materialism Meaning in kannada ( materialism ಅದರರ್ಥ ಏನು?)
ಭೌತವಾದ, ,
Noun:
ಭೌತವಾದ, ನೈಸರ್ಗಿಕತೆ, ಚಟ,
People Also Search:
materialismsmaterialist
materialisti
materialistic
materialistical
materialistically
materialists
materialities
materiality
materialization
materializations
materialize
materialized
materializes
materializing
materialism ಕನ್ನಡದಲ್ಲಿ ಉದಾಹರಣೆ:
ಈ ಹೊಸ ಭೌತವಾದವನ್ನು ಹಳೆಯದಾದ ಅವಿಚಾರ ರಮಣೀಯ ಭೌತವಾದದಿಂದ ಪ್ರತ್ಯೇಕಿಸಲು ಅದನ್ನು ವಿಚಾರರಮಣೀಯವಾದವೆಂದು ಮಾರ್ಕ್ಸ್, ಎಂಜೆಲ್,ಲೆನಿನ್ನರು ಕರೆದಿರುತ್ತಾರೆ.
ಆದ್ದರಿಂದಲೇ ತತ್ವಶಾಸ್ತ್ರದಲ್ಲಿ ಭೌತವಾದ, ಭಾವವಾದ ಎಂಬ ಎರಡು ಮೂಲ ಪ್ರವೃತ್ತಿಗಳು ಬಲು ಹಿಂದೆಯೇ ಹುಟ್ಟಿಕೊಂಡವು.
ಅವರು ಓದಿ ಮುಗಿಸಿದ ಕೆಲವು ಅತಿ ಮುಖ್ಯ ಪುಸ್ತಕಗಳೆಂದರೆ, 'ಜನತೆ ಏಕೆ ಹೋರಾಡುತ್ತದೆ?', 'ಎರಡನೆ ಅಂತರಾಷ್ಟ್ರೀಯದ ಪತನ', 'ಎಡಪಂಥೀಯ ಸಮತಾವಾದ', 'ಫ್ರಾನ್ಸಿನಲ್ಲಿ ಅಂತರ್ಯುದ್ಧ', 'ಚಾರಿತ್ರಿಕ ಭೌತವಾದದ ಸಿದ್ದಾಂತ', 'ರೈತಾಪಿ ಜನರ ಏಳಿಗೆ ಮತ್ತು ಋಣಬಾಧೆ', ಇತ್ಯಾದಿ.
ಪ್ರಣಾಳಿಕೆಯ ಮೊದಲ ವಿಭಾಗ, "ಬೂರ್ಜ್ವಾ ಮತ್ತು ಶ್ರಮಜೀವಿಗಳು", ಇತಿಹಾಸದ ಭೌತವಾದಿ ಪರಿಕಲ್ಪನೆಯನ್ನು ವಿವರಿಸುತ್ತದೆ, "ಇದುವರೆಗೆ ಅಸ್ತಿತ್ವದಲ್ಲಿರುವ ಎಲ್ಲಾ ಸಮಾಜದ ಇತಿಹಾಸವು ವರ್ಗ ಹೋರಾಟಗಳ ಇತಿಹಾಸವಾಗಿದೆ".
ಈ ವೇಳೆಗೆ ಮಾಕ್ರ್ಸ್ ಪೂರ್ಣವಾಗಿ ಭೌತವಾದಿತತ್ತ್ವದ ಅನುಯಾಯಿಯಾಗಿದ್ದ.
ಇವುಗಳಲ್ಲಿ ಮೊದಲನೆಯದು ಐತಿಹಾಸಿಕ ಭೌತವಾದ (ಹಿಸ್ಟಾರಿಕಲ್ ಮೆಟೀರಿಯಲಿಸಂ).
ಆದರೆ ಇದರ ಸ್ವರೂಪವೇನು ? ಏಕೈಕವಾಗಿರುವ ಸತ್ ಭೌತವಾದುದೇ ಜೀವರೂಪವಾದುದೆ ? ಇದು ಭಿನ್ನತೆ ಇಲ್ಲದ.
