<< naturally occurring naturals >>

naturalness Meaning in kannada ( naturalness ಅದರರ್ಥ ಏನು?)



ಸಹಜತೆ,

Noun:

ಸಹಜತೆ,

naturalness ಕನ್ನಡದಲ್ಲಿ ಉದಾಹರಣೆ:

ಇದರ ಅಸಹಜತೆಯೆಂದರೆ ದೃಷ್ಟಿ ವಿಭಿನ್ನತೆಯು ಗೊಂದಲಕ್ಕೀಡಾದಾಗ ಇದು ಕಂಡುಬರುತ್ತದೆ.

ಅಟ್ಲಾಸ್‌ಜೆನೆಟಿಕ್‌ಅಂಕಾಲಜಿಯಲ್ಲಿ ವರ್ಣತಂತು ಅಸಹಜತೆಗಳು.

ಪ್ಲಾಸ್ಮಾಲೋಜೆನ್‌ಗಳಕೊರತೆಯು ನರ ಕೋಶಗಳ ಮೈಲೀಕರಣದಲ್ಲಿ ಆಳವಾದ ಅಸಹಜತೆಯನ್ನುಉಂಟುಮಾಡುತ್ತದೆ , ಪೆರಾಕ್ಸಿಸೋಮಲ್ಅಸ್ವಸ್ಥತೆಗಳು ನರಮಂಡಲ ಘಾಸಿಗೊಳಿಸಲು ಇದು ಕೂಡ ಒಂದು ಕಾರಣವಾಗಿದೆ.

ಇವರಲ್ಲಿ ಮೂತ್ರಪಿಂಡದ ಸಮಸ್ಯೆ ಉಂಟಾಗಿ, ಮೂತ್ರ ವಿಸರ್ಜನೆಯ ಮೂಲಕ ಅಧಿಕ ಪ್ರೊಟೀನ್‌ ನಷ್ಟವಾಗಬಹುದು, ದೇಹದಲ್ಲಿ ಕೆಂಪು ಮತ್ತು ಬಿಳಿಯ ರಕ್ತಕಣಗಳು ಕಡಿಮೆ ಆಗುವುದರಿಂದ ರಕ್ತಸ್ರಾವದ ಅಸಹಜತೆ, ರಕ್ತಹೀನತೆ, ಬಿಳಿಚಿಕೊಳ್ಳುವುದು.

ಇದರಲ್ಲಿ, ಒಂದು ಸರಣಿಯ ಎಲ್ಲಾ ಕೆಲಸಗಾರರು ಅವರ ಮೇಲ್ವಿಚಾರಕರೂ ಸೇರಿ ಯಾವುದೇ ಅಸಹಜತೆಯುಂಟಾದ ಸಂದರ್ಭದಲ್ಲಿ ಸರಣಿಯಲ್ಲಿ ನಡೆಯುತ್ತಿರುವ ಉತ್ಪಾದನೆಯ ಪ್ರಕ್ರಿಯೆಯನ್ನು ನಿಲ್ಲಿಸಬೇಕಾಗುತ್ತದೆ ಮತ್ತು ಅಸಹಜತೆಯನ್ನು ಬಗೆಹರಿಸುವುದಕ್ಕಾಗಿ ಸಲಹೆ ನೀಡಬೇಕಾಗುತ್ತದೆ.

ಚಂಪೂ ಸಂಪ್ರದಾಯವನ್ನೇ ಅನುಸರಿಸಿದರೂ ಕಾವ್ಯದಲ್ಲಿ ಸಹಜತೆಯನ್ನು ತಂದು ನೂತನತೆಯನ್ನು ಸಾಧಿಸಿರುವ ಕವಿ ಈತ.

ಸುದ್ದಿಯಲ್ಲಿದ್ದ ಅಸಹಜತೆಯ ಅಂಶ ಅವನಿಗೆ ಮೆಚ್ಚುಗೆಯಾಯಿತು.

ಅನಂತರ ಮುಖ್ಯವಾಗಿ ಎದೆಯ ಮುಂದೆ ನಂತರ ಹಿಂದೆ ಒಂದು ಹಸ್ತವನ್ನಿಟ್ಟು ಅದರ ಮಧ್ಯೆ ಬೆರಳನ್ನು ಇನ್ನೊಂದು ಕೈಮಧ್ಯೆ ಬೆರಳಿನಿಂದ ಲಘುವಾಗಿ ಕುಟ್ಟಿ (ಪರ್‍ಕಷನ್) ಉದ್ಭವಿಸಿದ ಶಬ್ದವನ್ನು ಆಲಿಸಿ ಅದರ ಸಹಜತೆಸಹಜತೆ ಹಾಗೂ ಅದರ ಕ್ಷೇತ್ರವೈಶಾಲ್ಯವನ್ನು ಪತ್ತೆಮಾಡಬೇಕು.

