neurones Meaning in kannada ( neurones ಅದರರ್ಥ ಏನು?)
ನರಕೋಶಗಳು
Noun:
ನರಕೋಶ,
People Also Search:
neuronicneurons
neuropath
neuropathies
neuropaths
neuropathy
neurophysiological
neurophysiology
neuropil
neuroplasm
neuropsychiatric
neuropsychiatrist
neuropsychiatry
neuropsychological
neuropsychology
neurones ಕನ್ನಡದಲ್ಲಿ ಉದಾಹರಣೆ:
ALSನಲ್ಲಿಯ ನೋವಿನ ಸಂವೇದನೆಯನ್ನು ಸಾಗಿಸುವ ನರಕೋಶಗಳು ತಮ್ಮ ಹರಿವನ್ನು VPL ಕಡೆಗೆ ಬದಲಾಯಿಸುತ್ತವೆ.
ಹೊರಪದರದ ಮೇಲಿರುವ ಲೋಳೆಯು ಮ್ಯೂಕೊಪಾಲಿಸ್ಯಾಕರೈಡ್‍ಗಳು, ಲವಣಗಳು, ಕಿಣ್ವಗಳು ಮತ್ತು ಪ್ರತಿಕಾಯಗಳನ್ನು (ಇವು ಅತಿಮುಖ್ಯ, ಏಕೆಂದರೆ ಘ್ರಾಣ ನರಕೋಶಗಳು ಸೋಂಕು ಮಿದುಳಿಗೆ ಸಾಗಲು ನೇರ ಮಾರ್ಗವನ್ನು ಒದಗಿಸುತ್ತವೆ) ಹೊಂದಿರುತ್ತದೆ.
ಬೆನ್ನುಹುರಿ ಜೀವಕೋಶಗಳು L1/L2 ವರ್ಟೆಬ್ರಲ್ ಹಂತದಲ್ಲೇ ಕೊನೆಗೊಂಡರೂ ಕೂಡ, ವೆರ್ಟೆಬ್ರಾ ಹಂತದಲ್ಲಿ ಬೆನ್ನುಹುರಿಯ ನರಕೋಶಗಳು ಪ್ರತಿಯೊಂದು ಭಾಗಕ್ಕೆ ಜೊತೆಯಿರುತ್ತವೆ.
ಕೆಲವು ನರಕೋಶಗಳು ಪ್ಯಾರಾವೆಂಟ್ರಿಕ್ಯುಲಾರ್ ನರಕೇಂದ್ರಗಳಲ್ಲಿ ಆಕ್ಸಿಟೋಸಿನ್ ಅನ್ನು ಉತ್ಪಾದಿಸುತ್ತವೆ ಮತ್ತು ಅದು ಮೆದುಳಿನ ಇತರ ಭಾಗಗಳಿಗೆ ಮತ್ತು ಬೆನ್ನು ಹುರಿಗೆ ಸಾಗುತ್ತದೆ.
ಸೋಂಕಿತ ನರಕೋಶಗಳು ಪ್ರತಿರಕ್ಷಕ ವ್ಯವಸ್ಥೆಯಿಂದ ನಿರಾಕರಿಸಲ್ಪಡುವುದಿಲ್ಲ.
ಕ್ರಿಯಾಶೀಲ ವಿಭವವು ಅನೇಕ ರೀತಿಯ ಪ್ರಾಣಿ ಜೀವಕೋಶಗಳಲ್ಲಿ ಕಂಡುಬರುತ್ತದೆ, ಅವನ್ನು ಉದ್ದೀಪನಗೊಳ್ಳುವ ಜೀವಕೋಶಗಳೆಂದು ಕರೆಯುತ್ತಾರೆ, ಅವುಗಳೆಂದರೆ ನರಕೋಶಗಳು, ಸ್ನಾಯು ಜೀವಕೋಶಗಳು ಮತ್ತು ನಿರ್ನಾಳಗ್ರಂಥಿ ಜೀವಕೋಶಗಳು.
ನರಕೋಶಗಳು ವಿದ್ಯುತ್ತಿನ ರೀತಿಯಲ್ಲಿ ಉದ್ರೇಕಗೊಳ್ಳುವ ಜೀವಕೋಶಗಳಾಗಿದ್ದು, ಸಾಮಾನ್ಯವಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು(ನರಕೋಶಗಳ ಕವಲು ಮಾರ್ಗಗಳು) ಡೆಂಡ್ರೈಟ್‌ಗಳು, ಒಂದು ಸೋಮ (ಸೆಲ್ ಬಾಡಿ), ಒಂದು ಆಕ್ಸಾನ್ ಹಾಗೂ ಒಂದು ಅಥವಾ ಅದಕ್ಕಿಂತ ಹೆಚ್ಚು ಆಕ್ಸಾನ್ ತುದಿಗಳನ್ನು ಒಳಗೊಂಡಿರುತ್ತದೆ.
