mediatory Meaning in kannada ( mediatory ಅದರರ್ಥ ಏನು?)
ಮಧ್ಯವರ್ತಿ, ಮಧ್ಯಸ್ಥಿಕೆಗೆ ಸಂಬಂಧಿಸಿದ,
Adjective:
ಮಧ್ಯಸ್ಥಿಕೆಗೆ ಸಂಬಂಧಿಸಿದ,
People Also Search:
mediatricesmediatrix
medic
medicable
medicaid
medical
medical aid
medical assistant
medical building
medical care
medical checkup
medical community
medical diagnosis
medical dressing
medical exam
mediatory ಕನ್ನಡದಲ್ಲಿ ಉದಾಹರಣೆ:
ಆಂಟಿಸೆನ್ಸ್ ಚಿಕಿತ್ಸೆಯು ಸಂಪೂರ್ಣವಾಗಿ ಜೀನ್ ಚಿಕಿತ್ಸೆಯ ಒಂದು ರೂಪವಲ್ಲ, ಆದರೆ ಇದಕ್ಕೆ ಸಂಬಂಧವಿರುವ ಜೀನ್-ಮಧ್ಯವರ್ತಿ ಚಿಕಿತ್ಸೆಯಾಗಿದೆ.
ಬೋಸಾನ್ಗಳು ದ್ರವ್ಯದ ನಡುವಿನ ಮೂಲ ಬಲಗಳಿಗೆ ಮಧ್ಯವರ್ತಿಗಳಾಗಿ ಅಥವಾ ಬಲವಾಹಕ ಕಣಗಳಾಗಿ ವರ್ತಿಸುತ್ತವೆ.
ಮಧ್ಯವರ್ತಿಯಾಗಿ ಆಸರೆಯಾಗಿರುವ ಕೆಲವು ಬಗೆಯ ಶಂಖು ಹುಳು ಅಥವಾ ಬಸವನ ಹುಳುಗಳು (ಲಿಮ್ನಿಯ, ಪ್ಲೆನಾರ್ಬಿಸ್ ಮೆಲೇನಿಯ ಮತ್ತು ವಿವಿಪೇರ ಜಾತಿಯ ಬಸವನ ಹುಳು) ವಾಸವಾಗಿರುವ ಜೌಗು ಪ್ರದೇಶಗಳಲ್ಲಿ ಮೇಯುವ ದನ ಕುರಿಗಳಲ್ಲಿ ಈ ಕಾಯಿಲೆ ಕಂಡುಬರುತ್ತದೆ.
ಆ ಸಮಯದಲ್ಲಿ ಆಲ್ಕಲಾಯ್ಡ್ನಲ್ಲಿ ವಿಕಿರಣಕ್ರಿಯಾಶಕ್ತಿಯಿದ್ದಲ್ಲಿ ಊಹಾಮಧ್ಯವರ್ತಿ ನಿಜವಾಗಿಯೂ ಜೈವಿಕ ಸಂಶೋಧನೆಯಲ್ಲಿಯೂ ಮಧ್ಯವರ್ತಿ ಎಂದು ಭಾವಿಸಲಾಗುತ್ತದೆ.
ದಲ್ಲಾಳಿಗಳು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಎರಡೂ ಪಕ್ಷದವರಿಂದ ಮಧ್ಯವರ್ತಿಯಾದವನು ಶುಲ್ಕ ಪಡೆಯುತ್ತಾನೆ.
ಕ್ರೇಬ್ ವರ್ತುಲದ ಮಧ್ಯವರ್ತಿಗಳಾದ ಕ್ರಿಯಾಧರಗಳನ್ನು ಉತ್ಕರ್ಷಣಗೊಳಿಸುವ ಸಾಮಥ್ರ್ಯವನ್ನು ಮೈಟೊಕಾಂಡ್ರಿಯ ಮಾತ್ರ ಪ್ರದರ್ಶಿಸಬಲ್ಲದು.
ರಾಸಾಯನಿಕ ಮಧ್ಯವರ್ತಿಗಳ ಉಂಟಾಗುವ ತೀವ್ರವಾದ ಪ್ರತಿಕ್ರಿಯೆಯು ಕಡಿಮೆಯಾಗಿ ನಂತರದ ಪ್ರತಿಕ್ರಿಯೆಯಲ್ಲಿ ಮತ್ತೊಮ್ಮೆ ಉಂಟಾಗುವ ಸಾಧ್ಯತೆ ಇದೆ.
