<< neuron neurone >>

neuronal Meaning in kannada ( neuronal ಅದರರ್ಥ ಏನು?)



ನರಕೋಶದ

Adjective:

ನರಗಳು,

neuronal ಕನ್ನಡದಲ್ಲಿ ಉದಾಹರಣೆ:

ಅದೇ ರೀತಿಯಲ್ಲಿ, ಇತರ ಅಯಾನುಗಳೂ ಸಹ ನರಕೋಶದ ಒಳಗೆ ಮತ್ತು ಹೊರಗೆ ಬೇರೆ ಬೇರೆ ಸಾಂದ್ರತೆಗಳನ್ನು ಹೊಂದಿರುತ್ತವೆ, ಉದಾಹರಣೆಗಾಗಿ, ಕ್ಯಾಲ್ಸಿಯಂ, ಕ್ಲೋರೈಡ್‌ ಮತ್ತು ಮೆಗ್ನೀಸಿಯಮ್‌.

ಅಮಿಲಾಯ್ಡ್‌‌-ಜನ್ಯ ಪ್ರಸಾರಸಾಧ್ಯ ಲಿಗಂಡ್‌ಗಳು (ಅಮಿಲಾಯ್ಡ್‌-ಡಿರೈವ್ಡ್‌ ಡಿಫ್ಯೂಸಿಬಲ್‌ ಲಿಗಂಡ್ಸ್‌-ADDLಗಳು) ಎಂಬುದಾಗಿಯೂ ಉಲ್ಲೇಖಿಸಲ್ಪಡುವ ಈ ನಂಜಿನ ಆಲಿಗೋಮರ್‌‌ಗಳು, ನರಕೋಶಗಳ ಮೇಲಿನ ಒಂದು ಮೇಲ್ಮೈ ಗ್ರಾಹಿಗೆ ಅಂಟಿಕೊಳ್ಳುತ್ತವೆ ಮತ್ತು ನರಕೋಶ ಸಂಗಮದ ರಚನೆಯನ್ನು ಬದಲಾಯಿಸುತ್ತವೆ; ಇದರಿಂದಾಗಿ ನರಕೋಶದ ಸಂವಹನೆಗೆ ಅಡ್ಡಿಯಾದಂತಾಗುತ್ತದೆ.

ಆದ್ದರಿಂದ ಒಂದು ನರಕೋಶದ ಪೊರೆಯ ಕೆಲವು ಭಾಗಗಳು ಉದ್ರೇಕಗೊಳ್ಳಬಹುದು.

ಸಬ್ಸ್ಟ್ಯಾನ್ಶಿಯಾ ನಿಗ್ರ ಹಾಗು ಲೋಕಸ್ ಕೊಯೇರ್ಯುಲೆಯಸ್ (ನರಕೋಶದ ಕೇಂದ್ರ ಸ್ಥಾನ)ಎರಡನ್ನೂ ಅವುಗಳ ಗಾಢ ವರ್ಣಕತೆಯಿಂದ ಶವಪರೀಕ್ಷೆಯ ಸಮಯದಲ್ಲಿ ಸುಲಭವಾಗಿ ಗುರುತಿಸಬಹುದು.

ಐಸಿಪಿ4ಗಾಗಿ ವಂಶವಾಹಿಯನ್ನು ಸುತ್ತುವರೆದಿರುವ ಅಂಶಗಳು,ಮಾನವ ನರಕೋಶದ ಪ್ರೋಟಿನ್ ನ್ಯೂರೋನಲ್ ರಿಸ್ಟ್ರಿಕ್ಟಿವ್ ಸೈಲೆನ್ಸಿಂಗ್ ಫ್ಯಾಕ್ಟರ್ (NRSF) ಅಥವಾ ಹ್ಯೂಮನ್ ರಿಪ್ರೆಸರ್ ಎಲಿಮೆಂಟ್ ಸೈಲೆನ್ಸಿಂಗ್ ಟ್ರಾನ್ಸ್‌ಸ್ಕ್ರಿಪ್ಶನ್ ಫ್ಯಾಕ್ಟರ್(REST) ಎನ್ನಲಾದ ಪ್ರೋಟಿನ್‌ನನ್ನು ಬಂಧಿಸುತ್ತವೆ.

