<< materialisms materialisti >>

materialist Meaning in kannada ( materialist ಅದರರ್ಥ ಏನು?)



ಭೌತವಾದಿ,

Noun:

ಭೌತವಾದಿ, ನೈಸರ್ಗಿಕವಾದಿ, ,

materialist ಕನ್ನಡದಲ್ಲಿ ಉದಾಹರಣೆ:

ಪ್ರಣಾಳಿಕೆಯ ಮೊದಲ ವಿಭಾಗ, "ಬೂರ್ಜ್ವಾ ಮತ್ತು ಶ್ರಮಜೀವಿಗಳು", ಇತಿಹಾಸದ ಭೌತವಾದಿ ಪರಿಕಲ್ಪನೆಯನ್ನು ವಿವರಿಸುತ್ತದೆ, "ಇದುವರೆಗೆ ಅಸ್ತಿತ್ವದಲ್ಲಿರುವ ಎಲ್ಲಾ ಸಮಾಜದ ಇತಿಹಾಸವು ವರ್ಗ ಹೋರಾಟಗಳ ಇತಿಹಾಸವಾಗಿದೆ".

ಈ ವೇಳೆಗೆ ಮಾಕ್ರ್ಸ್ ಪೂರ್ಣವಾಗಿ ಭೌತವಾದಿತತ್ತ್ವದ ಅನುಯಾಯಿಯಾಗಿದ್ದ.

ತತ್ವಶಾಸ್ತ್ರದಲ್ಲಿ, ವಿಚಾರವಾದಿ, ಭೌತವಾದಿ ಮತ್ತು ಪ್ರಾಯೋಗಿಕವಾದಿ ಚಳುವಳಿಗಳು ಅಭಿಪ್ರಾಯ ಮತ್ತು ವ್ಯವಸ್ಥೆಗಳ ಒಂದು ಅಗ್ರಗಣ್ಯತೆಯನ್ನು ಸ್ಥಿರೀಕರಿಸಿತು.

ಸಾಮಾಜಿಕ ಜೀವನವನ್ನು ಅರಿಯಲು ಭೌತವಾದಿ ಮಾರ್ಗವನ್ನೇ ಅನುಸರಿಸಿದ.

ಹೊಸಭೌತವಾದಿಗಳು ಅದನ್ನು ಮಾರ್ಪಡಿಸಿ ಭೌತವಾದಕ್ಕೆ ಹೊಂದಿಸಿಕೊಂಡಿದ್ದಾರೆ.

ಹೊಸಭೌತವಾದಿಗಳ ಈ ಡಯಲೆಕ್ಟಿಕ್ ಕ್ರಮಕ್ಕೆ ಹೆಗೆಲ್ಲನ ಡಯಲೆಕ್ಟಿಕ್ ಮುಖ್ಯವಾದ ಪ್ರಚೋದನೆ.

ಮೊದಲನೆಯ ಗುಂಪಿನವರು ಭೌತವಾದಿಗಳು (ಮೆಟೀರಿಯಲಿಸ್ಟ್ಸ್).

ಆದರೆ ಭೌತವಾದಿಗಳ ಪಕ್ಷವನ್ನು ಎತ್ತಿ ಹಿಡಿಯಬೇಕೆಂಬುದು ಹಕ್ಸ್ಲೆಯ ಅಭಿಮತವಲ್ಲ.

ಸಮಾಜ ಜೀವನದ ಭೌತವಾದಿ ಜೀವನವನ್ನು ಹೊರಗೆಡಹಿ ಅದರ ಬೆಳವಣಿಗೆಯನ್ನು ಪ್ರಭಾವಿಸುವ ನಿಯಮಗಳನ್ನು ತಿಳಿಯಪಡಿಸಿತು.

ಈ ಹೇಳಿಕೆ ಅವನು ಭೌತವಾದಿಗಳ ಪರ ವಹಿಸಿ ಮಾತನಾಡಿದಂತೆ ತೋರುತ್ತದೆ.

ಆತನೊಬ್ಬ ಪ್ರಗಲ್ಭ ಭೌತವಾದಿಯಾಗಿದ್ದು ಮಾನವ ಕಲ್ಯಾನಕ್ಕಿಂತಲೂ ಸಂಪತ್ತಿನ ಆರ್ಜನೆಗೆ ಅಧಿಕ ಮಹತ್ವ ನೀಡಿದ್ದಾನೆ.

ಝೆನೊಫನೀಸ್ ಪರತತ್ತ್ವವಾದಿಯೂ ಅಲ್ಲ, ಭೌತವಾದಿಯೂ ಅಲ್ಲ.

ಭೌತವಸ್ತುವೇ ಮೊದಲಿನದ್ದು, ಅದು ಮಾನವನ ಪ್ರಜ್ಞೆಯಿಂದಾಗಿ ಮಾತ್ರವೇ ಅಸ್ತಿತ್ವವನ್ನು ಹೊಂದಿಲ್ಲ ಎಂದು ಪ್ರತಿಪಾದಿಸುವ ತಾತ್ವಿಕರು ಭೌತವಾದಿಗಳು, ಭೌತವಸ್ತು ಅನಂತವಾದದ್ದು, ಇದನ್ನು ಯಾರೂ ಸೃಷ್ಟಿಸಲಿಲ್ಲ, ಈ ಜಗತ್ತಿಗೆ ಅಮಾನುಷ ಶಕ್ತಿಗಳಿಲ್ಲೆಂಬುದು ಇವರ ದೃಷ್ಟಿ.

materialist's Usage Examples:

A Valley girl is a socioeconomic, linguistic, and youth subcultural stereotype and stock character originating during the 1980s: any materialistic upper-middle-class.


of knowledge and is something of an attack on what Schumacher calls "materialistic scientism".


been categorized as a "materialist open realism", which "attempted to reformulate classical metaphysics, in a language that was entirely compatible with.


The materialistic Cārvāka philosophy appears to have died out some time after 1400; when.


A philistine is a person of smugly narrow mind and of conventional morality, whose materialistic views and.


effect of a money-mad materialist culture on society"s marginalised no-hopers.


In the second half of the 18th century more materialistic and explicit ideas about biological evolution began to emerge, adding.


Part One of Fundamentals covers materialist and idealist philosophy, the use of dialectics within materialist philosophy and its opposition to metaphysics.


Cultural materialists deal with specific historical documents and attempt to analyze and recreate.


straight to Sannyasa stage of life, thereby renouncing worldly and materialistic pursuits and dedicating their lives to spiritual pursuits.


dispraise superficial materialist modernity, stating, "I was in the realm of the essence of Tong", an oblique reference to British DJ Pete Tong.


The officer in charge of Ratanakar Steel Mill, whose weak point is his shamelessly materialistic wife, is blackmailed to give-in a very complicated machination.



Synonyms:

capitalist,

Antonyms:

liberal, socialistic, religious person,

materialist's Meaning in Other Sites