ಡಯಲೆಕ್ಟಿಕ್ ಎಂಬ ಪದದ ಅರ್ಥವನ್ನು ಸೂಚಿಸಿದಲ್ಲದೆ ಭೌತವಾದದ ವಿವೇಚನೆ ಪುರ್ಣವಾಗುವುದಿಲ್ಲ.
ತತ್ವಶಾಸ್ತ್ರದಲ್ಲಿ, ವಿಚಾರವಾದಿ, ಭೌತವಾದಿ ಮತ್ತು ಪ್ರಾಯೋಗಿಕವಾದಿ ಚಳುವಳಿಗಳು ಅಭಿಪ್ರಾಯ ಮತ್ತು ವ್ಯವಸ್ಥೆಗಳ ಒಂದು ಅಗ್ರಗಣ್ಯತೆಯನ್ನು ಸ್ಥಿರೀಕರಿಸಿತು.
ಬರ್ಲಿನ್ನಲ್ಲಿ ಮಾಕ್ರ್ಸ ಯುವ ಹೆಗಲಿಯನ್ನರ (ವಾಮ ಹೆಗಲಿಯನ್ನರ) ಜೊತೆ ಕೂಡಿ ಅನೇಕ ಕೆಲಸ ಮಾಡಿದ ಈ ವೇಳೆಗೆ ಆತ ಇನ್ನೂ ಭೌತವಾದೀ ಮನೋಧರ್ಮವನ್ನು ಅಂಗೀಕರಿಸಿರಲಿಲ್ಲ.
ಹೀಗೆ ಒಂದಕ್ಕೊಂದು ಆಂತರಿಕ ಸಂಬಂಧವಿಲ್ಲದ ಭೌತವಸ್ತು, ಚಲನೆ, ಆಕಾಶ, ಕಾಲ ಇವುಗಳ ಸಂಸರ್ಗವೇ ಈ ವಿಶ್ವವೆಂದು ಹಳೆಯ ಭೌತವಾದ ಎಣಿಸಿತ್ತು.
ಇವೆರಡೂ ಚಾರಿತ್ರಿಕ ಭೌತವಾದದ ಪ್ರತಿಪಾದನೆಗಳು.
ಸಾಮಾಜಿಕ ಜೀವನವನ್ನು ಅರಿಯಲು ಭೌತವಾದಿ ಮಾರ್ಗವನ್ನೇ ಅನುಸರಿಸಿದ.
materialism's Usage Examples:
A capsule aesthetic: feminist materialisms in new media art.
They are, therefore, determined by irrational processes, and the thoughts which lead to the conclusion that materialism is true have no basis in reason.
They found their common ground in the idea that art forms should embody modern spiritual values, not materialism and tradition.
contemporaneous teachers (who, for instance, are depicted as advocating views of amorality, fatalism, materialism, eternalism and agnosticism).
progress or modernity" with "a global vision that will serve to make the vacuousness of materialism more apparent".
emergentist) materialism is a theory which asserts that the mind is irreducibly existent in some sense.
have suggested that the Beast of Revelation represents various social injustices, such as exploitation of workers, wealth, the elite, commerce, materialism.
Indian keeps his beard uncut and unwashed to protest over Singaporeans" spinelessness and materialism.
In Poems II and III, Pound turns the tables upon the philistine modern age, denouncing its materialism, consumerism, bad taste and betrayal of tradition.
that elevates austerities and discipline to true materialism in all its pejoratives and for the adherent to the self-regulating dynamic worker.
Eliminative materialism (also called eliminativism) is the claim that certain types of mental states that most people believe in do not exist.
Belk conceptualizes materialism to include three original personality traits.
Cultural materialism is an anthropological research orientation first introduced by Marvin Harris in his 1968 book The Rise of Anthropological Theory.
Synonyms:
philistinism, desire,
Antonyms:
despair, environmentalism, hereditarianism,