<< maharajas maharanees >>

maharanee Meaning in kannada ( maharanee ಅದರರ್ಥ ಏನು?)



ಮಹಾರಾಣಿ

ಶ್ರೇಷ್ಠ ರಾಣಿ, ಭಾರತದ ರಾಜಕುಮಾರಿ ಅಥವಾ ಮಹಾರಾಜರ ಪತ್ನಿ,

maharanee ಕನ್ನಡದಲ್ಲಿ ಉದಾಹರಣೆ:

ತನ್ನ ಮಗಳಾದ ಮುದ್ದಮ ಮಸ್ಸಮತ್(ಗಂಗಾ ಮಹಾರಾಣಿ)ಳನ್ನು, ಮೂರನೇ ಹೆಂಡತಿಯಾಗಿ ಜಂಗ್ ಬಹಾದೂರ್ ರಾಣಾ ಡಿಸೆಂಬರ್ 1850 ರಂದು ಬನಾರಸ್ನಲ್ಲಿ ಮದುವೆಯಾಗುವನು.

ಸೋಫಿಯಾ ತಾಯಿ ಮಹಾರಾಣಿ ಬಂಬಾ ಮುಲ್ಲರ್, ಮತ್ತು ರಾಣಿ ವಿಕ್ಟೋರಿಯಾ ಅವರ ಪೋಷಕಿಯಾಗಿದ್ದರು.

ಈ ಅಕಾಲಿಕ ಮರಣದಿಂದ ಬೇಸರಗೊಂಡಿದ್ದ ಮಹಾರಾಣಿ ಸಮಾಧಿಯಮೇಲೆ ಹೃದಯಸ್ಪರ್ಶಿಯಾಗಿ ಬೈಬಲ್‌ನ ವಾಕ್ಯವಾದ ‘Other sheep I have, which are not of this fold" ಎಂದು ಕೆತ್ತಿಸಿದ್ದಳು.

ಇವನ ತಾತ ಅರ್ಲ್ ರಸಲ್, ವಿಕ್ಟೋರಿಯಾ ಮಹಾರಾಣಿಯ ಬಳಿ ಹಲವು ವರ್ಷಗಳ ಪ್ರಧಾನ ಮಂತ್ರಿಯಾಗಿ ಕೆಲಸ ನಿರ್ವಹಿಸಿದರು.

೧೮೯೯ರಲ್ಲಿ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿಯವರು ನೀಡಿದ ೩೦ ಎಕರೆ ಜಾಗದಲ್ಲಿ ಒಂದು ಸಣ್ಣ ಕೃಷಿ ಕ್ಷೇತ್ರವಾಗಿ ಈ ವಿಶ್ವವಿದ್ಯಾನಿಲಯವು ಆರಂಭಗೊಂಡಿತು.

ಶಂತನು ಮಹಾರಾಜನ ನಂತರ ಸತ್ಯವತಿ ಹಸ್ತಿನಾಪುರದ ಮಹಾರಾಣಿಯಾಗಿ ರಾಜ್ಯಭಾರ ಮಾಡುತ್ತಾಳೆ.

೧೯೯೦ರ ಯಶಸ್ವಿ ಚಲನಚಿತ್ರಗಳಾದ ರಾಣಿ ಮಹಾರಾಣಿ ಮತ್ತು ಬಾರೆ ನನ್ನ ಮುದ್ದಿನ ರಾಣಿ- ಈ ಎರಡು ಚಿತ್ರಗಳು ಶಶಿಕುಮಾರ್ ಅವರನ್ನು ಕನ್ನಡ ಚಿತ್ರರಂಗದ ನಾಯಕನಟನ ಸ್ಥಾನದಲ್ಲಿ ನಿಲ್ಲಿಸಲು ಸಹಕಾರಿ ಆದವು.

ಮುಂದೆ ಮಹಾರಾಣಿ ಕಾಲೇಜು ಸ್ಥಾಪಿತವಾಗಿಲ್ಲದಿದ್ದ ಕಾರಣ ಮತ್ತು ಅವರ ಅತ್ತೆ ಮಾವ ಹುಡುಗರ ಕಾಲೇಜಿಗೆ ಸೇರಲು ಒಪ್ಪದಿದ್ದ ಕಾರಣದಿಂದ ಸುನಂದಮ್ಮನವರ ಓದಿಗೆ ನಿಲುಗಡೆ ಬಂತು.

ಮಹಾರಾಣಿ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೋದರತ್ತೆ ಶ್ರೀಮತಿ ಗ್ರೇಸ್‌ರವರೇ ಇವರ ವಿದ್ಯೆ ಹಾಗೂ ಬೌದ್ಧಿಕ ವಿಕಾಸದ ಮಾರ್ಗದರ್ಶಕರು.

ಕಾಮನ್‌ವೆಲ್ತ್ ಪ್ರಾಂತಗಳು ಎಂಬ ಹದಿನಾರು ಸದಸ್ಯ ರಾಷ್ಟ್ರಗಳ ಕಾಮನ್‌ವೆಲ್ತ್ , ಮಹಾರಾಣಿಯನ್ನು ರಾಷ್ಟ್ರಾಧ್ಯಕ್ಷ ಎಂದು ಪರಿಗಣಿಸಲಾಗಿದೆ.

ಏನ್ ಹುಚ್ಚೂರಿ, ಯಾಕಿಂಗಾಡ್ತೀರಿ -ಪಾತ್ರ: ಮಹಾರಾಣಿ.

ಇಂಗ್ಲಾಂಡಿನ ಮೊದಲನೇ ಎಲಿಜಬತ್ ಮಹಾರಾಣಿಯ ಆಸ್ಥಾನದಲ್ಲಿ ವೈಧ್ಯನಾಗಿದ್ದ ವಿಲಿಯಮ್ ಗಿಲ್ಬರ್ಟ್ (೧೫೪೪-೧೬೦೩) ವ್ಯಾಪಕವಾಗಿ ಅಧ್ಯಯನ ನಡಿಸಿ ಭೂಮಿ ಬೃಹತ್ ಕಾಂತದಂತೆ ವರ್ತಿಸುತ್ತದೆ ಎಂದು ತಿಳಿಸಿದ.

ಕ್ಯಾತರೀನ್ ದಿ ಗ್ರೇಟ್ ಮಹಾರಾಣಿಯ ಆಸ್ಥಾನದಲ್ಲಿ ಡೀಡುರೊ ಎಂಬ ಫ್ರಾನ್ಸಿನ ಆಹ್ವಾನಿತ ವಿದ್ವಾಂಸನಿದ್ದ.

maharanee's Meaning in Other Sites