<< olive sized olivenite >>

olive tree Meaning in kannada ( olive tree ಅದರರ್ಥ ಏನು?)



ಆಲಿವ್ ಮರ

Noun:

ಆಲಿವ್ ಮರ,

People Also Search:

olivenite
oliveoil
oliver
oliver goldsmith
oliver hardy
oliver stone
oliverian
olivers
olives
olivet
olivia
olivier
olivine
olla
ollamh

olive tree ಕನ್ನಡದಲ್ಲಿ ಉದಾಹರಣೆ:

ಆಲಿವ್ ಮರಗಳ ಪೌರಾಣಿಕ ರಹಸ್ಯಗಳನ್ನು ಹುಡುಕುವ ಏಕವ್ಯಕ್ತಿ ಮೆಡಿಟರೇನಿಯನ್ ಪ್ರಯಾಣ ಹದಿನೇಳನೆಯ ತಿಂಗಳವರೆಗೆ ಸಾಗಿತು.

ಅವರು ೪೦೦ ವರ್ಷದ ಆಲಿವ್ ಮರಗಳನ್ನು ಕಂಡು ಹಿಡಿದರು.

ಕಾಡು ಆಲಿವ್ ಹಾಗೂ ಕೃಷಿ ಆಲಿವ್ ಮರಗಳ ಕೊಂಬೆಗಳನ್ನು ಕಸಿಕಟ್ಟಿ ಹೊಸ ಜಾತಿಯ ಆಲಿವ್ ಮರಗಳನ್ನು ಬೆಳೆಸುವುದುಂಟು.

ಧಾರ್ಮಿಕ ಕರಕುಶಲ ವಸ್ತುಗಳ ತಯಾರಿಕೆಯು ಬೆಥ್ ಲೆಹೆಮ್ ನ ಪ್ರಮುಖ ಉದ್ದಿಮೆಯಾಗಿದೆ,ಕೆಲವು ಕೈಯಿಂದ ತಯಾರಿಸಿದ ಮದರ್ ಆಫ್ ಪರ್ಲ್ (ಅತ್ಯಂತ ಸುಂದರ ವರ್ಣರಂಜಿತ ಮುತ್ತಿನ ಕೋಶಗಳು) ಇತ್ಯಾದಿಗಳಿಂದ ಆಭರಣ ತಯಾರಿಕೆ,ಆಲಿವ್ ಮರದ ಮೂರ್ತಿಗಳು,ಪೆಟ್ಟಿಗೆಗಳು ಮತ್ತು ಏಸುವಿನ ಶಿಲುಬೆ (ಕ್ರಾಸಿಸ್ )ಗಳ ನಿರ್ಮಾಣ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ಆಲಿವ್ ಮರಗಳ ಬೇಸಾಯದಲ್ಲಿ ಬಹು ಎಚ್ಚರ ವಹಿಸಬೇಕಾಗುವುದು.

ಗುಡ್ ಫ್ರೈಡೆಯ ಪ್ರತಿಮೆಗಳನ್ನು ಹೊಂದಿರುವ ಪ್ಯಾರಿಷ್‌ಗಳು ಆಲಿವ್ ಮರವನ್ನು ಪವಿತ್ರಗೊಳಿಸಿ ಅದರ ಗರಿಗಳನ್ನು ಆಲಿವ್ ಗಾರ್ಡನ್(ತೋಟ) ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಯೇಸುಕ್ರಿಸ್ತ ನ ಪ್ರತಿಮೆ ಯ (Ġesù fl-Ort)ಮೇಲೆ ಮತ್ತು ಜೂಡಾಸ್ ನಂಬಿಕೆದ್ರೋಹ ದ ಪ್ರತಿಮೆಯ (il-Bewsa ta' Ġuda)ಮೇಲೆ ಹಾಕುತ್ತಾರೆ.

ಆಲಿವ್ ಮರವು ಮೆಡಿಟರೇನಿಯನ್‌, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಮೂಲದ ನಿತ್ಯಹರಿದ್ವರ್ಣ ಮರ ಅಥವಾ ಪೊದೆಯಾಗಿದೆ.

ಕಾಡು ಆಲಿವ್ ಮರಗಳಲ್ಲಿ ಮುಳ್ಳುಗಳು ತುಂಬ.

