<< medical medical assistant >>

medical aid Meaning in kannada ( medical aid ಅದರರ್ಥ ಏನು?)



ವೈದ್ಯಕೀಯ ನೆರವು

Noun:

ಚಿಕಿತ್ಸೆ,

medical aid ಕನ್ನಡದಲ್ಲಿ ಉದಾಹರಣೆ:

ಕೆಲವು ಭೂಗತ ಹೋರಾಟಗಾರರು ಇವರ ಮನೆಯಲ್ಲಿ ಆಶ್ರಯ ಹಾಗು ವೈದ್ಯಕೀಯ ನೆರವು ಪಡೆದಿದ್ದಾರೆ.

ಮತ್ತು ಆರೋಗ್ಯ ಪೂರೈಕೆದಾರರ ನಡುವಿನ ನಿಂದನೀಯ ಸಂಬಂಧ ಮತ್ತು ನಂಬಿಕೆ ವೈದ್ಯಕೀಯ ನೆರವು ಪಡೆಯಲು ಕಷ್ಟವಾಗುತ್ತದೆ.

ಇವುಗಳನ್ನು ಸಾಮಾನ್ಯವಾಗಿ, ದಾರುಣ, ಅನುಮಾನಾಸ್ಪದ ಅಥವಾ ಆಕಸ್ಮಿಕ ಸಾವು, ವೈದ್ಯಕೀಯ ನೆರವು ಸಿಗದೆ ಸಾವು, ಶಸ್ತ್ರಚಿಕಿತ್ಸೆ ಸಮಯದಲ್ಲಿ ಸಂಭವಿಸುವ ಸಾವು ಪ್ರಕರಣಗಳಲ್ಲಿ ಕಾನೂನು ನಿಗದಿಪಡಿಸಿರುವ ವಿಧಾನದಲ್ಲಿ ಮಾಡಲಾಗುವುದು.

ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ನಿವಾಸಿಗಳಾಗಿದ್ದು ವಿಜ್ಞಾನ, ಸಮಾಜ ಸೇವೆ, ವೈದ್ಯಕೀಯ ನೆರವು ಮುಂತಾದ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಐವರು ಭಾರತೀಯರನ್ನು ಗೌರವಿಸಲಾಯಿತು.

ಎಲಿಜಬೆತ್ ಬಡತನ ನಿವಾರಣಾ ಕಾನೂನು ಆಯಾ ಪ್ಯಾರಿಷ್ಗಳಿಗೆ (ಜಿಲ್ಲೆ) ವೈದ್ಯಕೀಯ ನೆರವು ಹಾಗೂ ಇತರ ಉಪಶಮನಗಳಿಗೆ ಜವಾಬ್ದಾರಿ ವಹಿಸಿತು.

ಇದಕ್ಕೆ ಮೂಲ ಕಾರಣ ಮನೆಯಲ್ಲೇ ಹೆರೆಗೆಮಾಡುವುದು ಹಾಗೂ ಹೆರೆಗೆ ಕಷ್ಟವಾದಾಗ ಆ ಕ್ಷಣದಲ್ಲಿ ತಜ್ಞವೈದ್ಯಕೀಯ ನೆರವು ಸಿಗದೆ ಇರುವುದು.

ಷಾರ್ಲೆಟ್ ನಗರದ ನಿವಾಸಿಗಳಿಗೆ ಮೆಡಿಕ್ , ಮೆಕ್‌ಲೆನ್ಬರ್ಗ್ ಇಎಮ್‌ಎಸ್ ಏಜೆನ್ಸಿ ಅವರಿಂದ ತುರ್ತು ವೈದ್ಯಕೀಯ ನೆರವು ನೀಡಲಾಗುತ್ತದೆ.

ಏನೇ ಆಗಲಿ ಪದೇ ಪದೇ ಬರುವ ಬಿಕ್ಕಳಿಕೆಗೆ ವೈದ್ಯಕೀಯ ನೆರವು ಅಗತ್ಯ.

ಇದಲ್ಲದೆ, ಕಡ್ಡಾಯ ವರದಿ ಮಾಡುವಿಕೆಯು ವೈದ್ಯಕೀಯ ನೆರವು ಮತ್ತು ಮಾನಸಿಕ-ಸಾಮಾಜಿಕ ಹಸ್ತಕ್ಷೇಪದ ಪ್ರವೇಶವನ್ನು ತಡೆಯಬಹುದು.

ಇದರಿಂದ ಕೆಲಸಗಾರ ರೋಗಿಯಾದರೆ ವೈದ್ಯಕೀಯ ನೆರವು ಬೇಕಾದರೆ, ಪರಿಹಾರ ಒದಗಿಸಬೇಕೆಂಬ ಮೂಲತತ್ತ್ವ ಅಂಗೀಕೃತವಾಗಿತ್ತು.

