, the bakers had two hours to make a single-layer olive oil cake.


tomatoes, and sweet basil, seasoned with salt, olive oil, or balsamic vinaigrette.


The major livelihoods of the area consist of agriculture, olive oil, goats and pines.


Extra virgin olive oil is required to have no more than 0.


and spicy paprika (known in Galicia as pemento and pemento picante) and drizzled with olive oil.


Today, the town is well known locally for its olive oil, and residents cultivate olives, figs, wheat, barley and chickpeas.



Synonyms:

oleic acid, vegetable oil, olive, oil,

Antonyms:

achromatic color, achromatic, curse, uncover,

olive oil's Meaning in Other Sites