ಮೊದಲ 13 ವಾರಗಳಲ್ಲಿ ಗರ್ಭಪಾತವಾದ ಭ್ರೂಣಗಳಲ್ಲಿ ಕ್ರೋಮೊಸೋಮಿನ ಅಸಹಜತೆಗಳು ಹೆಚ್ಚಾಗಿ ಕಂಡುಬರುತ್ತದೆ.

ಅದರಿಂದ ಅವನ ನಾಟಕಗಳಲ್ಲಿ ಸಹಜತೆ, ಸಮಂಜಸತ್ವಗಳಿಗೆ ಏನೂ ಕುಂದುಬಂದಿಲ್ಲ.

ಪರಿವರ್ತಿತ ಹಂಟಿಗ್ಟಿನ್ ಇಡೀ ದೇಹದಾದ್ಯಂತ ವ್ಯಕ್ತಗೊಳ್ಳುತ್ತದೆ ಹಾಗೂ ಮೆದುಳಿನ ಹೊರಭಾಗದ ಅಭಿವ್ಯಕ್ತಿಯಿಂದಾಗಿ ಹೊರಮೈಯ ಜೀವಕೋಶಗಳಲ್ಲಿ ಕಂಡುಬರುವ ಪ್ರತ್ಯಕ್ಷ ಅಸಹಜತೆಗಳೊಂದಿಗೆ ಇದು ಗುರುತಿಸಿಕೊಳ್ಳುತ್ತದೆ.

ಜರ್ಮನಿಯಲ್ಲುಂಟಾದ ಈ ಚಳುವಳಿಯು ಸಹಜತೆಯನ್ನು ಮತ್ತು ಜ್ಞಾನೋದಯ ಯುಗದ ತಾರ್ಕಿಕತೆ ಮತ್ತು ಆದರ್ಶಗಳನ್ನು ಪ್ರೊತ್ಸಾಹಿಸುತು ಮತ್ತು ಫ್ರಾನ್ಸಕ್ರಾಂತಿಯ ಘಟನೆಗಳ ಪ್ರೇರಣೆಯಿಂದ ರೊಮ್ಯಾಂಟಿಸಿಸಮ್ ಮತ್ತು ಜ್ಞಾನೋದಯ ಯುಗದ ಉಗಮಕ್ಕೆ ಕಾರಣವಾಯಿತು.

ಅಭಿನಯದಲ್ಲಿ ಸಹಜತೆಯನ್ನು ಸಾಧಿಸಿ, ನೂತನ ಮಾರ್ಗವನ್ನು ತೆರೆದು, ಲಂಡನ್ ಜನತೆಗೆ ಪ್ರಿಯನಾದ.

naturalness's Usage Examples:

longer exist, so that reference is sometimes now made to degrees of naturalness within a landscape.


In May 2004 Nima Arkani-Hamed and Savas Dimopoulos argued that naturalness in the Higgs sector.


of these stories are hard to prove as fact as the aggressiveness or unnaturalness of Christian women was often seen as a way for Muslims to demonstrate.


asked her to comment on whether this influenced her views about its "unnaturalness".


The commonness of his chosen term suggests naturalness, everydayness, ordinariness.


In physics, naturalness is the property that the dimensionless ratios between free parameters or physical constants appearing in a physical theory should.


be affected, leading to impairments in intelligibility, audibility, naturalness, and efficiency of vocal communication.


by nature, too mercurial to be anything but deeply wary of the grave unnaturalness involved in any attempt to exert too much control over essentially uncontrollable.


Eleventh Edition, "her art depended on intense naturalness rather than stage effect, sympathetic force and poignant intellectuality rather than the theatrical.


All of these exemplify his naturalness design philosophy which did not require intense earth moving, he simply let the lay of the land dictate what each and every hole should be.


Connotations include betrayal, discord, disharmony, unnaturalness, wrongness, evil, immorality, unrighteousness, wickedness.


years, and as such, must be important to the naturalness of communication between people.


People seldom find absolutely natural environments on Earth, and naturalness usually varies in a continuum, from 100% natural in one extreme to 0%.



Synonyms:

unnatural, informality, unaffectedness, sincerity, unassumingness, naturalisation, spontaneity, unpretentiousness, spontaneousness, simmpleness, simplicity, naturalization, ease, natural, quality,

Antonyms:

pretentiousness, unnatural, affectedness, natural, unnaturalness,

naturalness's Meaning in Other Sites