ಈ ಕಾರಣದಿಂದಾಗಿ ಇದಕ್ಕೆ ಅನೇಕ ಪೋಷಕ ಆಹಾರಪದಾರ್ಥಗಳನ್ನು ಸೇರಿಸಿ ಈ ವಸ್ತ್ತುವಿನಲ್ಲಿ ಬ್ಯಾಕ್ಟೀರಿಯಗಳ (ಏಕಾಣುಜೀವಿಗಳ) ತಳಿಯೆಬ್ಬಿಕೆಯ ಅಥವಾ ಜೀವಾಣುವರ್ಧನದ ಮಧ್ಯವರ್ತಿಯಾಗಿ ಇದನ್ನು ಬಳಸಲಾಗುತ್ತಿದೆ.
ಅವರು ಜಪಾನಿ ಸರ್ಕಾರದಿಂದ "ಕಾನೂನಿನಾತ್ಮಕವಾಗಿ" ಸಮ್ಮತಿ ಪಡೆದಿರಲ್ಲಿಲ್ಲ, ಏಕೆಂದರೆ ಮಧ್ಯವರ್ತಿ ಮತ್ತು ಟೊಕುಗವಾ ಶೊಗುನೇಟ್ ನಡುವೆ ಒಪ್ಪಂದವಾಗಿತ್ತು, ಅದು ಆಗ ಮೈಜಿ ಜೀರ್ಣೋದ್ಧಾರದಿಂದ ಸ್ಥಳಾಂತರಗೊಂಡಿತ್ತು.
ಬೆಹ್ರಿಂಗ್ ಮತ್ತು ಕಿಟಸ್ಯಾಟೊ ರಸಧಾತುಗಳ ಪ್ರತಿರಕ್ಷೆಯ ಅಧ್ಯಯನವನ್ನು ಪ್ರಸ್ತಾಪಿಸುವ ಮೂಲಕ, ಸೀರಮ್ನಲ್ಲಿರುವ ಒಂದು ಮಧ್ಯವರ್ತಿಯು ಹೊರಗಿನ ಪ್ರತಿಜನಕದೊಂದಿಗೆ ಕ್ರಿಯೆ ನಡೆಸಬಹುದು ಎಂದು ಸೂಚಿಸಿದರು.
ಅಂದಿನ ವ್ಯಾಪಾರಿಗಳ, ವ್ಯವಹಾರಿಕ ಮಧ್ಯವರ್ತಿಗಳ ಕೇಂದ್ರವಾಗಿತ್ತು.
ಸಸ್ತನಿಯ ಡಿಎನ್ಎ ಲೈಗೇಸ್ ಪ್ರತ್ಯೇಕಿಸಿದ ಮೊದಲ ವ್ಯಕ್ತಿ ಲಿನ್ದಾಲ್ ಹಾಗೆಯೆ ಡಿಎನ್ಎ ಛೇದನ ದುರಸ್ತಿಯ ಮಧ್ಯವರ್ತಿಗಳಾದ ಬಹು ನಿರೀಕ್ಷಿತ ಕಾದಂಬರಿ ಗುಂಪು ಡಿಎನ್ಎ ಶರ್ಕರ ವಿಭಜನೆ ವಿವರಿಸಿದ ಮೊದಲ ವ್ಯಕ್ತಿಯ ಪಟ್ಟವನ್ನು ಅವರು ಹೊಂದಿದಾರೆ.
mediatory's Usage Examples:
desmoglein, the N-terminus side of desmoplakin, and the armadillo family of mediatory proteins plakoglobin and plakophilin.
Modernism in-between : the mediatory architectures of socialist Yugoslavia.
authorized to perform the sacred rituals of a religion, especially as a mediatory agent between humans and one or more deities.
Through the mediatory efforts of Mudaliar, political opponents Sir Theagaroya Chetty and Dr.
groups, centrality of the sacramental life (especially the Eucharist), a mediatory priesthood mostly composed of volunteers, ordination potentially available.
authorized to perform the sacred rituals of a religion, especially as a mediatory agent between humans and one or more deities, the "thanh đồng" in Đạo.
Islamic world more than any other type of personal authority because their mediatory skills were required for the smooth functioning of an agrarian-nomadic.
A priest is a religious leader authorized to perform the sacred rituals of a religion, especially as a mediatory agent between humans and one or more deities.
Australia played a significant mediatory role in the early years of the United Nations, successfully lobbying for.
His role was as the mediatory between Vienna and the Hungarian government.
In April 2019 the BCS bethel in Ghana embarked on a mediatory procession to pray for peace in the country"s elections the following.
Australia played a significant mediatory role in these early years of the United Nations, successfully lobbying.