ನರ ಕೋಶಗಳ ನರತಂತುಗಳ ಒಳಗೆ ಸಂಚರಿಸಿ ನರಕೋಶಗಳು ಸ್ಪೈಕ್ ಟ್ರೈನ್ಸ್‌ಗಳ ಮೇಲೆ ಕೆಲಸ ಮಾಡುತ್ತವೆ.
ಟ್ಯೂಬರೊಮ್ಯಾಮಿಲರಿ ಕೇಂದ್ರದಲ್ಲಿನ ಮತ್ತು ಪಕ್ಕದ ಮಸ್ತಿಷ್ಕನಿಮ್ನಾಂಗದ ಹಿಂಭಾಗದ ಹತ್ತಿರದ ಹಿಸ್ಟಮೀನ್ ನರಕೋಶಗಳು ಇಡೀ ಮಿದುಳಿಗೆ ಚಾಚಿಕೊಂಡಿರುತ್ತವೆ ಮತ್ತು ಈವರೆಗೆ ಮಿದುಳಿನಲ್ಲಿ ಗುರುತಿಸಲಾದ ಅತ್ಯಂತ ಎಚ್ಚರ ಆಯ್ಕೆ ಸಂಬಂಧಿ ವ್ಯವಸ್ಥೆಯಾಗಿವೆ.
ಸೀನುವಿಕೆಯು REM ಕ್ಷೀಣಿಸುವಿಕೆಯಿಂದಾಗಿ ಮಲಗಿರುವ ಸಮಯದಲ್ಲಿ ಬರುವುದಿಲ್ಲ - ಇದು ಚಲನ ನರಕೋಶಗಳು ಉತ್ತೇಜಿತಗೊಳ್ಳದ ದೈಹಿಕ ಸ್ಥಿತಿಯಾಗಿದೆ .
ಆದರೆ, ಸ್ಪಿಂಡಲ್ ನರಕೋಶಗಳು ಏಷ್ಯನ್ ಮತ್ತು ಆಫ್ರಿಕನ್ ಆನೆಗಳ ಮಿದುಳುಗಳಲ್ಲೂ ಕಂಡುಬರುತ್ತವೆಂದು ಅಧ್ಯಯನಗಳು ಕಂಡುಹಿಡಿದಿವೆ.
ಆದರೆ ಎಲ್ಲಾ ಸಂವೇದನದ ನರಕೋಶಗಳು ಅವುಗಳ ಹೊರಗಿನ ಸಂಜ್ಞೆಗಳನ್ನು ಕ್ರಿಯಾಶೀಲ ವಿಭವವಾಗಿ ಪರಿವರ್ತಿಸುವುದಿಲ್ಲ; ಕೆಲವು ಆಕ್ಸಾನ್ಅನ್ನೂ ಹೊಂದಿರುವುದಿಲ್ಲ! ಬದಲಿಗೆ ಅವು ಆ ಸಂಜ್ಞೆಯನ್ನು ನರಪ್ರೇಕ್ಷಕದ ಬಿಡುಗಡೆಯಾಗಿ ಅಥವಾ ನಿರಂತರ ವರ್ಗೀಕೃತ(ಗ್ರೇಡೆಡ್) ವಿಭವಗಳಾಗಿ ಪರಿವರ್ತಿಸಬಹುದು, ಇವುಗಳಲ್ಲಿ ಯಾವುದಾದರೂ ಅನಂತರದ ನರಕೋಶ(ಗಳು)ವು ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸುವಂತೆ ಮಾಡಬಹುದು.
neurones's Usage Examples:
"Cent milliards de neurones offre les années 1960 sans nostalgie".
of Ca2+ currents in aged sensory neurones in 1993.
It also increases the survival of neurones that respond to the neurotransmitter dopamine, and is a potential therapeutic.
Such transports allows the drugs to accumulate within sympathetic neurones, where they can act to inhibit sympathetic function.
Neurophysiology is the study of nerve cells (neurones) as they receive and transmit information.
Connections of hindwing tegulae with flight neurones in the locust, Locusta migratoria.
"Electrophysiological properties of rostral medullary respiratory neurones in the cat: an intracellular study".
showed in 1950 that even when poisoned with strychnine, intercalary or internuncial neurons (“interneurones”) of one segment excited through the appropriate.
Ca2+ current produces input signal amplification and bistability in cat and rat thalamocortical neurones".
which includes identification of bilaterally symmetrical vacuolation of the neuropil and vacuolation in neurones.
in maintaining low intracellular Cl−concentration, which is required in neurones for the functioning of Cl− dependent fast synaptic inhibition, mediated.
circulation for systemic effects on multiple organs (similarly to secretory neurones of the hypothalamus), and can also send paracrine signals.