ಹೀಗೆ ಇನ್ನೂ ಇಲ್ಲಿ ಹೆಸರಿಸದ ಹತ್ತು - ಹಲವರ ಸಹಕಾರದಿಂದ ಕಳೆದ ೫೨ ವರುಷಗಳಿಂದ ಆಶ್ರಯ, ಊಟೋಪಚಾರ, ವಿದ್ಯಾಭ್ಯಾಸ, ವೈದ್ಯಕೀಯ ನೆರವು ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಾ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದೆ ಈ ಸಂಸ್ಥೆ, ಭಾರತ ಸೇವಾಶ್ರಮ- ಕನ್ಯಾನ.

ಬರ್ಮಿಂಗ್ಹ್ಯಾಮ್‌ನಲ್ಲಿ ವೆಸ್ಟ್‌ ಮಿಡ್ಲೆಂಡ್ಸ್‌ ಪೊಲೀಸ್‌ ಕಾನೂನು ಜಾರಿಗೊಳಿಸುತ್ತದೆ, ವೆಸ್ಟ್‌ ಮಿಡ್ಲೆಂಡ್ಸ್‌ ಫಯರ್‌ ಸರ್ವಿಸ್‌ ಅಗ್ನಿಶಮನ ಹಾಗೂ ಸುರಕ್ಷಾ ಕಾರ್ಯ ನಡೆಸುತ್ತದೆ, ವೆಸ್ಟ್‌ ಮಿಡ್ಲೆಂಡ್ಸ್‌ ಆಂಬುಲೆನ್ಸ್ ಸರ್ವಿಸ್‌ ತುತ್ತು ಸಮಯದಲ್ಲಿ ವೈದ್ಯಕೀಯ ನೆರವು ನೀಡುತ್ತದೆ.

ಈ ಆಸ್ಪತ್ರೆಗಳನ್ನು ಬ್ರಿಟಿಷ್ ಪ್ರಧಾನ ಮಂತ್ರಿಯ ಅಧಿಕೃತ ವಕ್ತಾರರು "ಸಿರಿಯನ್ ನಿರಾಶ್ರಿತರಿಗೆ ವೈದ್ಯಕೀಯ ನೆರವು ನೀಡುತ್ತಾರೆ" ಎಂದು ಬಣ್ಣಿಸಿದ್ದರೂ ಇಸ್ರೇಲ್ ಅಧಿಕಾರಿಗಳು ಅವರು ಯಾರಲ್ಲಿ ಚಿಕಿತ್ಸೆ ನೀಡುತ್ತಾರೆ ಮತ್ತು ಅವರು ಆಡಳಿತ ಪಡೆಗಳು, ಬಂಡುಕೋರರು ಅಥವಾ ನಾಗರಿಕರು ಎಂಬುದನ್ನು ಗುರುತಿಸಲು ನಿರಾಕರಿಸಿದ್ದಾರೆ.

medical aid's Usage Examples:

Ray, the senior corpsman for Battery D, moved from parapet to parapet during the attack rendering medical aid to the wounded Marines.


A nurse who gives medical aid to vigilantes, she was created for the first season of Daredevil (2015).


In 2002, his sister Zaynab took their younger brother Abdulkareem to Lahore with her while seeking medical aid for her two-year-old daughter Saferai.


Webster Anderson Army Staff Sergeant Tam Kỳ October 15, 1967 Although wounded multiple times he continued to fight and refused medical aid until the.


It comprises a range of activities, especially paramedical aid by nurses and assistance in daily living for ill, disabled or elderly.


international attention after the 2004 Indian Ocean earthquake when it provided medical aid to its victims.


"Assisted suicide" has been used to describe what proponents refer to as medical aid in dying in the United States for terminally ill adults who self-administer.


humanely killing a suffering, mortally wounded soldier, in war, for whom medical aid is not available.


Among those providing help—medical aid to the Maine-Soroa town Hospital in Diffa, Niger—were 17 American volunteers, led by William O.


During the night, he suffered an attack of apoplexy, and despite medical aid, died in the afternoon.


Suemori Castle by providing food and medical aid to injured warriors and arming herself with a naginata to fight beside them during the conflict.


Sassa Narimasa at the siege of Suemori Castle by providing food and medical aid to injured warriors and arming herself with a naginata to fight beside.


800–995), which legalizes medical aid in dying (commonly referred to as physician-assisted suicide).



Synonyms:

nursing care, bandaging, hospice, primary care, anticoagulation, allopathy, homoeopathy, therapy, disinfection, intensive care, shot, medical diagnosis, hospital care, medical care, defibrillation, digitalisation, holistic medicine, irrigation, injection, hospitalization, aftercare, bloodletting, homeopathy, treatment, detoxification, binding, dressing, digitalization, hospitalisation, intervention,

Antonyms:

homeopathy, allopathy, colorless, invalid, non-engagement,

medical aid's Meaning in Other Sites