ಆಲಿವ್ ಮರದ ಕಟ್ಟಿಗೆ ಬಲು ಗಟ್ಟಿಯಾಗಿ ದೀರ್ಘಕಾಲ ಬಾಳಿಕೆ ಬರುವುದು.

ನಿಜಕ್ಕೂ, ಆಲಿವ್‌ ಮರದ ತುಂಡಿನಿಂದ ಬಹಳ ಬೇಗ ಬೆಳೆಯುತ್ತದೆ, ಅಸ್ತಿತ್ವದಲ್ಲಿದ್ದ ಕೆಲವು ಆಲಿವ್ ಮರಗಳ ದೀರ್ಘಾಯಸ್ಸನ್ನು ಲೆಕ್ಕಿಸಿದಲ್ಲಿ, ಆಕ್ರೊಪೊಲಿಸ್‌ನ ಆಲಿವ್‌ ಮರವು ಬ್ರಾಂಜ್ ಏಜ್‌ಗೆ ಸೇರಿರುವ ಎಲ್ಲಾ ಸಾಧ್ಯತೆಯೂ ಇವೆ.

ಅವಳು ಹಿಂಜರಿಯುತ್ತಾಳೆ, ಆದರೆ ಅವನು ತಮ್ಮ ಮಂಚವು ಆಲಿವ್ ಮರದಿಂದ ಮಾಡಲ್ಪಟ್ಟಿದೆ, ಅದರ ಬೇರುಗಳು ಇನ್ನೂ ಭೂಮಿಯಲ್ಲೇ ಇದೆ ಎಂಬುದನ್ನು ಉಲ್ಲೇಖಿಸಿದಾಗ ಅವಳು ಅವನನ್ನು ಒಪ್ಪಿಕೊಳ್ಳುತ್ತಾಳೆ.

ಇದನ್ನು ಪಾಲಿಸ್ಟೈರೀನ್‍ನಿಂದ ನಿರ್ಮಿಸಲಾಗಿತ್ತು, ಜೊತೆಗೆ ಪ್ರಾಚೀನ ಹಾಗೂ ಗಂಟುಗಂಟಾದ ಲೆಬನೀಸ್ ಆಲಿವ್ ಮರಗಳಿಂದ ಪ್ರಭಾವಿತವಾದ ನೈಜ ಶಾಖೆಗಳಿದ್ದವು.

ಕೆಲವು ಕಡೆ ಆಲಿವ್ ಮರಗಳು ಬೆಳೆಯುತ್ತವೆ.

olive tree's Usage Examples:

further panels show peace (a winged figure resting on an olive tree with ingrafted roses and sheltering a wren, doves in the tree and broken swords below).


Sculptures and environmental art A grove of 200 olive trees planted on the outskirts of the kibbutz leads up to the Olive Columns, three 33-foot high pedestals topped by live olive trees, the work of Israeli artist Ran Morin.


In the dry part, there are olive trees and carob trees.


Thanks to its location, it is surrounded by a rocky landscape with a great diversity of flora (olive trees, carob trees, cork oaks, holm oaks, etc.


The word olive derives from Latin ŏlīva ("olive fruit", "olive tree"), possibly through Etruscan 𐌀𐌅𐌉𐌄𐌋𐌄 (eleiva) from the archaic Proto-Greek.


Most citizens of Avgorou cultivate a variety of potatoes, breadstuffs like barley, carrots, vegetables, locust trees, olive trees and some.


King had a dream in which he saw a host of angels on a ladder, the Holy Trinity and an olive tree with a crown on it.


bullet tree, black olive tree, gregorywood (or gregory wood), Antigua whitewood, and oxhorn bucida.


his subject matter to include series of olive trees, wheat fields, and sunflowers.


The Fuentebuena olive tree can be found in its municipal district.


A wild olive tree (Olea europaea subsp.


poetaster), may be applied to: Feral olive trees that have been allowed to run wild.


The amendment resolved to accept the invitation made by An-Najah University for an olive tree from the university to be planted on campus at Manchester as a gesture of peace and as a symbol of life, rather than requiring An Najah to accept the statement denouncing terrorism.



Synonyms:

European olive tree, Olea europaea, genus Olea, black maire, fruit tree, Olea lanceolata, white maire, olive, Olea cunninghamii, Olea,

Antonyms:

achromatic color, achromatic,

olive tree's Meaning in Other Sites