(ನರಕೋಶದ ನಂಜುಸಂಯುಕ್ತ,ಎಂಜೈಮ್ ರಾಸಾಯನಿಕಗಳು)ಇವು ದುಷ್ಪರಿಣಾಮ ಬೀರುವುದಲ್ಲದೇ ಕೆಲವೊಂದು ನಿರ್ಧಿಷ್ಟ ಪ್ರಾಣಿಗಳ ಕೊಲ್ಲುವ್ ಗುರಿಯಾಗಿರುತ್ತದೆ.

ಅನೈಚ್ಛಿಕ ಕ್ರಿಯಾವಾಹಿಯ ನರಗ್ರಂಥಿಪೂರ್ವಭಾಗ ಮಿದುಳು ಮತ್ತು ಮಿದುಳುಬಳ್ಳಿಯಲ್ಲಿ ಇರುವ ನಿರ್ದಿಷ್ಟ ಕ್ರಿಯಾತ್ಮಕ ನರಕೋಶದ ಅಪವಾಹಿಯಾಗಿ ಹೊರಬಿದ್ದು ಮೇಲೆ ಹೇಳಿರುವ ಮೂರು ನರಗ್ರಂಥಿ ಗುಂಪುಗಳ ಪೈಕಿ ಒಂದು ನರಗ್ರಂಥಿಯನ್ನು ಸೇರಿ ಅಲ್ಲಿಯ ನರಕೋಶಗಳ ಸೆರೆಯಲ್ಲಿ ಅಂತ್ಯವಾಗುವುದು.

ಕ್ರಿಯಾಶೀಲ ವಿಭವಗಳು ಸಾಮಾನ್ಯವಾಗಿ(ನರಕೋಶದ ಮಾರ್ಗ ಬದಲಾವಣೆಗೆ ಬೇಕಾದ ಆರಂಭಿಕ ಅವಧಿ) ಪ್ರಿಸಿನಾಪ್ಟಿಕ್ ನರಕೋಶದ ಪ್ರಚೋದಕ ಪೋಸ್ಟ್‌ಸಿನಾಪ್ಟಿಕ್ ವಿಭವಗಳಿಂದ ಆರಂಭಗೊಳ್ಳುತ್ತವೆ.

ಅಯಾನುಗಳು ನರಕೋಶದೊಳಗೆ ಮತ್ತು ಹೊರಕ್ಕೆ ಸಾಗಲು ಈ ಪೊರೆಯು ಎರಡು ರಚನೆಗಳನ್ನು ಹೊಂದಿರುತ್ತದೆ.

ಆಕ್ಸಿಟೋಸಿನ್ ಗ್ರಾಹಿಗಳು ಮೆದುಳಿನ ಮತ್ತು ಬೆನ್ನುಲುಬಿನ ಹಲವು ಭಾಗಗಳಲ್ಲಿ ನರಕೋಶದ ಮೂಲಕ ನಿರೂಪಿಸುತ್ತದೆ/ಪ್ರಕಟಿಸುತ್ತದೆ, ಅವುಗಳಲ್ಲಿ ಬಾದಾಮಿ, ಕೆಳಭಾಗದ ಮತ್ತು ಮಧ್ಯದ ಮಸ್ತಿಷ್ಕನಿಮ್ನಾಂಗ, ನಡತುಡಿಕೆ, ನ್ಯೂಕ್ಲಿಯಸ್ ಅಕ್ಯುಂಬೆನ್ಸ್ ಮತ್ತು ಮೆದುಳು ಕಾಂಡಗಳು ಸೇರಿವೆ.

