<< naturopath naturopathy >>

naturopaths Meaning in kannada ( naturopaths ಅದರರ್ಥ ಏನು?)



ಪ್ರಕೃತಿ ಚಿಕಿತ್ಸಕರು

ನೈಸರ್ಗಿಕ ರೀತಿಯಲ್ಲಿ ಚಿಕಿತ್ಸೆಯನ್ನು ಅಭ್ಯಾಸ ಮಾಡುವ ಚಿಕಿತ್ಸಕ,

Noun:

ಪ್ರಕೃತಿ ಪಥ,

naturopaths ಕನ್ನಡದಲ್ಲಿ ಉದಾಹರಣೆ:

ಪ್ರಕೃತಿ ಚಿಕಿತ್ಸಕರು ತಮಗೆ ತೋಚಿದ ಚಿಕಿತ್ಸಾ ಕ್ರಮಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆಂಬ ಭಾವನೆಗೆ ಸಮಿತಿಯು ಬಂದಿತು.

ಅಲ್ಲಿನ ಪ್ರಕೃತಿಚಿಕಿತ್ಸೆ ಶಾಲೆಯಲ್ಲಿ ಓದಿರುವ ಪ್ರಕೃತಿ ಚಿಕಿತ್ಸಕರು ಮಾತ್ರ ND ಯಾ NMD ಬಿರುದುಗಳನ್ನು ಬಳಸಬಹುದು.

ರೋಗವನ್ನು ನಿರ್ಧರಿಸಿ ಅದನ್ನು ಮಾತ್ರ ಗುಣಪಡಿಸುವದಕ್ಕಿಂತ ದೇಹದ ಸಂಪೂರ್ಣ ಸ್ವಾಸ್ಥ್ಯ ಹಾಗು ಸ್ವಯಂ ವಾಸಿಮಾಡಿಕೊಳ್ಳುವ ಗುಣವನ್ನು ಜಾಸ್ತಿಮಾಡುವುದರ ಕಡೆಗೆ ಸಾಂಪ್ರದಾಯಿಕ ಪ್ರಕೃತಿ ಚಿಕಿತ್ಸಕರು ಗಮನ ಕೊಡುತ್ತಾರೆ.

ವಾಷಿಂಗ್ಟನ್ ರಾಜ್ಯ ಮತ್ತು ಕಾನೆಕ್ಟಿಕಟ್ ನಲ್ಲಿ ಪ್ರಕೃತಿ ಚಿಕಿತ್ಸಕರು ಸಮಾನ್ಯವಾಗಿ ಕೊಡುತ್ತಿದ ಪ್ರಕೃತಿಚಿಕಿತ್ಸಕ ಔಷಧಗಳೆಂದರೆ ಬಾಟಾನಿಕಲ್ ಮೆಡಿಸಿನ್, ಜೀವಸತ್ವ (ವಿಟಮಿನ್ಸ್), ಖನಿಜ (ಮಿನರಲ್ಸ್), ಹೋಮಿಯೋಪತಿ ಮತ್ತು ಅಲರ್ಜಿ ವಿರುದ್ಧದ ಚಿಕಿತ್ಸೆಗಳು.

ಬಹಳ ಮಂದಿ ಪ್ರಕೃತಿ ಚಿಕಿತ್ಸಕರು ತಮ್ಮನು ತಾವೆ ಪ್ರಾಥಮಿಕ ಆರೋಗ್ಯ ತಜ್ಞರೆಂದು ಹೇಳಿಕೊಳ್ಳುತ್ತಾರೆ.

ಆಸ್ಟ್ರೇಲಿಯಾದಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಅಲ್ಲಿನ ಸಾಂಪ್ರದಾಯಿಕ ಪ್ರಕೃತಿ ಚಿಕಿತ್ಸಕರು EBM ತಮ್ಮ ಜೀವತತ್ವವಾದ ಮತ್ತು ಸಮಗ್ರತಾ ಸಿದ್ದಾಂತ ತತ್ವಗಳ ಮೇಲಿನ ತಾತ್ವಿಕ ಹಲ್ಲೆಯೆಂದು ಭಾವಿಸಿದ್ದಾರೆ.

ಪ್ರಕೃತಿ ಚಿಕಿತ್ಸಕರು .

ಪ್ರಕೃತಿ ಚಿಕಿತ್ಸಕರು ಲಸಿಕೆಗಳ (ರೋಗವನ್ನು ತಡೆಗಟ್ಟಲು ಬಳಸುವ ಚುಚ್ಚುಮದ್ದು) ಉಪಯೋಗವನ್ನು ಅವರ ವೃತ್ತಿಯ ಮೂಲಭೂತ ಸಿದ್ದಾಂತಗಳ ಆಧಾರದ ಮೇಲೆ ವಿರೋಧಿಸುತ್ತಾರೆ.

ಪಠ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸಕರು ಬಳಸುವ ವಿವಿಧ ಚಿಕಿತ್ಸಾ ಕ್ರಮಗಳ ಬಗ್ಗೆ ಯಾವುದೆ ವಿಶೇಷ ರೀತಿಯ ಒತ್ತಿರಲಿಲ್ಲ ಎಂದು ಸಮಿತಿಯು ಗಮನಿಸಿತು.

naturopaths's Usage Examples:

Hermes" writings deal with the education and practices of licensed naturopaths in North America.


naturopaths Heinrich Lahmann and Theodor Hahn promoted lacto-vegetarian diets of raw vegetables, whole wheat bread, and dairy products such as milk.


Diagnosis and treatment concern primarily alternative therapies and "natural" methods that naturopaths claim promote the body"s natural.


Craniosacral therapy "ndash; (also called CST, also spelled Cranial Sacral bodywork or therapy) is an alternative medicine therapy used by physiotherapists, osteopaths, massage therapists, naturopaths, and chiropractors.


the problems with naturopaths as medical practitioners.


At the same time many vegetarians and naturopaths showed hostility to foreign breakfasts.


A longtime vegetarian and proponent of homeopathy, Mancuso joined a class-action lawsuit against the government of Canada in 2012 over its ban of previously available herbs and vitamins that were offered by naturopaths and health food suppliers.


American Cancer Society, naturopaths have repeatedly been denounced as and accused of being charlatans and practicing quackery.



naturopaths's Meaning in Other Sites