ಬೀಟಾ-ಅಮಿಲಾಯ್ಡ್‌ ಎಂಬುದು, ಅಮಿಲಾಯ್ಡ್‌‌ ಪೂರ್ವವರ್ತಿ ಪ್ರೋಟೀನು (ಅಮಿಲಾಯ್ಡ್‌ ಪ್ರಿಕರ್ಸರ್‌ ಪ್ರೋಟೀನ್‌-APP) ಎಂದು ಕರೆಯಲ್ಪಡುವ ಒಂದು ದೊಡ್ಡದಾದ ಪ್ರೋಟೀನಿಗೆ ಸೇರಿದ ಒಂದು ತುಣುಕಾಗಿದೆ; ಸದರಿ ಪ್ರೋಟೀನು ಒಂದು ಒಳಪೊರೆಯಾಚೆಗಿನ ಪ್ರೋಟೀನು ಆಗಿದ್ದು, ನರಕೋಶದ ಒಳಪೊರೆಯ ಮೂಲಕ ಅದು ತೂರಿಕೊಳ್ಳುತ್ತದೆ.

ಸಾವಿನ ಗ್ರಾಹಿ 6 (DR6, ಇದನ್ನು TNFRSF21 ಎಂದೂ ಕರೆಯಲಾಗುತ್ತದೆ) ಎಂಬುದಾಗಿ ಕರೆಯಲ್ಪಡುವ ನರಕೋಶದ ಗ್ರಾಹಿಯೊಂದಕ್ಕೆ ಅಂಟಿಕೊಳ್ಳುವ ಮೂಲಕ N-APPಯು ಸ್ವಯಂ-ನಾಶನದ ಹಾದಿಯನ್ನು ಪ್ರಚೋದಿಸುತ್ತದೆ.

ತೊಂದರೆಯಾದ ನರಗಳ ಸಂಖ್ಯೆ ಅಥವಾ ತೊಂದರೆಯಾದ ನರಕೋಶದ ವಿಧ(ಪ್ರಚೋದಕ,ಸಂವೇದನೆ, ಸ್ವನಿಯಂತ್ರಿತ) ಅಥವಾ ನರಗಳ ಮೇಲೆ ಪ್ರಭಾವ ಬೀರುವ ಪ್ರಕ್ರಿಯೆ (ಉದಾಹರಣೆಗೆ ನರ ಉರಿಯೂತ) ಅವಲಂಬಿಸಿ, ಬಾಹ್ಯ ನರರೋಗವನ್ನು ವರ್ಗೀಕರಿಸಬಹುದಾಗಿದೆ.

neuronal's Usage Examples:

Similarly to nicotine, cotinine binds to, activates, and desensitizes neuronal nicotinic acetylcholine receptors, though at much lower potency.


the only evidence about what conscious experiences are like comes from first-person sources, which consistently suggest consciousness to be something other than or additional to neuronal activity.


counterpart, though there are exceptions in some specialised cells including anucleate platelets and the dendroplasm (dendrite cytoplasm) of neuronal cells.


The ribbon synapse is a type of neuronal synapse characterized by the presence of an electron-dense structure, the synaptic ribbon, that holds vesicles.


GuidepostsThe growing axons also rely on transient neuronal structures such as guidepost cells, during pathfinding.


The receptive field, or sensory space, is a delimited medium where some physiological stimuli can evoke a sensory neuronal response in specific organisms.


may not produce neurotoxicity under normal conditions, although it may worsen neuronal damage following global ischemia after stroke or seizures.


Another way to look at inhibitory postsynaptic potentials is that they are also a chloride conductance change in the neuronal cell.


Potassium Chloride Cotranspoter 2 (KCC2) at neuronal membranes could not only potentiate the L-838,417-induced analgesia in rats, but also rescue its analgesic.


corticotropin-releasing hormone activity Cellular component • cytoplasm • perikaryon • varicosity • extracellular region • neuronal cell body • extracellular space Biological.


dementias are mostly early-onset syndromes that are linked to frontotemporal lobar degeneration (FTLD), which is characterized by progressive neuronal loss.


It is also thought to be involved with adaptation to hypoxia, mesenchymal stem cell function, and neurotrophin nerve growth factor mediated neuronal differentiation.


calcium-calmodulin controlled isoenzymes eNOS (endothelial NOS) and nNOS (neuronal NOS).



Synonyms:

neural, neuronic,

neuronal's Meaning in Other Sites